Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಚಲಿಸುತ್ತಿರುವ ಲಾರಿಯಲ್ಲಿ ಸ್ಟಂಟ್ ಮತ್ತೆ ಏನಾಯ್ತು ನೋಡಿ ಈ ಭೂಪನಿಗೆ: ವೈರಲ್ ವೀಡಿಯೋ
ಚಲಿಸುತ್ತಿರುವ ಟ್ಯಾಂಕರ್ ಲಾರಿ ಮೇಲೆ ಶಕ್ತಿಮಾನ್ ಸ್ಟಂಟ್ ಮಾಡಿದ ಯುವಕ, ನಂತರ ಆಗಿದ್ದೇ ಬೇರೆ, ವೀಡಿಯೋ ನೋಡಿದವರು ಬೇಕಿತ್ತಾ ಮಗನೇ ನಿಂಗೆ... ಎನ್ನುತ್ತಿದ್ದಾರೆ

ಈ ಸ್ಟಂಟ್ ಮಾಡುವ ಹುಚ್ಚು ಇದೆಯೆಲ್ಲಾ ಅದು ಎಂಥ ಅಪಾಯವನ್ನು ತರುತ್ತದೆ ಎಂಬುವುದಕ್ಕೆ ಈ ವೀಡಿಯೋನೇ ಸಾಕ್ಷಿ. ಈ ರೀತಿ ಹುಚ್ಚುತನ ಮಾಡುವವರ ಮೇಲೆ ಕೇಸ್ ದಾಖಲಿಸಿ ಸರಿಯಾದ ಶಿಕ್ಷೆ ನೀಡಬೇಕು, ಈ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಕ್ರೇಝ್ ಇದೆಯೆಲ್ಲಾ ಅದು ಅವರಿಂದ ಈ ರೀತಿಯ ಹುಚ್ಚುತನ ಮಾಡಿಸುತ್ತೆ. ಇತ್ತೀಚೆಗೆ ಒಬ್ಬರು ಹುಡುಗರು ಕರೆಂಟ್ ಲೈನ್‌ನ ತಂತಿಗಳಲ್ಲಿ ಸ್ಟಂಟ್ ಮಾಡಿದ್ದರು, ಕರೆಂಟ್ ಇಲ್ಲ ಎಂದು ಸ್ಟಂಟ್ ಮಾಡೋಕೆ ಹೋಗಿದ್ದರು, ಎಲ್ಲಾದರೂ ಕರೆಂಟ್ ಬಂದಿದ್ದರೆ ಜೀವನ ಅಲ್ಲಿಗೆ ಸ್ತಬ್ಧವಾಗುತ್ತಿತ್ತು.
ಇಲ್ಲಿ ಕೂಡ ಈ ಭೂಪ ಚಲಿಸುತ್ತಿರುವ ಟ್ಯಾಂಕರ್ ಲಾರಿ ಮೇಲೆ ಸ್ಟಂಟ್ ಮಾಡೋಕೆ ಹೋಗಿದ್ದಾರೆ. ಅದೂ ಶಕ್ತಿ ಮಾನ್ ಸ್ಟಂಟ್ ಅಂತೆ, ಈಗ ಚಲಿಸಲೂ ಶಕ್ತಿ ಇಲ್ಲದೆ ಬಿದ್ದಿದ್ದಾನೆ.
ಟ್ಯಾಂಕರ್ ಲಾರಿ ಚಲಿಸುತ್ತಿರುತ್ತದೆ ಅದರ ಮೇಲೆ ಕೆಲವೊಂದು ಪುಶ್‌ಅಪ್ ಮಾಡುತ್ತಾನೆ, ನಂತರ ಎದ್ದು ನಿಲ್ಲುತ್ತಾನೆ, ಏನೋ ಸ್ಟಂಟ್ ಮಾಡೋಕೆ ಹೋಗ್ತಾನೆ ಅಷ್ಟೇ ನಂತರ ಕಾಣುವುದು ಏಳಲಿಕ್ಕೂ ಸಾಧ್ಯವಾಗದೆ ಚಾಪೆ ಮೇಲೆ ಮಲಗಿರುವನನ್ನು, ಇಂಥವರನ್ನು ನೋಡುವಾಗ ಕನಿಕರ ಬರಲ್ಲ, ಬದಲಿಗೆ ನಿನಗೆ ನೀನೇ ಮಾಡಿಕೊಂಡಿರುವುದು ತಾನೇ ಅನುಭವಿಸು ಅಂತ ನೆಟ್ಟಿಗರು ಹೇಳುತ್ತಿದ್ದಾರೆ.



Click it and Unblock the Notifications

