Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ಸೋಶಿಯಲ್ ಮೀಡಿಯಾದಲ್ಲಿ ಅಸ್ಸಾಂ ಆರ್ಚಿ ಟ್ರೆಂಡಿಂಗ್: ಯಾರು ಈ ತಾರೆ? ಆಕೆಯ ಕಥೆ ಗೊತ್ತಾ?
ಅಸ್ಸಾಂ ಮೂಲದ ಇನ್‌ಫ್ಲುಯೆನ್ಸರ್ ಅರ್ಚಿತಾ ಫುಕನ್ ಈಗ ಇಂಟರ್‌ನೆಟ್‌ನಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿರುವ ಹೆಸರು. ಕೆಲ ದಿನಗಳಿಂದ ಅವರ ಹೆಸರು ಎಲ್ಲಾ ಕಡೆಗೂ ಹರಿದಾಡುತ್ತಿದ್ದು, ಆಕೆಯ ಯಾರು ಎಂಬುದನ್ನು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಹಾಗೆ ಅವರು ಅಮರಿಕದ ನೀಲಿ ಚಿತ್ರದ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದಾರೆ.
ಆಕೆ ಬೇಬಿಡಾಲ್ ಆರ್ಚಿ ಎಂದೇ ಫೇಮಸ್ ಆಗಿರುವ ಯುವತಿ. ಸಾಮಾಜಿಕ ಜಾಲತಾಣದಲ್ಲಿ ಅಕೆಯ ಹೆಸರನ್ನು ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಅಸ್ಸಾಂನಿಂದ ಅಮೆರಿಕ ವರೆಗೆ ಆಕೆಯ ಜರ್ನಿ ಕುರಿತು ಕುತೂಹಲಕಾರಿ ಸಂಗತಿಗಳು ಹರಿದಾಡುತ್ತಿವೆ. ಆಕೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 9 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾಳೆ.

ಇತ್ತೀಚೆಗೆ ಗೂಗಲ್ ಟ್ರೆಂಡ್ಸ್‌ನಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಟಾಪ್ ಸರ್ಜ್‌ನಲ್ಲಿ ಆಕೆಯ ಹೆಸರು ಕಾಣಿಸಿಕೊಂಡಿದೆ. ಆಕೆ ಮಾಡಿರುವ ಹಲವು ರೀಲ್ಸ್‌ಗಳು ವೈರಲ್ ಆದ ಬಳಿಕ ಸುದ್ದಿಯಾಗಿದ್ದರು. ಹಾಗೆ ಇತ್ತೀಚಿಗೆ ನೀಲಿ ಚಿತ್ರ ತಾರೆ ಲಸ್ಟ್ ಅವರೊಂದಿಗೆ ಕಾಣಿಸಿಕೊಂಡ ಫೋಟೋವನ್ನು ಹಂಚಿಕೊಂಡರು ಇದಾದ ಬಳಿಕ ಆಕೆ ಹೆಸರು ಫೇಮಸ್ ಆಗಿತ್ತು.
ಫೋಟೋ ಬಗ್ಗೆ ಆಕೆ ಹೇಳಿದ್ದೇನು?
ಆರ್ಚಿ ನೀಲಿ ಚಿತ್ರ ತಾರೆಯೊಂದಿಗೆ ಕಾಣಿಸಿಕೊಂಡ ಫೋಟೋ ಎಐ ಎಂದು ಹಲವರು ವಾದಿಸಿದ್ದಾರೆ. ಅಲ್ಲದೆ ಆರ್ಚಿಯೇ ಎಐ ರಚಿತ ಪಾತ್ರೆ ಎಂದು ವಾದಿಸುವುದು ಕೂಡ ನೋಡಬಹುದು. ಆದ್ರೆ ಈ ಕುರಿತು ಸ್ಪಷ್ಟನೆ ನೀಡಿದ ಆಕೆ ಅದನ್ನು ವದಂತಿ ಎಂದು ನೇರವಾಗಿ ಹೇಳಿಲ್ಲ. ಹಾಗೆ ನೀಲಿ ಚಿತ್ರದಲ್ಲಿ ನಟಿಸುತ್ತಿರುವುದನ್ನು ಸುಳ್ಳು ಎಂದಿಲ್ಲ ಬದಲಾಗಿ. ಇತ್ತೀಚೆಗೆ, ನನ್ನ ಹೆಸರು ಸುತ್ತುತ್ತಿರುವುದನ್ನು ನಾನು ನೋಡಿದ್ದೇನೆ - ಪಿಸುಮಾತುಗಳು ಮತ್ತು ಬಹಳಷ್ಟು ಊಹಾಪೋಹಗಳು. ಆ ಒಂದು ಫೋಟೋ, ಸಭೆಯಿಂದಾಗಿ ಎಂದು ಆಕೆ ಹೇಳಿದ್ದಾಳೆ. ಹಾಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ: ನಾನು ಏನನ್ನೂ ದೃಢೀಕರಿಸಿಲ್ಲ. ಮತ್ತು ಅದನ್ನು ನಿರಾಕರಿಸಲೂ ಇಲ್ಲ. ಏಕೆ? ಏಕೆಂದರೆ ಮೌನವು ಸ್ಪಷ್ಟೀಕರಣಕ್ಕಿಂತ ಹೆಚ್ಚಾಗಿ ಜೋರಾಗಿ ಮಾತನಾಡುತ್ತದೆ ಎಂದು ನಾನು ಕಲಿತಿದ್ದೇನೆ. ಕೆಲವು ದಾರಿಗಳು ಖಾಸಗಿಯಾಗಿರುತ್ತವೆ. ಕೆಲವು ನಡೆಗಳು ಕಾರ್ಯತಂತ್ರದ್ದಾಗಿರುತ್ತವೆ. ಮತ್ತು ಕೆಲವು ಕಥೆಗಳನ್ನು ಅಧ್ಯಾಯಗಳಲ್ಲಿ ಹೇಳುವುದು ಉತ್ತಮ - ಶೀರ್ಷಿಕೆಗಳಲ್ಲಿ ಅಲ್ಲ ಎಂದು ಆಕೆ ಹೇಳಿದ್ದಾಳೆ.
ಯಾರು ಈ ಬೇಬಿಡಾಲ್ ಆರ್ಚಿ?
ಆರ್ಚಿ ಅಸ್ಸಾಂನಲ್ಲಿ ಜನಿಸಿ ಈಗ ಅಮೆರಿಕದ ಖ್ಯಾತ ವಯಸ್ಕ ತಾರೆ ಕೆಂಡ್ರಾ ಲಸ್ಟ್ ಅವರೊಂದಿಗೆ ಕೆಸಲ ಮಾಡುವ ಸುಳಿವು ನೀಡಿದ್ದಾರೆ. ಆದ್ರೆ ಇದಕ್ಕೂ ಮೊದಲು ಅವರ ಹೋರಾಟದ ಹಾನಿ ಮಾತ್ರ ಯಾರಿಗೂ ತಿಳಿದಿಲ್ಲ. ಆಕೆ ಭಾರತದ ಅನಿಷ್ಟ ಪದ್ಧತಿ ವೇಶ್ಯಾವಾಟಿಕೆಯ ದೊಡ್ಡ ಸುಳಿಯಲ್ಲಿ ಸಿಲುಕಿ ಮರಳಿ ಬಂದವರು. ಇಂತಹ ಕತ್ತಲ ಕೂಪದಿಂದ ಹೊರಬರಲು ಅವರು ಅನುಭವಿಸಿದ ಕಷ್ಟಗಳನ್ನು, ನೋವುಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅವರು ವೆಶ್ಯಾವಾಟಿಕೆಯಿಂದ ಹೊರಬರಲು ಬರೋಬ್ಬರಿ 25 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದ್ದಾರೆ.
ಅವರು ದೆಹಲಿಯ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿ 6 ವರ್ಷಗಳ ಕಾಲ ನರಕ ಅನುಭವಿಸಿದ್ದರಂತೆ. ಬಳಿಕ ಹಣ ನೀಡಿ ಆ ಬಂಧನದಿಂದ ಮುಕ್ತರಾದರಂತೆ. ಅನಂತರ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ಕಂಟೆಂಟ್ ಹಾಕುವುದು ನಿರಂತರವಾಗಿ ನಡೆದಿತ್ತು.
ವೇಶ್ಯಾವಾಟಿಕೆಯಿಂದ ಹುಡುಗಿಯರ ರಕ್ಷಿಸಿದ ಯುವತಿ
ಆಕೆ ವೇಶ್ಯಾವಾಟಿಕೆಯಿಂದ ಹೊರಬಂದಿದ್ದು, ಮಾತ್ರವಲ್ಲ ಆಕೆಯಂತೆ ಸಿಲುಕಿದ್ದ 8 ಇತರೆ ಯುವತಿಯರನ್ನು ಕೂಡ ಆಕೆ ರಕ್ಷಿಸಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನಂತೆಯೇ ಬದುಕುಳಿದವರಿಗೆ ಸಹಾಯ ಮಾಡುವ ಒಂದು ಸಂಸ್ಥೆ ಮತ್ತು ನನ್ನ ಆತ್ಮೀಯ ಸ್ನೇಹಿತನ ಬೆಂಬಲದಿಂದ, ನಾನು 8 ಹುಡುಗಿಯರನ್ನು ವೈಶ್ಯಾವಾಟಿಕೆಯ ಕೂಪದಿಂದ ಹೊರತರಲು ಮುಂದಾದರು.



Click it and Unblock the Notifications