Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವೈರಲ್ ವೀಡಿಯೋ: ಅಳಬೇಡ ಮಗುವೆ ನಾನಿರುವೆ ನಿನಗಾಗಿ
ಕೆಲಸದ ಒತ್ತಡದಿಂದ ತುಂಬಾ ಸುಸ್ತಾಗಿದೆಯೇ? ಜಸ್ಟ್ ಈ ವೀಡಿಯೋ ಕಡೆ ಕಣ್ಣಾಡಿಸಿ ಸಾಕು ರಿಲ್ಯಾಕ್ಸ್ ಆಗುವಿರಿ...
ಮನೆಯಲ್ಲಿ ಮಕ್ಕಳು ಮತ್ತು ಸಾಕು ಪ್ರಾಣಿಗಳಿದ್ದರೆ ಸಾಕು ಅವುಗಳ ಆಟ ನೋಡುತ್ತಿದ್ದರೆ ಮನಸ್ಸಿನಲ್ಲಿದ್ದ ಅಷ್ಟೊಂದು ದುಗುಡ, ಮಾನಸಿಕ ಒತ್ತಡ ಎಲ್ಲವೂ ದೂರವಾಗಿ ತುಟಿಯಂಚಿನಲ್ಲಿ ನಗುವೊಂದು ಮೂಡುವುದು.

ಇಲ್ಲಿ ಬೆಕ್ಕೊಂದು ಅಳುತ್ತಿರು ಮಗುವನ್ನು ಸಮಧಾನ ಪಡಿಸುತ್ತಿರುವ ಕ್ಯೂಟ್ ವೀಡಿಯೋವನ್ನು ನೆಟ್ಟಿಗರು ಮೆಚ್ಚುಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿವೆ.
ಮಗು ಯಾವುದೋ ಕಾರಣಕ್ಕೆ ಅಳುತ್ತಾ ಮಲಗಿತ್ತು. ಏನೋ ಕೀಟಲೆ ಮಾಡಿ ಅಮ್ಮ-ಅಪ್ಪನ ಕೈಯಿಂದ ಬೈಯಿಸಿಕೊಂಡು ಅಳುತ್ತಾ ಇರಬಹುದು, ಇಲ್ಲಾ ಏನಾದರೂ ಬೇಕೆಂದು ಹಠ ಮಾಡಿ ಸಿಗದಿದ್ದಾಗ ಅಳಲು ಪ್ರಾರಂಭಿಸಿರಬಹುದು. ಮಗು ಯಾವ ಕಾರಣಕ್ಕೆ ಅಳುತ್ತಿತ್ತೋ ಗೊತ್ತಿಲ್ಲ, ಆದರೆ ಮಗುವಿನ ಕಣ್ಣೀರು ನೋಡಿ ಸಹಿಸಲಾಗದೆ ಅದರ ಕಣ್ಣೀರು ಒರೆಸಲು ಬಂದಿದ್ದು ಮಗುವಿನ ಮನೆಯಲ್ಲದ್ದ ಮುದ್ದಾದ ಬೆಕ್ಕು.
ಅಳುತ್ತಿದ್ದ ಮಗುವಿನ ಬಳಿ ಅದರ ಕೆನ್ನೆಯಿಂದ ಕಣ್ಣೀರು ಒರೆಸಿ, ಮಗುವನ್ನು ಸಮಧಾನ ಪಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ.
“I’m here for you.” pic.twitter.com/PQg7iyxqUJ
— viralvideos (@BestVideosviral) December 20, 2019
ಇದೇ ರೀತಿ ನಿಮಗೆ ಖುಷಿ ನೀಡುವ ಮತ್ತೊಂದು ವೀಡಿಯೋ ಇಲ್ಲಿ ನೀಡಲಾಗಿದೆ. ಒಂದು ಮೂಲೆಯಲ್ಲಿ ಅಣಗಿ ಕುಳಿತು ನಮ್ಮ ಸ್ನೇಹಿತರು ಬರುವಾಗ ಶಬ್ದ ಮಾಡಿ ಅವರನ್ನು ಹೆದರಿಸುವುದನ್ನು(ಪ್ರಾಂಕ್ ಮಾಡುವುದು) ನಾವೆಲ್ಲಾ ಮಾಡಿರುತ್ತೇವೆ. ಆದರೆ ನಾಯಿಮರಿ ಪ್ರಾಂಕ್ ಮಾಡಿರುವ ವೀಡಿಯೋ ನೋಡಿ ಇಲ್ಲಿದೆ. ತನ್ನ ಯಜಮಾನ ಬರುವುದನ್ನು ಕಂಡ ಬಚ್ಚಿಟ್ಟು ಪ್ರಾಂಕ್ ಮಾಡುವ ವೀಡಿಯೋ ಸಕತ್ ಮಜಾವಾಗಿದೆ.
Pup does a prank pic.twitter.com/poFilVWDLS
— viralvideos (@BestVideosviral) July 20, 2019



Click it and Unblock the Notifications
