Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
ಇಲ್ಲಿವೆ ಹೆಣ್ಣು ಮಗುವಿಗೆ ಇಡಲು ಮುದ್ದಾದ 5 ಅಕ್ಷರದ ಒಳಗಿನ ಹೆಸರುಗಳು
ಇತ್ತೀಚೆಗಷ್ಟೇ ಹೆಣ್ಣು ಪಾಪು ಆಗಿದೆಯೇ? ಕಂಗ್ರಾಟ್ಸ್, ನೀವು ನಿಮ್ಮ ಮುದ್ದು ಕಂದಮ್ಮನಿಗೆ ಒಂದು ಮುದ್ದಾದ ಹೆಸರಿನ ಹುಡುಕಾಟದಲ್ಲಿ ಇದ್ದೀರಾ? ಮಗುವಿನ ಹೆಸರು ತುಂಬಾ ಉದ್ದ ಬೇಡ, ಕರೆಯಲು ಶಾರ್ಟ್ ಅಂಡ್ ಸ್ವೀಟ್ ಆಗಿರಲಿ ಎಂದು ನೀವು ಬಯಸಿದರೆ ನಿಮಗೆ ಸೂಕ್ತವಾದ ಅನೇಕ ಹೆಸರಿನ ಪಟ್ಟಿ ನೀಡಿದ್ದೇವೆ.
ಇಲ್ಲಿ ನಾವು ಹೆಣ್ಣು ಮಗುವಿಗೆ ಇಡಬಹುದಾದ ಹೆಸರು ಹಾಗೂ ಅದರ ಅರ್ಥವನ್ನು ಕೂಡ ಹೇಳಿದ್ದೇವೆ. ಈ ಹೆಸರು ನಿಮ್ಮ ಮಗುವಿಗೆ ಇಟ್ಟರೆ ಹೆಸರು ತುಂಬಾನೇ ಸ್ಪೆಷಲ್ ಆಗಿರುತ್ತೆ ಹಾಗೂ ಅಷ್ಟೇ ಅರ್ಥಪೂರ್ಣವಗಿಯೂ ಇರುತ್ತೆ. ಇಲ್ಲಿ ನೀಡಿರುವ ಹೆಸರಿನ ಮತ್ತೊಂದು ವಿಶೇಷತೆ ಎಂದರೆ ಯಾವುದೇ ಧರ್ಮದವರಿಗೂ ಈ ಹೆಸರು ಸೂಟ್ ಆಗುತ್ತೆ. ನಿಮಗೆ ಈ ಹೆಸರು ಇಷ್ಟವಾದರೆ ಆಯ್ಕೆ ಮಾಡಬಹುದು.

ಹೆಣ್ಣು ಪಾಪುವಿಗೆ ಸೂಕ್ತವಾದ ಹೆಸರು
ಐರಾ (Ayra): ಸ್ಪೂರ್ತಿ, ಸರಸ್ವತಿ ದೇವಿಯ ಹೆಸರು
ಆಶಿ ( Aashi): ನಗು, ಸಂತೋಷ, ಆಶೀರ್ವಾಸ
ಐಜಾ (Aiza): ಗೌರವಾನ್ವಿತ
ಅಭಾ(Abha): ಹೊಳೆಯುವುದು
ಕಾರಾ (Cara): ಪ್ರೀತಿಯ

ಹೆಣ್ಣು ಪಾಪುವಿಗೆ ಸೂಕ್ತವಾದ ಹೆಸರು
ಧುನ್ (Dhun): ಹಿತವಾದ ಶಬ್ದ
ಇವಾ( Eva): ಜೀವನ
ಫೆನ್ನಾ ( Fenna): ಪ್ರಶಾಂತತೆ
ಫೆಜಾ (Faza): ಅರಳುವುದು
ಹೀಬಾ (Hiba ): ದೇವರ ಕೊಡುಗೆ
ಇಧಾ (Idha): ಬುದ್ಧಿಂತಿಕೆ

ಹೆಣ್ಣು ಪಾಪುವಿಗೆ ಸೂಕ್ತವಾದ ಹೆಸರು
ಕೈರಾ (Kaira ): ಶಾಂತಿ, ವಿಭಿನ್ನವಾದದ್ದು
ಮೀಜಾ (Meeza): ಚಂದ್ರ
ರೋಹಿ (Rohi ): ಆತ್ಮ
ರುಯಾ (Ruya): ಕನಸ್ಸು
ಜುಹಾ (Zuha) : ಬೆಳಗ್ಗಿನ ನಕ್ಷತ್ರ
ಜೈವಾ (Zyva) : ಹೊಳಪು



Click it and Unblock the Notifications
