Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ತಬ್ಬಲಿ ಹುಡುಗ ತಾಯಿ ನೆನೆದು ಬಿಕ್ಕಳಿಸಿ ಹಾಡಿದ ಹಾಡು ನಿಮ್ಮ ಕಣ್ಣಂಚಿನಲ್ಲೂ ನೀರು ತರುತ್ತೆ
ತಾಯಿ ಪ್ರೀತಿ, ಅವಳ ಮಡಿಲಿನಲ್ಲಿ ಬೆಚ್ಚನೆ ಮಲಗಿ ನಿದ್ರಿಸುವ ಅನುಭವ ಎಲ್ಲಾ ಮಕ್ಕಳು ಪಡೆದುಕೊಂಡು ಬಂದಿರುವುದಿಲ್ಲ. ಅಮ್ಮನಿಲ್ಲದೆ ಬೆಳೆಯುವ ಮಕ್ಕಳು ಅಮ್ಮನ ಪ್ರೀತಿಗಾಗಿ ಪ್ರತಿಕ್ಷಣ ಹಂಬಲಿಸುತ್ತಾರೆ.

ಅದರಲ್ಲೂ ಎಷ್ಟೋ ಮಕ್ಕಳು ಅಪ್ಪನ-ಪ್ರೀತಿಯ ಭಾಗ್ಯ ಎಷ್ಟೋ ಮಕ್ಕಳಿಗೆ ಇರಲ್ಲ. ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ತಾವೇ ದುಡಿಯಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲಿ ಕೂಡ ಅಷ್ಟೇ ಈ ಹುಡುಗನನ್ನು ನೋಡುವಾಗ ಬಡ ಹುಡುಗನಂತೆ ಕಾಣಿಸುತ್ತಾನೆ. ಅವನು ಅವನ ನೆನೆಪಿಸಿಕೊಂಡು ಬಿಕ್ಕಳಿಸುತ್ತಾ ಹಾಡಿರುವ ಹಾಡು ವೈರಲ್ ಆಗಿದ್ದು ಆ ಮಗು ಹಾಡುತ್ತಿರುವುದನ್ನು ನೋಡಿದರೆ ನಮ್ಮ ಕಣ್ಣಂಚಿನಲ್ಲಿ ನೀರು ತುಂಬಿ ಬರುತ್ತದೆ.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅವನು ಹಾಡಿರುವ ಆ ಭಾವುಕ ಹಾಡು ಕೇಳುವಾಗ ಅಯ್ಯೋ ಎಂದು ಒದ್ದಾಡಿ ಬಿಡುತ್ತೇವೆ, ಅವನ ನೋವು ನಮ್ಮನ್ನೂ ಕಾಡುತ್ತೆ, ಹಾಗಿದೆ ಅವನ ಹಾಡಿರುವ ಹಾಡು.
ಹಾಡಿಗೆ ಭಾಷೆಯಿಲ್ಲ, ಆದರೆ ಅದರ ಭಾವ ಎಲ್ಲರನ್ನೂ ತಲುಪುತ್ತೆ. ಈ ಹುಡುಗ ಹಾಡಿರುವ ಹಾಡು ಬಹುಶಃ ನಿಮಗೆ ಅರ್ಥವಾಗದೇ ಹೋಗಬಹುದು, ಅದರ ಭಾವ ಮಾತ್ರ ಖಂಡಿತ ನಮ್ಮನ್ನು ಕಾಡುವುದು. ಅದರಲ್ಲಿ ಅವನು ತಾಯಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂಬುವುದು ಸ್ಪಷ್ಟವಾಗಿ ಕಾಣುತ್ತೆ.
'ಮಾಯಿ ಬಿನಾ ಜಿಂದಗಿ ಅಧುರಾ' ಎಂಬ ಹಾಡನ್ನು ಈ ಹುಡುಗ ಹಾಡಿದ್ದು ಇದೀಗ ಆ ಹುಡುಗ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆತ ಹಾಡುವುದನ್ನು ನೋಡುವಾಗ ತಾಯಿ ಪ್ರೀತಿ ಅನುಭವಿಸುತ್ತಿರುವವರಿಗೆ ನಾವೆಷ್ಟು ಭಾಗ್ಯಶಾಲಿಗಳು, ನಮ್ಮ ತಾಯಿಗೆ ನೋವುಂಟು ಮಾಡಬಾರದು ಎಂದು ಖಂಡಿತ ಅನಿಸುವುದು.



Click it and Unblock the Notifications

