Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಮಕ್ಕಳಲ್ಲಿ ಸ್ವತಂತ್ರ ಮನೋಭಾವ ಬೆಳಸಿ

ಮಕ್ಕಳಲ್ಲಿ ಸ್ವತಂತ್ರ ಮನೋಭಾವ ಬೆಳಸಲು ನೀವು ಮಾಡಬೇಕಾದದ್ದು ನೋಡಿ ಇಲ್ಲಿದೆ.
1. ಮಕ್ಕಳಿಗೆ ಜವಾಬ್ದಾರಿ ಕೊಡಿ. ನೀರಿನಲ್ಲಿ ಬಿದ್ದಾಗ ಈಜು ಕಲಿಯುವಾಗೆ ಅವರಿಗೆ ಜವಬ್ದಾರಿಯನ್ನು ನೀಡಿದರೆ ಅದನ್ನು ಅವರಲ್ಲಿ ಎಚ್ಚರಿಕೆಯ ಮನೋಭಾವ ತನ್ನಿಂದ ತಾನೆ ಜಾಗೃತಿ ಆಗುವುದು.
2. ಮಕ್ಕಳ ಕೆಲಸಗಳನ್ನು ಅವರೆ ಮಾಡುವಂತೆ ಕಲಿಸಿ.
3. ಮಕ್ಕಳಿಗೆ ಕೆಲಸಗಳನ್ನು ಹೇಳಿಕೊಡುತ್ತಾ ಅದನ್ನು ಅವರ ಕೈಯಿಂದಲೇ ಮಾಡಿಸಿ. ಹಾಗೇ ಮಾಡುವಾಗ ತಪ್ಪುಗಳಾದರೆ ಬೈಯಬೇಡಿ. ಒಂದು ದಿನ ಅಡುಗೆ ಮಾಡಲು ಹೇಳಿ, ಮತ್ತೊಂದು ದಿನ ಅವರ ಬಟ್ಟೆಗಳನ್ನು ಅವರೆ ಒಗೆಯಲು ಹೇಳಿ.
4. ಹಾಗೆ ಹೇಳಿ ಕೊಡುವಾಗ ಎಲ್ಲವನ್ನು ಒಂದೇ ದಿನದಲ್ಲಿ ಹೇಳಿ ಮಾಡಲು ಹೇಳ ಬೇಡಿ. ಹೀಗೆ ಮಾಡಿದರೆ ಮಕ್ಕಳಿಗೆ ಅದು ಹಿಂಸೆ ಅನಿಸಬಹುದು. ನಿಧಾನಕ್ಕೆ ಒಂದರ ನಂತರ ಒಂದು ಹೇಳಿಕೊಡುತ್ತಾ ಕೆಲಸ ಮಾಡುವಾಗ ಅವರನ್ನು ಹೊಗಳುತ್ತಾ ಹುರಿದುಂಬಿಸಿ.
5. ನಿಮ್ಮ ಮಕ್ಕಳು ಕಷ್ಟಪಟ್ಟು ಕೆಲಸ ಮಾಡುವಾಗ ನಿಮ್ಮ ಹೆತ್ತ ಕರಳು ಕೇಳದೆ ಅವರು ಮಾಡಬೇಕಾದ ಕೆಲಸವನ್ನು ನೀವು ಮಾಡಿದರೆ ನೆನಪಿಡಿ ಅದರಿಂದ ಮುಂದೆ ಕಷ್ಟ ಅನುಭವಿಸ ಬೇಕಾದದು ನಿಮ್ಮ ಮಕ್ಕಳೆ.
ಹೀಗೆ ಮಕ್ಕಳಿಗೆ ಕೆಲಸ ಅವರಷ್ಟಕ್ಕೆ ಮಾಡಲು ಹೇಳುವಾಗ ನೀವು ಯೋಚಿಸ ಬೇಕಾದದು ಇಷ್ಟೆ. ಈ ರೀತಿ ಮಾಡುವುದರಿಂದ ಮಕ್ಕಳ ಭವಿಷ್ಯ ಸುಗಮವಾಗುವುದು. ಹಾಗೂ ಬಾಳಿನ ಪಾಠ ತಿಳಿಯುವರು.



Click it and Unblock the Notifications
