Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಡಯಾಪರ್ ಬದಲಾಯಿಸುವುದು ಕೂಡ ಒಂದು ಕಲೆ

ಆದರೆ ಮಕ್ಕಳಿಗೆ ಕಿರಿಕಿರಿ ಆಗದಂತೆ ಡಯಾಫರ್ ಬದಲಾಯಿಸುವುದು ಸಹ ಒಂದು ಕಲೆ. ಕಲೆಯನ್ನು ಕಲಿತುಕೊಂಡರೆ ಮಕ್ಕಳು ಸಹ ಅಳದೆ ನಿಮಗೆ ಸಹಕರಿಸುತ್ತವೆ, ಅದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
1. ಮಕ್ಕಳಿಗೆ ಡಯಾಪರ್ ಬದಲಾಯಿಸುವಾಗ ಹಾಡು ಹೇಳುತ್ತಾ ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ಕೈಯಲ್ಲಿ ಕೊಟ್ಟರೆ ಮಕ್ಕಳ ಸಂತೋಷದಿಂದ ಅದರಲ್ಲಿ ತಲ್ಲೀನವಾಗಿರುತ್ತದೆ, ನೀವು ಡಯಾಪರ್ ಆರಾಮವಾಗಿ ಬದಲಾಯಿಸಬಹುದಾಗಿದೆ.
2. ನಂತರ ಡಯಾಪರ್ ಅನ್ನು ಸುತ್ತಿ ಅಲ್ಲಿಯೆ ಬಿಸಾಡದೆ ಕಸ ಬಿಸಾಡುವ ಜಾಗದಲ್ಲಿ ಬಿಸಾಡಬೇಕು.
3. ಅದನ್ನು ಹಾಗೆ ಸುತ್ತಿ ಬಿಸಾಡುವ ಬದಲು ಪೇಪರ್ ನಲ್ಲಿ ಸುತ್ತಿ ಕಸದ ಬುಟ್ಟಿಯನ್ನು ಮಗುವಿಗೆ ಸಿಗದ ರೀತಿಯಲ್ಲಿ ಇಡಬೇಕು.
4. ನಂತರ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು, ಇದರಿಂದಾಗಿ ಮಕ್ಕಳಿಗೆ ಯಾವುದೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ.
5. ಮಕ್ಕಳ ಸಮೀಪದಲ್ಲಿ ಪಿನ್ ಅಥವಾ ಓಪನ್ ಬಾಟಲ್ ಇಡಬಾರದು.
6. ಬೇಬಿ ವೈಪ್ಸ್ ಬಳಸಿ ಡಯಾಪರ್ ಹಾಕಿದ ಜಾಗವನ್ನು ಶುಚಿಗೊಳಿಸಿ, ಪೌಡರ್ ಹಾಕಬೇಕು. ಇದರಿಂದ ಆ ಭಾಗದಲ್ಲಿ ತುರಿಕೆ ಉಂಟಾಗುವುದನ್ನು ತಡೆಗಟ್ಟಬಹುದು.
7. ಹೊಸ ಡಯಾಪರ್ ಹಾಕುವಾಗ ತುಂಬಾ ಬಿಗಿಯಾಗಿ ಹಾಕಬಾರದು, ಒಂದು ವೇಳೆ ಡಯಾಪರ್ ಬದಲು ಹತ್ತಿ ಬಟ್ಟೆಯನ್ನು ಸುತ್ತುವುದು ಆದರೆ ಮಕ್ಕಳಿಗೆ ಕಾಲುಗಳನ್ನು ಸುಲಭವಾಗಿ ಆಡಿಸಲು ಅನುಕೂಲವಾಗುವ ಹಾಗೆ ಸುತ್ತ ಬೇಕು.
ಈ ರೀತಿ ಮಾಡಿದರೆ ಮಕ್ಕಳಿಗೆ ಡಯಾಪರ್ ಹಾಕುವ ಜಾಗದಲ್ಲಿ ಯಾವುದೆ ಗಾಯ ಅಥವಾ ತುರಿಕೆಯಾಗಲಿ ಉಂಟಾಗುವುದಿಲ್ಲ.



Click it and Unblock the Notifications
