Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಜೂ.14ಕ್ಕೆ ಸ್ಟ್ರಾಬೆರ್ರಿ ಮೂನ್: ಈ ಹುಣ್ಣಿಮೆಗೆ 'ಹನಿಮೂನ್' ಎಂದು ಕರೆಯುತ್ತಾರೆ ಏಕೆ ಗೊತ್ತೇ?
ನೀವು ನೆನ್ನೆ ಚಂದ್ರನನ್ನು ನೋಡಿದ್ದೀರಾ? ನೋಡಿದ್ದರೆ ಖಂಡಿತ ಆ ಮನ ಮೋಹಕ ದೃಶ್ಯ ತುಂಬಾನೇ ಇಷ್ಟವಾಗಿರುತ್ತೆ. ಚಂದ್ರ ಜೂನ್ 14ಕ್ಕೆ ಮತ್ತಷ್ಟು ಸುಂದರವಾಗಿ ಕಾಣಲಿದ್ದಾನೆ. ಅದಕ್ಕೆ ಕಾರಣ ಆ ದಿನ ಸ್ಟ್ರಾಬೆರ್ರಿ ಮೂನ್ ಕಾಣ ಸಿಗುವುದು. ಇದನ್ನು ಹನಿಮೂನ್ ಎಂದು ಕೂಡ ಕರೆಯಲಾಗುವುದು.
ಸ್ಟ್ರಾಬೆರ್ರಿ ಮೂನ್‌ನ ವಿಶೇಷತೆಯೇನು? ಆ ದಿನ ಚಂದ್ರ ಗೋಚರಿಸುವುದರಲ್ಲಿ ಏನಾದರೂ ವಿಶೇಷತೆ ಇದೆಯೇ ಎಂದು ನೋಡೋಣ ಬನ್ನಿ:

ಸ್ಟ್ರಾಬೆರ್ರಿ ಮೂನ್ ಎಂದರೇನು?
ಸ್ಟ್ರಾಬೆರ್ರಿ ಮೂನ್ ಎಂದರೆ ಆ ದಿನ ಚಂದ್ರ ಸ್ಟ್ರಾಬೆರ್ರಿ ರೀತಿಯೇನೂ ಕಾಣುವುದಿಲ್ಲ. ಹಳದಿ ಬಣ್ಣದಲ್ಲಿ ಚಂದ್ರ ತುಂಬಾ ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಲಿದೆ. ಈ ದೃಶ್ಯ ನೋಡಲು ತುಂಬಾನೇ ಆಕರ್ಷಕವಾಗಿರುತ್ತೆ. ಚಂದ್ರ ಹಳದಿ ಬಣ್ಣದಲ್ಲಿ ಸುಂದರವಾಗಿ ಕಾಣುವುದನ್ನು ಸ್ಟ್ರಾಬೆರ್ರಿ ಮೂನ್ ಎಂದು ಕರೆಯಲಾಗುವುದು.

ಏಕೆ ಈ ಹೆಸರು?
US ಮತ್ತು ಕೆನಡಾದ ಅಲ್ಗೊನ್‌ಕ್ವಿನ್ ಬುಡಕಟ್ಟು ಜನಾಂಗದವರು
ಈ ಸಮಯಲ್ಲಿ ಸ್ಟ್ರಾಬೆರ್ರಿ ಬೆಳೆ ಹೆಚ್ಚಾಗಿ ಬೆಳೆಯಲಾಗುವುದು. ಆದ್ದರಿಂದ NASA ಜೂನ್ ಹುಣ್ಣಿಮೆಯನ್ನು ಅದೇ ಹೆಸರಿನಿಂದ ಕರೆಯಲಾಗುವುದು.

ಹನಿಮೂನ್
ಸ್ಟ್ರಾಬೆರ್ರಿ ಮೂನ್ ಅನ್ನು ಹನಿಮೂನ್ ಎಂದು ಕೂಡ ಕರೆಯಲಾಗುವುದು.ಈ ಸಮಯದಲ್ಲಿ ಜೇನು ಬೆಳೆ ಹೆಚ್ಚಾಗಿ ತೆಗೆಯಲಾಗುವುದು ಆದ್ದರಿಂದ ಇದನ್ನು ಹನಿಮೂನ್ ಕೂಡ ಕರೆಯಲಾಗುವುದು.

ಭಾರತದಲ್ಲಿ ವಟ ಪೂರ್ಣಿಮೆ
ಈ ದಿನವನ್ನು ಭಾರತದಲ್ಲಿ ವಟ ಪೂರ್ಣಿಮೆ ಎಂದು ಆಚರಿಸಲಾಗುವುದು. ಮಹಾರಾಷ್ಟ್ರ, ಗೋವಾ, ಗುಜರಾತ್ ಈ ಭಾಗಗಳಲ್ಲಿ ಮುತ್ತೈದೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡಲಾಗುವುದು.
ಈ ಸ್ಟ್ರಾಬೆರ್ರಿ ಮೂನ್ ನೋಡಲು ತುಂಬಾ ಸುಂದರವಾಗಿ ಕಾಣುವುದರಿಂದ ಚಂದ್ರನ ನೋಡಲು ಮಿಸ್ ಮಾಡಿದಿರಿ. ರೊಮ್ಯಾಂಟಿಕ್ ಜೋಡಿಗೆ ಈ ಹನಿಮೂನ್ ಮತ್ತಷ್ಟು ರೊಮ್ಯಾಂಟಿಕ್ ಅನಿಸುವುದರಲ್ಲಿ ನೋ ಡೌಟ್....



Click it and Unblock the Notifications
