Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
Viral Video: ತುಂಬಾ ರೋಚಕವಾಗಿದೆ ಹುಲಿಗಳ ಈ ಫೈಟ್
ಇದು ಗಡಿ ಪ್ರದೇಶಕ್ಕೆ ಸಂಬಂಧಿಸಿದ ಹೋರಾಟವಾಗಿದ್ದು, ಇದನ್ನು ಹೆಡ್‌ಫೋನ್ ಮೂಲಕ ಕೇಳಿದರೆ ಅವುಗಳ ಗರ್ಜನೆ ಕೂಡ ಭಯಂಕರವಾಗಿದೆ ಎಂದಿದ್ದಾರೆ ಪ್ರವೀಣ್.
ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕೂತು ಪ್ರತಿಯೊಬ್ಬರಿಗೂ ಸಾಕಾಗಿ ಹೋಗಿದೆ. ದಿನಾ ಕೊರೊನಾವೈರಸ್ ಸುದ್ದಿ ಕೇಳಿ ಮನಸ್ಸಿಗೂ ಬೇಸರ ಮೂಡಿರುತ್ತದೆ. ಇಲ್ಲಿದೆ ನೋಡಿ ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸುವ ಒಂದು ವೀಡಿಯೋ.

ಹುಲಿಗಳು ಗುಂಪು ಓಡಾಡುವ ದೃಶ್ಯ ನೋಡಿರುತ್ತೀರಿ. ಹುಲಿಗಳೆರಡು ಸೆಣಸಾಡುವ ದೃಶ್ಯ ನೋಡಿದ್ದೀರಾ? ಅಂಥ ರೋಚಕ ದೃಶ್ಯವೊಂದನ್ನು ಅರಣ್ಯಾಧಿಕಾರಿ ಪ್ರವೀಣ್ ಕೇಶ್ವನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಶೇರ್ ಮಾಡಿದ್ದರು.
ಆ ವೀಡಿಯೋ ಈಗಲೂ ಶೇರ್ ಆಗುತ್ತಿದ್ದು, ಆ ರೋಚಕ ವೀಡಿಯೋವನ್ನು ನೋಡಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ.
ಎರಡು ಹುಲಿಗಳು ಫೈಟ್ ಮಾಡುವಾಗ ಅವುಗಳ ರೋಮಗಳು ಎದ್ದು ನಿಂತಿರುತ್ತವೆ, ಇದು ಒಂದು ಹುಲಿ ಇರುವ ಪ್ರದೇಶಕ್ಕೆ ಮತ್ತೊಂದು ಹುಲಿ ಅತಿಕ್ರಮಣ ಮಾಡಿದ್ದಾಕ್ಕಾಗಿ ನಡೆದಿರುವ ಫೈಟ್ ಇದಾಗಿದೆ.
ಇದು ಗಡಿ ಪ್ರದೇಶಕ್ಕೆ ಸಂಬಂಧಿಸಿದ ಹೋರಾಟವಾಗಿದ್ದು, ಇದನ್ನು ಹೆಡ್‌ಫೋನ್ ಮೂಲಕ ಕೇಳಿದರೆ ಅವುಗಳ ಗರ್ಜನೆ ಕೂಡ ಭಯಂಕರವಾಗಿದೆ ಎಂದಿದ್ದಾರೆ ಪ್ರವೀಣ್.
ಹುಲಿಗಳೆರಡು ಉಗ್ರವಾಗಿ ಹೋರಾಟ ಮಾಡುತ್ತಿರುವ ವೀಡಿಯೋ ನೋಡಿದರೆ ರೋಮ ನಿಮಿರೇಳುತ್ತದೆ, ಅಷ್ಟೊಂದು ರೋಚಕವಾಗಿದೆ ಈ ವೀಡಿಯೋ... ಅಬ್ಬಾಬ್ಬ ಅವುಗಳು ಒಂದನ್ನೊಂದು ಹೆದರಿಸುವ ರೀತಿ ನೋಡಿ ಹೇಗಿದೆ. ಎರಡು ನಿಮಿಷ ಕ್ಲಿಪ್ಪಿಂಗ್ ವೀಡಿಯೋ ಸಕತ್ ರೋಷಕವಾಗಿದೆ. ಮನೆಯಲ್ಲಿಯೇ ಲಾಕ್‌ಡೌನ್ ಆಗಿರುವಾಗ ಮನಸ್ಸಿಗೆ ಥ್ರಿಲ್ ನೀಡುವ ವೀಡಿಯೋ ಇದಾಗಿದೆ.ಭಾರತದಲ್ಲಿ ಹುಲಿ ಸಂರಕ್ಷಣೆ ಯೋಜನೆ 47 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ.



Click it and Unblock the Notifications
