ಹೋಮ್
ಮಂತ್ರ
Mantras in Kannada
ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವರನ್ನು ಮಂತ್ರಗಳಿಂದ ಆರಾಧಿಸುವ ಶ್ರೇಷ್ಠ ಪರಂಪರೆಯಿದೆ. ಮಂತ್ರ ಪಠಣದ ಮಹತ್ವವು ಪೂಜೆಯಷ್ಟೇ ಮುಖ್ಯವಾದದ್ದಾಗಿದೆ, ಏಕೆಂದರೆ ಮಂತ್ರಗಳ ಪಠಣವು ದೈವಿಕ ಶಕ್ತಿಯನ್ನು ಆಕರ್ಷಿಸುವುದರೊಂದಿಗೆ ಆಧ್ಯಾತ್ಮಿಕ ಶ್ರೇಷ್ಠತೆಗೆ ನಾಂದಿ ಹಾಡುತ್ತದೆ. ದೇವರ ಮಂತ್ರಗಳನ್ನು ಪಠಿಸುವುದು ಮತ್ತು ಅವರ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಜೀವನದಲ್ಲಿ ಅಪಾರ ಸಮೃದ್ಧಿಯನ್ನು ದೊರೆಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಪ್ರತಿಯೊಂದು ದೇವರ ಮಂತ್ರಗಳು ಆಧ್ಯಾತ್ಮಿಕ ಆಳವನ್ನು ಹೊಂದಿರುವುದರಿಂದ ಅವುಗಳು ವ್ಯಕ್ತಿಯ ಆಂತರಿಕ ಶಕ್ತಿ ಹೆಚ್ಚಿಸುತ್ತವೆ. ಇಲ್ಲಿ ಹಿಂದೂ ಧರ್ಮದ ವಿಭಿನ್ನ ದೇವರುಗಳ ಮಂತ್ರಗಳು, ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಆಳವಾದ ಅರ್ಥವನ್ನು ವಿವರಿಸಲಾಗಿದೆ. ಈ ಮಂತ್ರಗಳು ತನ್ನದೇಯಾದ ದೈವಿಕ ಶಕ್ತಿಯನ್ನು ಹೊಂದಿದ್ದು, ಅದರ ಪಠಣವು ಮನುಷ್ಯನ ಆಧ್ಯಾತ್ಮಿಕ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಬಲ್ಲವು.
ಮಂತ್ರ ಕಲೆಕ್ಷನ್ಸ್
ವಿವಿಧ ದೇವತೆಗಳು ಮಂತ್ರ
10 ಮಂತ್ರಗಳು
ದುರ್ಗಾ ದೇವಿ ಮಂತ್ರ
7 ಮಂತ್ರಗಳು
ಶಿವ ದೇವರು ಮಂತ್ರ
6 ಮಂತ್ರಗಳು
ಲಕ್ಷ್ಮಿ ದೇವಿ ಮಂತ್ರ
4 ಮಂತ್ರಗಳು
ಹನುಮಂತ ದೇವರು ಮಂತ್ರ
4 ಮಂತ್ರಗಳು
ಶ್ರೀಕೃಷ್ಣ ದೇವರು ಮಂತ್ರ
4 ಮಂತ್ರಗಳು
ಸೂರ್ಯ ದೇವರು ಮಂತ್ರ
3 ಮಂತ್ರಗಳು
ಭಗವಾನ್ ಗಣೇಶ ಮಂತ್ರ
3 ಮಂತ್ರಗಳು
ರಾಘವೇಂದ್ರ ಸ್ವಾಮಿ ಮಂತ್ರ
3 ಮಂತ್ರಗಳು
ಶನಿ ದೇವರು ಮಂತ್ರ
2 ಮಂತ್ರಗಳು
ಕುಬೇರ ದೇವರು ಮಂತ್ರ
2 ಮಂತ್ರಗಳು
ವಿಷ್ಣು ದೇವರು ಮಂತ್ರ
2 ಮಂತ್ರಗಳು
ಶ್ರೀರಾಮ ದೇವರು ಮಂತ್ರ
2 ಮಂತ್ರಗಳು
ಸುಬ್ರಹ್ಮಣ್ಯ ಸ್ವಾಮಿ ಮಂತ್ರ
2 ಮಂತ್ರಗಳು
ಗುರು ಮಂತ್ರ
ನವಗ್ರಹಗಳು ಮಂತ್ರ
ಧನ್ವಂತರಿ ದೇವರು ಮಂತ್ರ
ಪ್ರತ್ಯಂಗಿರಾ ದೇವಿ ಮಂತ್ರ
ತುಳಸಿ ದೇವಿ ಮಂತ್ರ
ಸಾಯಿಬಾಬಾ ಮಂತ್ರ
ನರಸಿಂಹ ಸ್ವಾಮಿ ಮಂತ್ರ
ಸರಸ್ವತಿ ದೇವಿ ಮಂತ್ರ
ಗಾಯತ್ರಿ ದೇವಿ ಮಂತ್ರ
ಕೂಷ್ಮಾಂಡಾ ದೇವಿ ಮಂತ್ರ
ಕಾರ್ತವೀರ್ಯಾರ್ಜುನ ಮಂತ್ರ
ಹಯಗ್ರೀವ ಮಂತ್ರ
ಪತಂಜಲಿ ಮಂತ್ರ
ಕಾತ್ಯಾಯಿನಿ ದೇವಿ ಮಂತ್ರ
ರಾಹು ಮಂತ್ರ



Click it and Unblock the Notifications