Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಗತ್ತಿನಾದ್ಯಂತ ಜನರು ಅತೀ ಹೆಚ್ಚು ಗೂಗಲ್ ಮಾಡಿದ 20 ಪ್ರಶ್ನೆಗಳಿವು, ನೀವೂ ಈ ಪ್ರಶ್ನೆ ಮಾಡಿದ್ದೀರಾ?
ನಾವು ಯಾವುದೇ ವಿಷಯಕ್ಕೂ ಗೂಗಲ್ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತೇವೆ. ಏಕೆಂದರೆ ಗೂಗಲ್ ಹುಡುಕಿದರೆ ಪ್ರತಿಯೊಂದು ವಿಷಯವೂ ತಿಳಿಯುತ್ತದೆ. ಗರ್ಬಧಾರಣೆಯಿಂದ ಹಿಡಿದು ಪ್ರತಿಯೊಂದು ವಿಷಯವನ್ನು ಗೂಗಲ್ ಮಾಡಿ ನೋಡುತ್ತೇವೆ. ಮಗುವಿಗೆ ತಿನಿಸುವುದು ಹೇಗೆ ಎಂದು ಗೂಗಲ್ ಮಾಡಲಾಗುವುದು. ಇಂಥ ವಿಷಯ ಗೂಗಲ್ ಮಾಡಲ್ಲ ಎಂದು ಹೇಳಲಾಲ್ಲ, ಪ್ರಪಂಚದಲ್ಲಿರುವ ವಿಷಯವನ್ನು ಗೂಗಲ್ ಮಾಡುತ್ತಾರೆ. ಕೆಲವೊಂದು ವಿಷಯವನ್ನು ಹೆಚ್ಚು ಜನ ಗೂಗಲ್ ಮಾಡುತ್ತಾರೆ.

2023 ಮುಗಿಯುತ್ತಾ ಬಂದಿದೆ. ಈ ವರ್ಷ ನೀವು ಹಲವಾರು ವಿಚಾರಗಳಿಗೆ ಗೂಗಲ್ ಮಾಡಿರುತ್ತೀರಿ, ಆದರೆ ಪ್ರಪಂಚಾದ್ಯಂತ ಅತೀ ಹೆಚ್ಚು ಗೂಗಲ್ ಮಾಡಿರುವ ವಿಷಯಗಳು ಯಾವುವು ಎಂದು ಗೂಗಲ್ ರಿವೀಲ್ ಮಾಡಿದೆ. ಈ ವಿಷಯಗಳ ಬಗ್ಗೆ ನೀವೂ ಹುಡುಕಿದ್ದೀರಾ? ಇದರಲ್ಲಿ ಒಂದೆರಡು ವಿಚಾರವನ್ನಾದರೂ ನೀವು ಖಂಡಿತ ಗೂಗಲ್ ಮಾಡಿರುತ್ತೀರಾ? 6 ತಿಂಗಳ ಡಾಟಾ ಸಂಗ್ರಹಿಸಿ ಗೂಗಲ್ ಈ ವಿಚಾರ ಹೇಳಿದೆ.
What is my IP Address? 3,350,000
ನನ್ನ ಐಪಿ ಅಡ್ರೆಸ್ ಏನು?
What time is it? 1,830,000
ಸಮಯ ಎಷ್ಟು
How to register to vote? 1,220,000
ವೋಟ್ ಹಾಕಲು ರಿಜಿಸ್ಟರ್ ಮಾಡುವುದು ಹೇಗೆ?
How to tie a tie? 673,000
ಟೈ ಕಟ್ಟುವುದು ಹೇಗೆ?
Can you run it? 550,000
ನೀವು ನಡೆಸಬಹುದಾ?
What song is this? 550,000
ಯಾವ ಹಾಡಿದು?
How to lose weight? 550,000
ತೂಕ ಇಳಿಕೆ ಮಾಡುವುದು ಹೇಗೆ
How many ounces in a cup? 450,000
ಒಂದು ಕಪ್‌ಗೆ ಎಷ್ಟು ಔನ್ಸ್
When is Mother's Day? 450,000
ತಾಯಂದಿರ ದಿನ ಯಾವಾಗ
How many ounces in a pound? 450,000
ಒಂದು ಪೌಂಡ್‌ಗೆ ಎಷ್ಟು ಔನ್ಸ್
How many ounces in a gallon? 450,000
ಒಂದು ಗಾಲೂನ್‌ಗೆ ಎಷ್ಟು ಔನ್ಸ್
How many weeks in a year? 450,000
ವರ್ಷದಲ್ಲಿ ಎಷ್ಟು ವಾರ?
When is Father's Day? 450,000
ತಂದೆಯರ ದಿನ ಯಾವಾಗ?
Can I run it? 368,000
ನಾನು ನಡೆಸಬಹುದಾ?
How to get pregnant? 368,000
ಗರ್ಭಧಾರಣೆಯಾಗುವುದು ಹೇಗೆ?
How to download YouTube videos? 368,000
ಯೂಟ್ಯೂಬ್ ವೀಡಿಯೋ ಟೌನ್ಲೋಡ್ ಮಾಡುವುದು ಹೇಗೆ
How to screenshots on Mac? 301,000
ಮ್ಯಾಕ್‌ನಲ್ಲಿ ಸ್ಕ್ರೀನ್‌ಶಾಟ್ಸ್ ತೆಗೆಯುವುದು ಹೇಗೆ
How old is Donald Trump? 301,000
ಡೊನಾಲ್ಡ್ ಟ್ರಂಪ್ ವಯಸ್ಸು ಎಷ್ಟು
How to lose weight fast? 301,000
ಬೇಗ ತೂಕ ಕಳೆದುಕೊಳ್ಖುವುದು ಹೇಗೆ?



Click it and Unblock the Notifications