Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ತೇರಿ... ಮೇರಿ ಅಂತ ಹಾಡಿದ ನಾಯಿ, ನೆಟ್ಟಿಗರು ಫುಲ್ ಫಿದಾ
Trends N Style
oi-Reena TK
By Reena Tk
ಇತ್ತೀಚೆಗೆ ರೈಲ್ವೆ ಸ್ಟೇಷನ್‌ವೊಂದರಲ್ಲಿ ತೇರಿ.. ಮೇರಿ ಕಹಾನಿ ಹೈ ಅಂತ ಹಾಡಿದ ರಾನು ಮಂಡಲ್ ಹಾಡಿಗೆ ಫಿದಾ ಆದ ನೆಟ್ಟಿಗರು ಆಕೆಯನ್ನು ಸೆಲೆಬ್ರಿಟಿ ಸ್ಥಾನಕ್ಕೇರಿಸಿದರು. ಇದೀಗ ಅದೇ ಹಾಡೊಂದನ್ನು ನಾಯಿವೊಂದು ಹಾಡುವ ಮೂಲಕ ಸಾಮಾಜಿಕ ತಾಣದಲ್ಲಿ ಸೆನ್ಸೇಷನ್ ಉಂಟು ಮಾಡಿದೆ.

ನಾಯಿಯ ತೇರಿ... ಮೇರಿ ಜಾನ್ ಹಾಡಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸುಬೀರ್ ಖಾನ್ ಎಂಬ ವ್ಯಕ್ತಿ ಹಾರ್ಮೋನಿಯಂ ಹಿಡಿದು ತೇರಿ.. ಮೇರಿ ಎಂದು ಹಾಡುತ್ತಿದ್ದರೆ ನಾಯಿ ಅದಕ್ಕೆ ತಕ್ಕಂತೆ ಶಬ್ದ ಹೊರಡಿಸುವ ವೀಡಿಯೋ ನೋಡಲು ಸಕತ್ ಮಜಾವಾಗಿದೆ. ಈ ವೀಡಿಯೋ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ, ಹಾಗಿದೆ ಈ ನಾಯಿಯ ಪರ್‌ಫಾರ್ಮೆನ್ಸ್.
ಸುಬೀರ್ ತಮ್ಮ ಫೇಸ್‌ಬುಕ್‌ನಲ್ಲಿ ಈ ವೀಡಿಯೋ ಹಾಕಿದ್ದು, ಹಾಡು ಹಾಡಿದ ನಾಯಿಯ ಹೆಸರು ಬಘಾ ಎಂದಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಎರಡು ಮಿಲಿಯನ್‌ಗೂ ಅಧಿಕ ಬಾರಿ ವೀಕ್ಷಿಸಲಾಗಿದೆ, ನಾಯಿಯ ಹಾಡಿಗೆ ನೆಟ್ಟಿಗರು ಮೆಚ್ಚುಗೆಯನ್ನೂ ಸೂಚಿಸುತ್ತಿದ್ದಾರೆ.
ಈ ಹಾಡಿನಲ್ಲಿ ನಾಯಿ ಹಾಡುವುದನ್ನು ನೋಡಿ ವೀಡಿಯೋದಲ್ಲಿರುವ ಆ ವ್ಯಕ್ತಿ ಹಾಡಿರುವುದಕ್ಕಿಂತ ಚೆನ್ನಾಗಿ ನಾಯಿ ಹಾಡುತ್ತಿದೆ, ನಾಯಿ ಆತನಿಗೆ ನೀ ಸುಮ್ನಿರಪ್ಪಾ ಎಂದು ಹೇಳುತ್ತಿದೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತೇರಿ... ಮೇರಿ ಹಾಡಿ ನಾಯಿ ಕೂಡ ರಾಕ್ ಸ್ಟಾರ್ ಆಗಿದೆ.
Comments
English summary
Talented Dog Joining His Owner to 'Sing' Teri Meri Song Video Viral
Story first published: Tuesday, February 4, 2020, 17:15 [IST]
Other articles published on Feb 4, 2020



Click it and Unblock the Notifications