Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿಕ್ಕ ಮಗುವಿಗೆ ತೇಗು ಬರುವ ವ್ಯಾಯಾಮ ಅವಶ್ಯಕ
ನಿಮ್ಮದು ಚೊಚ್ಚಲ ಹೆರಿಗೆಯಾಗಿದ್ದರೆ ಮಗುವಿನ ಬಗ್ಗೆ ಸಾಕಷ್ಟು ವಿಷಯಗಳು ಗೊತ್ತಿರುವುದಿಲ್ಲ. ಹೇಗೆ ಮಲಗಿಸಬೇಕು? ಹೇಗೆ ಎತ್ತಿಕೊಳ್ಳಬೇಕು? ಮಗುವಿಗೆ ಎಷ್ಟು ಬಾರಿ ಹಾಲು ಕೊಡಬೇಕು? ಈ ಎಲ್ಲಾ ವಿಷಯಗಳು ಗೊತ್ತಿರುವುದಿಲ್ಲ.
ಮಗು ಅಳುತ್ತಿದ್ದರೆ ಮಗು ಹೊಟ್ಟೆ ನೋವಿನಿಂದ ಅಳುತ್ತಿದೆಯೇ? ಅಥವಾ ತಲೆನೋವಿನಿಂದ ಅಳುತ್ತಿದೆಯೇ? ಎಂದು ತಿಳಿಯದೆ ಕಂಗಾಲಾಗಿ ಬಿಡುತ್ತಾರೆ.

ಮಗುವಿಗೆ ಹಾಲು ಕುಡಿಸಿದ ತಕ್ಷಣ ಎತ್ತಿ ಆಟ ಆಡಿಸಿದರೆ ವಾಂತಿ ಮಾಡುತ್ತದೆ. ಆದ್ದರಿಂದ ಹಾಲು ಕೊಟ್ಟ ನಂತರ ಮಗುವನ್ನು ನಿಮ್ಮ ಬೆನ್ನಿಗೆ ಹಾಕಿ ಬೆನ್ನು ನೀವಬೇಕು. ಅಲ್ಲದೆ ಮಗುವಿಗೆ ತೇಗು ಬಂದರೆ ಒಳ್ಳೆಯದು. ಏಕೆಂದರೆ ಮಗು ಹಾಲು ಕುಡಿಯುವಾಗ ಗಾಳಿಯೂ ಹೊಟ್ಟೆಗೆ ಹೋಗಿರುತ್ತದೆ. ತೇಗು ಬಂದರೆ ಅಧಿಕ ಗ್ಯಾಸ್ ಹೊರಬರಲು ಸಹಾಯ ಮಾಡುತ್ತದೆ.
ಮಗು ತೇಗಿದರೆ ನಂತರ ಸುಖವಾಗಿ ನಿದ್ದೆ ಮಾಡುತ್ತದೆ. ಮಗುವಿಗೆ 8-10 ತಿಂಗಳಾದ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆ ಅಷ್ಟೇನು ಇರುವುದಿಲ್ಲ. ಏಕೆಂದರೆ ಆ ಸಮಯದಲ್ಲಿ ಮಗು ಸರಿಯಾಗಿ ಹಾಲು ಕುಡಿಯುವುದನ್ನು ಕಲಿತಿರುತ್ತದೆ, ಆಗ ಗಾಳಿ ಹೊಟ್ಟೆ ಸೇರುವುದು ಕಮ್ಮಿಯಾಗುತ್ತದೆ.
ಮಗುವಿಗೆ ತೇಗು ಬರಲು ಏನು ಮಾಡಬೇಕು?
ಮಗುವನ್ನು ತೋಳಿಗೆ ಹಾಕಿ ಮೆಲ್ಲಗೆ ಅದರ ಬೆನ್ನು ನೀವಿ. ಇಲ್ಲದಿದ್ದರೆ ಮಗುವನ್ನು ಕಮುಚಿ ನಿಮ್ಮ ತೊಡೆಯಲ್ಲಿ ಮಲಗಿಸಿ. ಈ ರೀತಿ ಮಾಡಿದರೆ ಮಗುವಿಗೆ ತೇಗು ಬರುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ಹೊರ ಬರುವುದು.



Click it and Unblock the Notifications
