Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತನ್ನ ಕೇರ್ಟೇಕರ್ ನೋಡಿದಾಗ ಕುಣಿದು ಕುಪ್ಪಳಿಸಿದ ಘೆಂಡಾಮೃಗ: ಈ ಕ್ಯೂಟ್ ವೀಡಿಯೋ ಆಯ್ತು ತುಂಬಾನೇ ವೈರಲ್
ಪ್ರಾಣಿಗಳಿಗೆ ಹತ್ತಿರವಾಗಿರುವವರಿಗೆ ಮಾತ್ರ ಅದು ತೋರುವ ಪ್ರೀತಿಯ ಮೌಲ್ಯ ಗೊತ್ತಿರುತ್ತದೆ. ಮೂಕ ಪ್ರಾ ಣಿಗಳ ಪ್ರೀತಿಯಲ್ಲಿ ಯಾವುದೇ ಕಪಟವಿರಲ್ಲ. ಅವು ನಮ್ಮನ್ನು ಹಚ್ಚಿಕೊಂಡರೆ ನಮಗೆ ಅವುಗಳನ್ನು ಬಿಟ್ಟು ಒಂದು ಕ್ಷಣ ಇರಲೂ ಸಾಧ್ಯವಾಗುವುದಿಲ್ಲ ಎಷ್ಟೊಂದು ಕ್ಯೂಟ್.

ಇದೀಗ ಅಂಥದ್ದೊಂದು ವೈರಲ್ ವೀಡಿಯೋ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೃಗಾಲಯದಲ್ಲಿರುವ ಘೆಂಡಾಮೃಗ ತನ್ನನ್ನು ನೋಡಿಕೊಳ್ಳುತ್ತಿರುವ(ಕೇರ್ ಟೇಕರ್) ಬಂದಾಗ ಕುಣಿದು ಕುಪ್ಪಳಿಸುತ್ತಿರುವ ತುಂಬಾನೇ ಗಮನ ಸೆಳೆದಿದೆ. ಟ್ವಿಟರ್ನಲ್ಲಿ B&S ಎಂಬ ಳಕೆದಾರರು ನವೆಂಬರ್ 11ಕ್ಕೆ ಈ ವೀಡಿಯೋ ಹಂಚಿಕೊಂಡಿದ್ದು ಅಲ್ಲಿಂದ ಇಲ್ಲಿಯವರೆಗೆ 7 ಮಿಲಿಯನ್ಗೂ ಅಧಿಕ ವ್ಯೂವ್ಸ್ ಬಂದಿದೆ.
ಈ ವೀಡಿಯೋದಲ್ಲಿ ಘೆಂಡಾಮೃಗ ಬೇಲಿಯೊಳಗೆ ನಿಂತಿದೆ, ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಕೇರ್ ಟೇಕರ್ ಬರುತ್ತಾರೆ, ಅವರನ್ನು ನೋಡುತ್ತಿದ್ದಂತೆ ಘೆಂಡಾಮೃಗ ಕುಣಿದಾಡಲಾರಂಭಿಸುತ್ತದೆ.
ಇವರಿಬ್ಬರ ಸಂಬಂಧ ನೋಡಿ ತುಂಬಾ ಕ್ಯೂಟ್ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಕಾಡುಪ್ರಾಣಿಗಳಲ್ಲಿ ಹೀಗೆ ಒಂಟಿಯಾಗಿ ಬಂಧಿಸಿಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೂಡ ಹೇಳುತ್ತಿದ್ದಾರೆ.
ಏನೇ ಆಗಲಿ ಪ್ರೀತಿಯಿಂದ ನೋಡಿಕೊಂಡರೆ ಕ್ರೂರ ಪ್ರಾಣಿಗಳೂ ಕೂಡ ಅಷ್ಟೇ ಪ್ರೀತಿಸುತ್ತವೆ ಎಂಬುವುದಕ್ಕೆ ಇದು ನಿದರ್ಶನ.



Click it and Unblock the Notifications

