Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಕತ್ ಹಾಟ್ ಲುಕ್‌ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿರುವ ದೀಪಿಕಾ ಪಡುಕೋಣೆ ಫೋಟೋಗಳು ವೈರಲ್
ಬಾಲಿವುಡ್‌ನ ಸೂಪರ್ ತಾರಾ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ದೀಪಿಕಾ ಪಡುಕೋಣೆಗೆ ಗಂಡು ಮಗುವಾಯ್ತು, ಹೆಣ್ಣು ಮಗುವಾಯ್ತು ಎಂಬ ಫೇಕ್ ಸುದ್ದಿಗಳು ಹರಿದಾಡುತ್ತಿದ್ದೆವು. ಆದರೆ ದೀಪಿಕಾ ಪಡುಕೋಣೆಗೆ ಇನನ್ನೂ ಮಗುವಾಗಿಲ್ಲ, ಇದೀಗ ಬೇಬಿ ಬಂಪ್‌ನ ಫೋಟೋಗಳು ತುಂಬಾನೇ ವೈರಲ್ ಆಗಿವೆ.

ಸಕತ್ ಹಾಟ್ ಲುಕ್‌ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿರುವ ಜೋಡಿ
ದೀಪಿಕಾ ಪಡುಕೋಣೆ ಸಕತ್ ಹಾಟ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಟು ಪೀಸ್‌ನಲ್ಲಿ, ಟ್ರಾನ್ಸಪರಂಟ್ ಡ್ರೆಸ್‌ನಲ್ಲಿ ಅಂತ ಹೊಟ್ಟೆಯನ್ನು ಎಕ್ಸ್‌ಪೋಸ್ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ, ಒಂದೊಂದು ಫೋಟೋಗೂ ಅಪಾರ ಮೆಚ್ಚುಗೆ ಹರಿದು ಬರುತ್ತಿದೆ.
ಈ ಬಗೆಯ ಬೇಬಿಬಂಪ್ ಫೋಟೋಶೂಟ್ ಇದೇ ಮೊದಲು
ಹೊಟ್ಟೆ ತೋರಿಸಿ ಫೋಟೋಶೂಟ್ ಹಲವಾರು ಬಾಲಿವುಡ್ ನಟಿಯರು ಮಾಡಿಸಿದ್ದಾರೆ, ಆದರೆ ಹಾಟ್ ಅಂಡ್ ಸೆಕ್ಸಿ ಲುಕ್‌ನಲ್ಲಿ ದೀಪಿಕಾ ಅವರೆಲ್ಲರಿಗಿಂತ ಭಿನ್ನವಾಗಿ ಕಾಣಿಸಿದ್ದಾರೆ. ಒಂದೊಂದು ಫೋಟೋ ಸಕತ್ ಹಾಟ್ ಆಗಿ ಗಮನ ಸೆಳೆದಿದೆ.
ದೀಪಿಕಾ ಗರ್ಭಿಣಿಯಂತೆ ನಟಿಸುತ್ತಿದ್ದಾರೆ ಎಂಬ ರೂಮರ್‌ಗೆ ಮುಖಕ್ಕೆ ಹೊಡೆದಂತಿದೆ ಈ ಫೋಟೋಶೂಟ್
ದೀಪಿಕಾ ಪಡುಕೋಣೆ ಗರ್ಭಿಣಿ ಎಂಬುವುದನ್ನು ದೀಪಿಕಾ-ರಣ್ವೀರ್ ಬಹಿರಂಗ ಪಡಿಸಿದ ಮೇಲೆಬ ದೀಪಿಕಾರ ಗರ್ಭವನ್ನೇ ಸಂಶಯಿಸಿ ಹಲವಾರು ಸುದ್ದಿಗಳು ಬಂದಿತ್ತು. ಕಾರ್ಯಕ್ರಮವೊಮದರಲ್ಲಿ ದೀಪಿಕಾ ಕಾಲು ಮೇಲೆ ಕಾಲು ಹಾಕಿ ಕುಳಿತಿರುವ ಫೋಟೋಗೆ ಗರ್ಭಿಣಿಯರಿಗೆ ಹೀಗೆ ಕೂರಲು ಸಾಧ್ಯವಿಲ್ಲ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುತ್ತಿರಬಹುದು, ಇವರು ಹೊಟ್ಟೆಗೆ ಏನೋ ಇಟ್ಟು ಗರ್ಭಿಣಿಯಂತೆ ನಟಿಸುತ್ತಿರಬಹುದು ಎಂದು ಕೂಡ ಗಾಸಿಪ್ ಮಾಡಿದ್ದರು. ಇಂಥ ಸುದ್ದಿಗಳು ಒಂದು ಗರ್ಭಿಣಿಯನ್ನು ಎಷ್ಟು ನೋಯಿಸಬಹುದು ಎಂದು ಯೊಚಿಸದೆ ಮಾತನಾಡಿದ್ದರು. ಸೆಲೆಬ್ರಿಟಿಯೇ ಆದರೂ ಆಕೆಯೂ ಒಬ್ಬ ತಾಯಿ, ಹೀಗಾಗಿ ಮಗುವಿನ ನಿರೀಕ್ಷೆಯಲ್ಲಿದ್ದ ಆಕೆಗೂ ಬೇಸರವಾಗಿರಬಹುದು, ಆದರೆ ಈಗ ತನ್ನ ಹೊಟ್ಟೆಯನ್ನು ಯಾವ ಬಟ್ಟೆಯಿಂದ ಮರೆ ಮಾಚದೆ ಅರೆನಗ್ನವಾಗಿಯೂ ಫೋಟೋಶೂಟ್ ಮಾಡಿಸಿದ್ದಾರೆ, ಬಹುಶಃ ಗಾಸಿಪ್‌ಗೆ ನೀಡಿದ ಸ್ಟ್ರಾಂಗ್ ಉತ್ತರದಂತೆ ಕಾಣುತ್ತಿದೆ.
ಹೊಟ್ಟೆ ರಿಸಿ ಬೇಬಿ ಬಂಪ್ ತೋರಿಸುವ ಟ್ರೆಂಡ್ ನಮ್ಮ ಕನ್ನಡದಲ್ಲಿ ಬದಲಾಗಿದೆ
ಕರ್ನಾಟಕದಲ್ಲಿಯೂ ಮಿಲನಾ ನಾಗರಾಜ್, ಹರ್ಷಿಕಾ ಪೂಣಚ್ಚ ಸೆರಿದಂತೆ ಹಲವಾರು ನಟಿಯರು ಗರ್ಭಿಣಿಯಿದ್ದಾರೆ, ಅವರೆಲ್ಲಾ ಸಾಂಪ್ರದಾಯ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಹೊಟ್ಟೆಯನ್ನು ನಗ್ನವಾಗಿ ತೋರಿಸದೆ ಫೋಟೋಶೂಟ್ ಮಾಡಿಸಿದ್ದಕ್ಕೆ ತುಂಬಾ ಮೆಚ್ಚುಗೆ ಕೂಡ ಸಿಕ್ಕಿದೆ.
ಬಾಲಿವುಡ್‌ನಲ್ಲಿ ಹೆಚ್ಚಾಗಿ ಹೊಟ್ಟೆ ತೋರಿಸಿ ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ದೀಪಿಕಾ ಪಡುಕೋಣೆಯ ಬೇಬಿಬಂಪ್ ಫೋಟೋ ಹಾಟ್ ಅಗಿದ್ದರೂ ಅಸಹ್ಯ ಅನಿಸುವಂತೆ ಇಲ್ಲ.....



Click it and Unblock the Notifications
