Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವೈರಲ್ ಆಗುತ್ತಿದೆ ಈ ಎರಡು ವೀಡಿಯೋ: ಮದುವೆ ಹಿಂದಿನ ದಿನ ವಧುವಿಗೆ ಸರ್‌ಪ್ರೈಸ್ ನೀಡಿದ ವರ, ಹಾವು ಕಡಿತದಿಂದ ಪಾರು, ಹಾವು ಕಡ
ಈ ದಿನ ಎರಡು ವೈರಲ್ ವೀಡಿಯೋ ತುಂಬಾನೇ ಸದ್ದು ಮಾಡಿದೆ, ಒಂದು ಹಾವು ಕಡಿತದಿಂದ ಪಾರು ಮಾಡಿದ ಕ್ಯಾಪ್, ಮತ್ತೊಂದು ಮದುವೆಯ ಹಿಂದಿನ ದಿನ ಮದುಮಗಳ ಮನೆಗೆ ಡ್ಯಾನ್ಸ್ ಮೂಲಕ ಸರ್ಪ್ರೈಸ್ ವಿಸಿಟ್ ನೀಡಿದ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ.

ಮದುಮಗಳಿಗೆ ಮದುಮಗನ ಕ್ಯೂಟ್ ಸರ್ಪ್ರೈಸ್
ಈಗೀನ ಜನರೇಷನ್‌ನಲ್ಲಿ ಪ್ರಪೋಸ್, ಮದುವೆ ಹೀಗೆ ತಮ್ಮ ಪ್ರೀತಿಯ ಸ್ಪೆಷಲ್ ದಿನವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು ಶ್ರಮ ಪಡುತ್ತಾರೆ, ಅವುಗಳಲ್ಲಿ ಕೆಲವೊಂದು ವೀಡಿಯೋ ನೆಟ್ಟಿಗರಿಗೆ ತುಂಬಾನೇ ಇಷ್ಟವಾಗಿ ಅದು ವೈರಲ್ ಆಗುತ್ತೆ, ಅಂಥದ್ದೇ ವೀಡಿಯೋ ಈಗ ವೈರಲ್ ಆಗಿದೆ.
ಮದು ಮಗ ತನ್ನ ಸ್ನೇಹಿತರ ಜೊತೆಗೆ ಮದುಮಗಳ ಮನೆಗೆ ಸರ್ಪ್ರೈಸ್ ವಿಸಿಟ್ ಕೊಡುವ ವೀಡಿಯೋ ಅದು, ಸುಮ್ಮನೆ ವಿಸಿಟ್ ಕೊಡಲ್ಲ ಸೂಪರ್ ಆದ ಡ್ಯಾನ್ಸ್ ಮಾಡುತ್ತಾ ಬರುತ್ತಿರುವ ವೀಡಿಯೋ ಅದು.
ಸಿನಿಮಾ ಶೈಲಿಯಲ್ಲಿ ವರನ ಎಂಟ್ರಿ
ಇಂಥ ದೃಶ್ಯಗಳು ಸಿನಿಮಾದಲ್ಲಿ ಕಾಣಬಹುದು, ಮದುವೆ ಸೀನ್ ಅಲ್ಲಿ ಸೂಪರ್ ಡ್ಯಾನ್f, ಈಗ ಮದುವೆಗಳಲ್ಲಿ ಮದುಗ-ಮದುಮಗಳ ಡ್ಯಾನ್ಸ್ ಕಾಮನ್ ಆಗಿದೆ, ಆದರೆ ಈ ವೀಡಿಯೋ ತುಂಬಾನೇ ಸ್ಪೆಷಲ್ ಆಗಿದೆ.
ವೈಟ್ ಕಾರು ಬರುತ್ತದೆ, ಕಾರಿನ ಬಾನೆಟ್ ಮೇಲೆ ಸ್ನೇಹಿತರು ಕೂತಿದ್ದಾರೆ, ಕೆಲವರು ಡೋರ್‌ನಲ್ಲಿ ನಿಂತಿದ್ದಾರೆ, ಡೋರ್ ತೆಗೆದು ಕಾರಿನಿಂದ ಇಳಿಯುವ ಹುಡುಗ ನಿನ್ನ ಕರೆದುಕೊಂಡು ಹೋಗಲು ನಾನು ನಿನ್ನ ಮನೆಗೆ ಬಂದಿದ್ದೇನೆ ಎಂಬರ್ಥ ಹಿಂದಿ ಹಾಡಿನ ಮೂಲಕ ಹುಡುಗ ತನ್ನ ಸಂಗಡಿಗರ ಜೊತೆ ಡ್ಯಾನ್ಸ್ ಮಾಡುತ್ತಾ ಬರುತ್ತಾನೆ. ಮದುಮಗಳಿಹೆ ಮೆಹಂದಿ ಹಾಕುತ್ತಿದ್ದರು ಕಾಣುತ್ತೆ, ಹುಡುಗನ ಈ ಸರ್ಪ್ರೈಸ್ ಹುಡುಗಿ ಮನೆಯವರುಗೆ ಅಚ್ಚರಿ ಜೊತೆ ಖುಷಿ ಕೊಟ್ಟಿರುವುದು ಆ ವೀಡಿಯೋ ಗಮನಿಸಿದಾಗ ಕಾಣುತ್ತೆ, ಮದುಮಗಳಿಗೆ ತುಂಬಾನೇ ಖುಷಿಯಾಗುತ್ತೆ, ನಂರ ಇಬ್ಬರು ಸೇರಿ ಡ್ಯಾನ್ಸ್ ಮಾಡುವ ಕ್ಯೂಟ್ ವೀಡಿಯೋ, ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ವೀಡಿಯೋ ಪಾಕಿಸ್ತಾನದ್ದು ಎಂದು ಹೇಳಲಾಗುತ್ತಿದೆ, ಆದರೆ ಪ್ರೀತಿಗೆ ಗಡಿಯಿಲ್ಲ ಅಂತಾರೆ, ಈ ಪ್ರೀತಿ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿfದು ಜನರು ಎಷ್ಟೊಂದು ಕ್ಯೂಟ್ ಆಗಿದೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
He was saved by the cap 😮 pic.twitter.com/5vNG5bEofI
— Nature is Amazing ☘️ (@AMAZlNGNATURE) February 21, 2025
ಹಾವು ಕಡಿತದಿಂದ ಕ್ಷಣಾರ್ಧದಲ್ಲಿ ಪಾರಾದ ಅದೃಷ್ಟವಂತ
ವೈರಲ್ ಆಗುತ್ತಿರುವ ಮತ್ತೊಂದು ವೀಡಿಯೋದಲ್ಲಿ ಯುವಕನೊ್ಬ ಒಂದು ಬೆಂಚ್‌ನಲ್ಲಿ ಕೂತು ಫೋನ್‌ನಲ್ಲಿ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದಾನೆ, ಆದರೆ ಅಲ್ಲಿಗೆ ದೊಡ್ಡ ಹಾವೊಂದು ಬರುತ್ತದೆ, ಈತ ಗಮನಿಸುವುದಿಲ್ಲ, ಆ ಹಾವು ಈತನ ಲಗೆ ಕಚ್ಚುತ್ತೆ, ಪುಣ್ಯಕ್ಕೆ ಹಾವು ಕಚ್ಚಿದಾಗ ಆತನಿಗೆ ಅದರ ಹಲ್ಲು ತಾಗಲಿಲ್ಲ, ಬದಲಿಗೆ ಆತ ತಲೆಗೆ ಧರಿಸಿದ ಕ್ಯಾಪ್‌ಗೆ ತಾಗುತ್ತದೆ, ಹೀಗೆ ಕ್ಷಣಾರ್ಧದಲ್ಲಿ ಹಾು ಕಡಿತದಿಂದ ಪಾರಾಗಿದ್ದಾನೆ, ಇದೀಗ ಈ ವೀಡಿಯೋ ಕೂಡ ತುಂಬಾನೇ ವೈರಲ್ ಆಗುತ್ತಿದೆ.



Click it and Unblock the Notifications
