Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಾಲು ಕಂದನ ಅಲುಗಾಡಿಸಿದರೆ ಪ್ರಾಣಕ್ಕೆ ಅಪಾಯ!

1. ಕೈಗಳನ್ನು ತೊಳೆಯಬೇಕು: ಮಗುವನ್ನು ಮುಟ್ಟುವ ಮೊದಲು ಕೈಗಳು ಶುಭ್ರವಾಗಿದೆಯೆ ನೋಡಿ. ಒಂದು ವೇಳೆ ಇಲ್ಲ ಅಂದರೆ ಕೈ ತೊಳೆದು ಎತ್ತುವಂತೆ ಮೃದುವಾಗಿ ಅವರಿಗೆ ತಿಳಿಸಿ.
2. ಮಗುವಿನ ತಲೆ ಮತ್ತು ಕುತ್ತಿಗೆ ಭಾಗ ಸರಿಯಾಗಿ ಹಿಡಿಯಬೇಕು:ಎಷ್ಟೊ ಜನರಿಗೆ ಚಿಕ್ಕ ಮಗುವನ್ನು ಎತ್ತಿ ಅಭ್ಯಾಸವಿರುವುದಿಲ್ಲ. ಅಂತಹವರು ಮಗುವನ್ನು ಎತ್ತಿಕೊಳ್ಳುವಾಗ ಅವರ ಕೈಯಿಂದ ಮಗುವಿನ ತಲೆಗೆ ಸಪೋರ್ಟ್ ಕೊಡಲು ಹೇಳಿ.
3. ಮಗುವನ್ನು ಅಲ್ಲಾಡಿಸಬಾರದು: ಚಿಕ್ಕ ಮಗುವನ್ನು ಅಲುಗಾಡಿಸಬಾರದು. ಹೀಗೆ ಮಾಡಿದರೆ ರಕ್ತ ಮೆದುಳಿಗೆ ಹರಿದು ಮಗು ಸಾವನ್ನಪ್ಪಬಹುದು. ಆದ್ದರಿಂದ ಮಗುವನ್ನು ಎಚ್ಚರಗೊಳಿಸಬೇಕೆಂದರೆ ಮಗುವಿನ ಪಾದಕ್ಕೆ ಮೆಲ್ಲನೆ ಕಚಗುಳಿ ಮಾಡಿ.
4. ಮಗುವಿಗೆ ಚೆನ್ನಾಗಿ ಹೊದಿಕೆ ಹಾಕಿ ಮಲಗಿಸಿ.
5. ಮಲಗಿಸುವಾಗ ಮೇಲ್ಮುಖವಾಗಿ ಮಲಗಿಸಬೇಕು. ಮೃದುವಾದ ಬಟ್ಟೆಯನ್ನು ವೃತ್ತಾಕಾರವಾಗಿ ಸುತ್ತಿ ಅದರ ಮೇಲೆ ಮಗುವಿನ ತಲೆ ಇಡಿ. ಈ ರೀತಿ ಮಾಡಿದರೆ ಮಗುವಿನ ಕುತ್ತಿಗೆ ಸರಿಯಾಗಿ ಇರುತ್ತದೆ. ಕುತ್ತಿಗೆ ವಾರೆ ಇರುವಂತೆ ಮಲಗಿಸಿದರೆ ಕುತ್ತಿಗೆಗೆ ನೋವು ಬರುವುದು ಅಲ್ಲದೆ ಕುತ್ತಿಗೆ ಓರೆಯಾಗುತ್ತದೆ.
6. ತಲೆಯನ್ನು ಸರಿಯಾಗಿ ಇಡದಿದ್ದರೆ ಮಗುವಿನ ತಲೆ ಆಕಾರ ಒಂದು ಕಡೆ ಸ್ವಲ್ಪ ಚಪ್ಪಟೆಯಾಗುತ್ತದೆ.
ಹೀಗೆ ಚಿಕ್ಕ ಮಗುವನ್ನು ಆರೈಕೆ ಮಾಡಿ.



Click it and Unblock the Notifications
