Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
#RealHai: ಜೋಶ್‌ನಲ್ಲಿ ಫಿಲ್ಟರ್ ಇಲ್ಲದೆ ವೀಡಿಯೋ ಹಾಕಿ ಸೆಲೆಬ್ರೇಟ್ ಮಾಡಿ ಎಂದ ಸಿದ್ಧಾರ್ಥ್ ಮಲ್ಹೋತ್ರಾ, ಹಾಗೂ ಹನ್ಸಿಕಾ
ಡೈಲಿಹಂಟ್‌ನ ಜನಪ್ರಿಯ ಆ್ಯಪ್ ಜೋಶ್ ತನ್ನ ಕ್ರಿಯಾತ್ಮಕ ವಿಧಾನ ಮೂಲಕ ಆಕರ್ಷಕ ಕಂಟೆಂಟ್ ಕ್ರಿಯೇಷನ್‌ಗೆ ವೇದಿಕೆ ಕಲ್ಪಿಸಿದೆ. ಅನೇಕ ವಿಭಿನ್ನ ಹಾಗೂ ವೈರಲ್ ಕಂಟೆಂಟ್‌ಗಳನ್ನು ಭಾರತದ ವಿಭಿನ್ನ ಭಾಷೆಗಳಲ್ಲಿ ನೀಡಿ ಜನರನನ್ನು ರಂಜಿಸುತ್ತಿರುವ ಈ ಪಕ್ಕಾ ದೇಸಿ ಆ್ಯಪ್‌ಗೆ ಧನ್ಯವಾದ ಹೇಳಲೇಬೇಕು. ಇದರಲ್ಲಿ ನಿಮ್ಮ ಕಂಟೆಂಟ್‌ಗಳನ್ನು ಹಾಕಲು ಅವಕಾಶ ನೀಡಿದ್ದು ನೀವು ವೀಡಿಯೋಗಳನ್ನು ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡಿ ನಿಮ್ಮ ಕ್ರಿಯಾಶೀಲತೆಯಿಂದ ಸೆನ್ಸೇಷನ್ ಕ್ರಿಯೇಟ್ ಮಾಡಬಹುದು ನೋಡಿ.

ಉದಯೋನ್ಮುಖ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಿರುವ ಜೋಶ್ ಆ್ಯಪ್‌ನಲ್ಲಿ ನಿಮ್ಮ ಕ್ರಿಯಾಶೀಲತೆ ಬಳಸಿ ಆಕರ್ಷಕ ವೀಡಿಯೋ ಕಂಟೆಂಟ್‌ಗಳನ್ನು ಹಾಕಿ ಬ್ಲಾಕ್‌ಬಸ್ಟರ್ ಕಾರ್ಯಕ್ರಮಗಳ ಮೂಲಕ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂನ್ಸರ್ ಆಗಿ ಬೆಳೆಯಬಹುದು.
ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ನಾವು ನಮ್ಮ ಹ್ಯಾಪಿ ಹಾಗೂ ಪರ್ಫೆಕ್ಟ್ ಪಿಕ್ಚರ್ ಅಥವಾ ಕಂಟೆಂಟ್‌ಗಳನ್ನು ಫಿಲ್ಟರ್ ಮಾಡಿ ಹಾಕುತ್ತೇವೆ, ಆದರೆ ಜೋಶ್ ಆ್ಯಪ್‌ನಲ್ಲಿ ನೀವು ಫಿಲ್ಟರ್ ಇಲ್ಲದ ನಿಮ್ಮ ಜೀವನದ ಖುಷಿಯ, ನೆನಪಿನಲ್ಲಿ ಇಡಬಯಸುವ ವೀಡಿಯೋಗಳನ್ನು ಹಾಕಬಹುದು, ಸೌಂದರ್ಯ ಎಂಬುವುದು ನೋಡುಗರ ಕಣ್ಣಿನಲ್ಲಿದೆ, ಆದ್ದರಿಂದ ಫೋಟೋ ಫಿಲ್ಟರ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕ್ರಿಯಾತ್ಮಕ, ಫನ್ ವೀಡಿಯೋಗಳನ್ನುಜೋಶ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ .
ಜೋಶ್ ಈ ರೀತಿ ಫಿಲ್ಟರ್ ಇಲ್ಲದ ವೀಡಿಯೋಗಳ ಮೂಲಕ ಸಾಮಾಜಿಕ ಜಾಲದಲ್ಲಿ ಕ್ರಾಂತಿ ಮಾಡಹೊರಟಿದ್ದು ಅದು ಪ್ರಾರಂಭಿಸಿರುವ ಅಭಿಯಾನಕ್ಕೆ #RealHai ಎಂಬ ಟೈಟಲ್ ನೀಡಲಾಗಿದೆ. ಹೆಸರೇ ಸೂಚಿಸುವಂತೆ ನೀವು ನೀವಾಗಿ ಇರುವ ಮೂಲಕ ಬೆಳೆಯಬಹುದಾಗಿದೆ. ಫಿಲ್ಟರ್ಸ್, ಎಫೆಕ್ಸ್ಟ್ ಇವುಗಳಿಗೆ ಗುಡ್‌ಬೈ ಹೇಳಿ 'ರಿಯಲ್' ಆಗಿರುವ ಸಮಯ ಬಂದಾಗಿದೆ ನೋಡಿ.
ಈ ಅಭಿಯಾನದಲ್ಲಿ ಬಾಲಿವುಡ್‌ನ ಹ್ಯಾಂಡ್ಸಮ್ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ, ಹಾಗೂ ಸ್ಪುರದ್ರೂಪಿ ನಟಿ ಹನ್ಸಿಕಾ ಮೋಟ್ವಾನಿ ಭಾಗವಹಿಸಿದ್ದು ಮ್ಯೂಸಿಕ್ ವೀಡಿಯೋ ಮೂಲಕ ನೀವು ಏನಾದರೂ ಆಗಿರಬಹುದು, ಆದರೆ ರಿಯಲ್ ಆಗಿರಿ ಎಂದು ಕಂಟೆಂಟ್ ಕ್ರಿಯೇಟರ್‌ಗಳನ್ನು ಉತ್ತೇಜಸಿದ್ದಾರೆ. ಈ ವೀಡಿಯೋದಲ್ಲಿ ಸಿದ್ಧಾರ್ಥ್ ಹಾಗೂ ಹನ್ಸಿಕಾ ಉತ್ತರ-ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದು ಇದನ್ನು ಸಜೀದ್-ವಾಜೀದ್ ಖ್ಯಾತಿಯ ಸಜೀದ್ ಸಂಯೋಜನೆ ಮಾಡಿದ್ದು ಬಹು ನಿರೀಕ್ಷೆಯ ಈ ವೀಡಿಯೋ ಮಾರ್ಚ್4ಕ್ಕೆ ಬಿಡುಗಡೆಯಾಗಲಿದೆ.
ಈ ಅಭಿಯಾನ ಮತ್ತಷ್ಟು ಜನರಿಗೆ ತಲುಪಲು ಜೋಶ್ ಟಾಪ್ ಇನ್‌ಪ್ಲ್ಯೂನ್ಸರ್‌ಗಳು ಬೇರೆ-ಬೇರೆ ರಾಜ್ಯಕ್ಕೆ ಪ್ರಯಾಣಿಸಿ ಅಲ್ಲಿಯ ಸ್ಥಳೀಯ ಕಂಟೆಂಟ್ ಕ್ರಿಯೇಟರ್‌ಗಳಿಗೆ ರಿಯಲ್ ವೀಡಿಯೋ ಬಗ್ಗೆ ತಿಳಿಸಲಿದ್ದಾರೆ, ಈ ಮೂಲಕ ಇನ್ನೂ ಆಕರ್ಷಕವಾದ ಕಂಟೆಂಟ್‌ಗಳು ವೀಕ್ಷಕರಿಗೆ ಸಿಗಲಿದೆ. ವಾರದಲ್ಲಿ ಬೇರೆ-ಬೇರೆ ವಿಭಾಗಕ್ಕೆ ಸೇರಿದ 6 ವಿಭಿನ್ನ ಟಾಸ್ಕ್‌ಗಳನ್ನು ನೀಡಲಾಗುವುದು,.
Josh Community Creator Meghana Sunil Is A Talent To Watch Out For!
ನೀವು ಜೋಶ್‌ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲೂ ಮ್ಯೂಸಿಕ್ ವೀಡಿಯೋಗಳನ್ನು ನೋಡಬಹುದು ನೋಡಿ
ಸುಳ್ಳುಗಳಿಗೆ ಪರದೆ ಹಾಕಿ: ಇದು ನೀವು ನೀವಾಗಿ ಅಂದರೆ ರಿಯಲ್ ಆಗಿರಲು ಕಲ್ಪಿಸಿರುವ ವೇದಿಕೆ. #RealHai ಅಭಿಯಾನ ಮೂಲಕ ನಿಜವಾದ ಪ್ರತಿಭೆಗಳಿಗೆ ಮನ್ನಣೆ ಹಾಕಲಾಗುವುದು. ಡ್ಯಾನ್ಸ್, ಫ್ಯಾಷನ್, ಫಿಟ್ನೆಸ್, ಫುಡ್, ಕಾಮಡಿ, ಮನರಂಜನೆ ಈ ಎಲ್ಲಾ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಅನಾವರಣಕ್ಕೆ ಒಂದು ಅದ್ಭುತ ಅವಕಾಶ.
ನೀವು ಇಷ್ಟೇ ಅಂತ ಭಾವಿಸಬೇಡಿ, ಇದೊಂದು ಗ್ರ್ಯಾಂಡ್ ಓಪನಿಂಗ್ ಅಷ್ಟೇ ನೀವು ಟಾಪ್ ಇನ್‌ಫ್ಲೂನ್ಸರ್ ಆಗಲು ಸುವರ್ಣಾವಕಾಶ. ಇನ್ಯಾಕೆ ತಡ? ಈಗಲೇ ಜೋಶ್‌ಗೆ ಜಾಯಿನ್ ಆಗಿ ನಿಮ್ಮ ಇಷ್ಟದ ವಿಭಾಗದಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನು ಪಡೆಯಿರಿ.
Post Videos On Josh App Using #RealHai & Stand A Chance To Meet Your Favourite Stars At IIFA
ನೀವು ಜೋಶ್ ಆ್ಯಪ್‌ಗೆ ಜಾಯಿನ್ ಆಗಿ #RealHai ಹ್ಯಾಶ್‌ಟ್ಯಾಗ್ ಬಳಸಿ ಎಷ್ಟು ವೀಡಿಯೋಗಳನ್ನು ಬೇಕಾದರೂ ಅಪ್‌ಲೋಡ್ ಮಾಡಬಹುದು. ಇದರಲ್ಲಿ ಭಾಗವಹಿಸಿ ವಿಜೇತರಾದರೆ ಅಬುದಾಬಿಯಲ್ಲಿ ನಡೆಯಲಿರುವ IIFA ಅವಾರ್ಡ್ 2022ರಲ್ಲಿ ಭಾಗವಹಿಸಿ, ಐಪಿಲ್ ಫಿನಾಲೆ 2022ನ್ನು ಲೈವ್‌ನಲ್ಲಿ ನೋಡಿ ನಿಮ್ಮ ಇಷ್ಟದ ಕ್ರಿಕೆಟ್ ಟೀಂ ಬೆಂಬಲಿಸಲು ಗೋಲ್ಡನ್ ಟಿಕೆಟ್ ಪಡೆಯಬಹುದು ಅಲ್ಲದೆ ಪ್ರತಿ ವಾರವೂ ಅನೇಕ ಆಕರ್ಷಕ ಬಹುಮಾನಗಳಿವೆ.



Click it and Unblock the Notifications