Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಸಕತ್ ವೈರಲ್ ಆಗುತ್ತಿದೆ ಈ ಶಾರ್ಟ್ ಅಂಡ್ ಸ್ವೀಟ್ ರೆಸಿಗ್ನೇಷನ್
ರಾಜೀನಾಮೆ ಪತ್ರವೊಂದು ಇಂಟರ್ನೆಟ್ ತುಂಬಾನೇ ಗಮನ ಸೆಳೆದಿದೆ. ಇಂಥದ್ದೊಂದು ರಾಜೀನಾಮೆ ಪತ್ರ ಯಾರೂ ನೋಡಿರಲಿಕ್ಕಿಲ್ಲ ಹಾಗೂ ಇಷ್ಟೊಂದು ಶಾರ್ಟ್ ಅಂಡ್ ಸ್ವೀಟ್ ರೆಸಿಗ್ನೇಷನ್ ಯಾರೂ ನೋಡಿರಲಿಕ್ಕೂ ಇಲ್ಲ, ಹಾಗಿದೆ ಈ ರಾಜೀನಾಮೆ ಪತ್ರಗಳು.

ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಆ ಕಂಪನಿ ಬಿಟ್ಟು ಹೋಗುವಾಗ ರಾಜೀನಾಮೆ ಪತ್ರ ಸಲ್ಲಿಸಲೇಬೇಕು. ಆದರೆ ಹೀಗೆ ಸಲ್ಲಿಸುವಾಗ ತುಂಬಾ ಯೋಚನೆ ಮಾಡಿ, ಕೆಲವರು ಫಾರ್ಮೇಟ್ಗೆ ಗೂಗಲ್ನಲ್ಲಿ ಹುಡುಕಿ ಈ ಕಂಪನಿಯಲ್ಲಿ ಕೆಲಸ ಮಾಡಿದ್ದು ನನ್ನ ಅದೃಷ್ಟ, ತುಂಬಾ ಕಲಿತೆ ಎಂದೆಲ್ಲಾ ಹೊಗಳಿ ರೆಸಿಗ್ನೇಷನ್ ಕಳುಹಿಸುತ್ತಾರೆ. ತುಂಬಾ ಪ್ರೆಸ್ಟೇರೇಟ್ ಆಗಿ ಕಂಪನಿಗೆ ಗುಡ್ ಬೈ ಹೇಳುವಾಗಲೂ ಪಾರ್ಮಲಿಟಿಗೆ ತಕ್ಕಂತೆ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ ಕೆಲವೇ ಕೆಲವರಷ್ಟೇ ಸ್ವಲ್ಪ ಭಿನ್ನವಾದ ರಾಜನೀಮೆ ಪತ್ರ ಸಲ್ಲಿಸುತ್ತಾರೆ.
ಟ್ವಿಟರ್ ಅಂಥ ಶಾರ್ಟ್ ಅಂಡ್ ಸ್ವೀಟ್ ರೆಸಿಗ್ನೇಷನ್ ಶೇರ್ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಕೆಲವರಂತೂ ಅರೇ ಹೀಗೂ ಕಳುಹಿಸಬಹುದಾ ಎಂದು ಅಚ್ಚರಿ ಪಡುತ್ತಿದ್ದಾರೆ. ಈ ರೆಸಿಗ್ನೇಷನ್ಗಳನ್ನು ನೋಡುವಾಗ ನಿಮಗೂ ನಗು ಬರದೇ ಇರಲ್ಲ...



Click it and Unblock the Notifications

