Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Year Ender 2023: ಈ ವರ್ಷದ ಟಾಪ್ 5 ರೀಲ್ಸ್ ಹಾಗೂ ಮೀಮ್ಸ್ , ಇದನ್ನು ನೀಡಿದವರು ನಗದೆ ಇರಲ್ಲ
ಇನ್ನೇನು ಕೆಲವೇ ದಿನಗಳಲ್ಲಿ ನಾವು 2023ಕ್ಕೆ ಗುಡ್‌ಬೈ ಹೇಳಿ 2024ಕ್ಕೆ ಹಾಯ್ ಹೇಳುತ್ತೇವೆ. ನಮ್ಮೆಲ್ಲರ ಬದುಕಿನಲ್ಲಿ ಈ ಸೋಷಿಯಲ್ ಮೀಡಿಯಾ ತುಂಬಾನೇ ಪ್ರಭಾವ ಬೀರಿದೆ, ಅದರಲ್ಲಿ ಬರುವ ಎಷ್ಟೋ ಮೀಮ್ಸ್ ನಮ್ಮ ಮುಖದಲ್ಲಿ ನಗುವನ್ನು ತರಿಸಿದೆ. ಅಂಥ
ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಮೀಮ್ಸ್ ತುಂಬಾನೇ ಟ್ರೆಂಡ್ ಆಗಿತ್ತು.
ಒಂದಲ್ಲಾ ಒಂದು ವಿಷಯಕ್ಕೆ ಆ ಮೀಮ್ಸ್ ತುಂಬಾನೇ ಸದ್ದು ಮಾಡುತ್ತಿದೆ, ಅವುಗಳನ್ನು ನೋಡುವಾಗ ಯಾರಿಗಾದರೂ ಖುಷಿಯಾಗುತ್ತೆ, ನಮ್ಮ ಮುಖದಲ್ಲಿ ನಗು ಮೂಡುತ್ತೆ, ಅಂಥ ಮೀಮ್ಸ್ ಗಳಲ್ಲಿ ಟಾಪ್ 7 ಮೀಮ್ಸ್ ಇವೆ ನೋಡಿ:

ದ ಬಾಯ್ಸ್
ಇದನ್ನು ನೀವೇ ಖಂಡಿತ ನೋಡಿರುತ್ತೀರ. ಎರಡು ಲಿಂಗಗಳ ನಡುವೆ ಹೋಲಿಕೆ ಮಾಡಿ ಈ ಮೀಮ್ಸ್ ಮಾಡಲಾಗುವುದು. ಹುಡುಗರು ಎಷ್ಟಿದ್ದರು ಹುಡುಗರೇ, ಅವರ ಬುದ್ಧಿ ಬಿಡಲ್ಲ ಎಂಬರ್ಥದಲ್ಲಿ ಈ ಮೀಮ್ಸ್ ಬರುತ್ತದೆ. ಈ ಬಗೆಯ ಮೀಮ್ಸ್ ನೊಡುವಾಗ ನಗು ಬರದೆ ಇರಲ್ಲ, ಕೆಲವೊಂದು ನಿಜ ಘಟನೆಗಳನ್ನು ಈ ರೀತಿ ಮೀಮ್ಸ್ ಆಗಿ ಮಾಡಿದ್ದಾರೆ. ಧೋನಿಯಿಂದ ಹಿಡಿದು ಅನೇಕ ಸೆಲೆಬ್ರಿಟಿಗಳ ಮೇಲೆ ದ ಬಾಯ್ಸ್ ಮೀಮ್ಸ್ ಬಂದಿದೆ.
ಆಯ್ನ್
ಯಾವುದೇ ಪ್ರಶ್ನೆಗೆ ಒಂದೇ ಉತ್ತರ ಆಯ್ನ್, ಈ ವೀಡಿಯೋ ತುಂಬಾನೇ ವೈರಲ್ ಆಗಿತ್ತು, ಮಿಲಿಯನ್‌ಗಟ್ಟಲೆ ಜನರು ಇದನ್ನು ವೀಕ್ಷಣೆ ಮಾಡಿದ್ದರು. ಬಿಹಾರದ 6ನೇ ತರಗತಿ ಹುಡುಗನನ್ನು ರಿಪೋರ್ಟರ್ ಒಬ್ಬರು ನಿನ್ನ ಇಷ್ಟದ ಸಬ್ಜೆಕ್ಟ್ (ವಿಷಯ)ಯಾವುದು ಎಂದು ಕೇಳಿದಾಗ ಆತ ಆಯ್ನ್ ಎಂದು ಉತ್ತರಿಸಿದ್ದ. ಆ ವೀಡಿಯೋ ಈ ವರ್ಷದ ಟಾಪ್ ಟ್ರೆಂಡ್‌ನಲ್ಲಿಇರುತ್ತದೆ ಎಂಬುವುದು ಪಾಪ ಆ ಹುಡುಗನಿಗೆ ಗೊತ್ತಿರಲಿಲ್ಲ.
ಮೋಯ್ ಮೋಯ್
ಇದರ ಮೇಲೆ ಎಷ್ಟು ರೀಲ್ಸ್, ಮೀಮ್ಸ್ ಬಂದಿದೆ ಎಂಬುವುದಕ್ಕೆ ಲೆಕ್ಕವಿಲ್ಲ. ತೇಯಾ ಡೋರಾ ಎಂಬವವರು ಈ ಹಾಡನ್ನು ಬರೆದಿದ್ದು, ಭಯದ ಕುರಿತು ಬರೆದ ಹಾಡಾಗಿದೆ, ಆದರೆ ನೆಟ್ಟಗರು ಇದಕ್ಕೆ ಹ್ಯೂಮರ್ ಟಚ್ ನೀಡಿ ಸಿಕ್ಕಾಪಟ್ಟೆ ವೀಡಿಯೋ ಮಾಡಿದ್ದಾರೆ. ಮೋಯ್ ಮೋಯ್ ರೀಲ್ಸ್ ನೋಡಿದರೆ ಯಾರಿಗೇ ಆಗಲಿ ಖಂಡಿತ ನಗು ಬರುತ್ತದೆ.
I love how she chooses very few viral reels to make her reels on. Not all viral reels grab her attention & I love this aspect of her.#ShehnaazGill#MoyeMoye pic.twitter.com/1OY1YqFnIm
— Nilima (Stanning Them) (@Nilimakant) December 16, 2023
ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್
ಒಬ್ಬರು ಸೇಲ್ಸ್ ಪರ್ಸನ್ ಗ್ರಾಹಕರನ್ನು ಇಂಪ್ರೆಸ್ ಮಾಡಿ ತಮ್ಮ ಬಟ್ಟೆಗಳನ್ನು ಮಾರಾಟ ಮಾಡಲು ಈ ರೀತಿ ಹೇಳಿದ್ದರು, ಆದರೆ ಇದು ತಕ್ಷಣವೇ ವೈರಲ್ ಆಗಿ ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಎಂಬುವುದು ವೈರಲ್ ಆಯ್ತು, ಬಹುತೇಕ ಸೆಲೆಬ್ರಿಟಿಗಳ ಮೇಲೆ ಈ ರೀಲ್ಸ್ ಇದೆ. ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಟ್ರೆಂಡ್‌ನಿಂದ ಪ್ರಧಾನಿಯನ್ನು ಕೂಡ ಬಿಟ್ಟಿಲ್ಲ ನೆಟ್ಟಿಗರು.
ಅಕೌಟ್ ದಿಕಾ ದಿ
ಬೇಸರವನ್ನು ವ್ಯಕ್ತಿಪಡಿಸುವ ಹೊಸ ಟ್ರೆಂಡ್ ಇದಾಗಿದೆ. ಇದು ಕೂಡ ಸಕತ್ ಟ್ರೆಂಡ್‌ನಲ್ಲಿರುವ ರೀಲ್ಸ್, ಮೀಮ್ಸ್ ಆಗಿದೆ, ಇದನ್ನು ಜನರು ತಮಗೆ ಗೊತ್ತಿರುವವರಿಗೆ ಟ್ಯಾಗ್ ಮಾಡಿ ವೈರಲ್ ಮಾಡಿದ್ದಾರೆ.
ಈ ಎಲ್ಲಾ ಮೀಮ್ಸ್ ನೀವು ಖಂಡಿತ ಗಮನಿಸಿರುತ್ತೀರ, ಇವುಗಳಲ್ಲಿ ನಿಮ್ಮ ಫೇವರೆಟ್ ಟ್ರೆಂಡ್ ಯಾವುದು?



Click it and Unblock the Notifications
