Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
Parsi New Year : ಪಾರ್ಸಿ ಹೊಸ ವರ್ಷ 2021: ಮಹತ್ವ ಹಾಗೂ ಶುಭಾಶಯಗಳು
ನವರೋಜ್ ಅಥವಾ ಪಾರ್ಸಿ ಹೊಸ ವರ್ಷವನ್ನು ಆಗಸ್ಟ್ 16ರಂದು ಆಚರಿಸಲಾಗುತ್ತಿದೆ. ಇರಾನಿಯನ್ ಕ್ಯಾಲೆಂಡರ್ ಪ್ರಕಾರ ಇಂದು ಹೊಸ ವರ್ಷ ಪ್ರಾರಂಭ. ಪಾರ್ಸಿ ಜನರು ಇದನ್ನು ಹೊಸ ವರ್ಷವೆಂದು ಆಚರಿಸುತ್ತಾರೆ. ಭಾರತದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಈ ದಿನ ಸಾರ್ವಜನಿಕ ರಜೆಯ ದಿನವಾಗಿದೆ.
ಈ ಆಚರಣೆಯ ಅಂಗವಾಗಿ ಪಾರ್ಸಿಗಳು ತಮ್ಮ ನೆಂಟರಿಷ್ಟರ ಮನೆಗಳಿಗೆ ಹೋಗಿ ಶುಭ ಕೋರುತ್ತಾರೆ. ಇದನ್ನು ಪಾರ್ಸಿ ಜನಾಂಗದವರು ತುಂಬಾನೇ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಪಾರ್ಸಿ ಹೊಸ ವರ್ಷಕ್ಕೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು:

ಶುಭಾಶಯಗಳು 1
ಪಾರ್ಸಿ ಹೊಸ ವರ್ಷ
2021

ಶುಭಾಶಯಗಳು 2
ಪಾರ್ಸಿ ಹೊಸ ವರ್ಷ ಶುಭಾಶಯಗಳು
'ಹಳೆಯ ಕಹಿಯೆಲ್ಲಾ ಮರೆತು ಹೋಗಲಿ, ಇನ್ನು ಮುಂದಿನ ದಿನಗಳು ಬಾಳಿನಲ್ಲಿ ಸಿಹಿಯೇ ತುಂಬಿರಲಿ'
ಪಾರ್ಸಿ ಹೊಸ ವರ್ಷದ ಶುಭಾಶಯಗಳು

ಶುಭಾಶಯಗಳು 3
ಪಾರ್ಸಿ ಹೊಸ ವರ್ಷ ಶುಭಾಶಯಗಳು
ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು, ಜೀವನದಲ್ಲಿ ಭರವಸೆಯನ್ನು ಎಂದಿಗೂ ಬಿಡಬೇಡಿ, ನೀವು ಬಯಸಿದ್ದೆಲ್ಲಾ ನೆರವೇರಲಿ
ಪಾರ್ಸಿ ಹೊಸ ವರ್ಷದ ಶುಭಾಶಯಗಳು

ಶುಭಾಶಯಗಳು 4
ಪಾರ್ಸಿ ಹೊಸ ವರ್ಷ ಶುಭಾಶಯಗಳು
'ನಿಮ್ಮ ಪ್ರತಿ ದಿನವೂ ಸೂರ್ಯನ ರಶ್ಮಿಯಂತೆ ಪ್ರಕಾಶಮಾನವಾಗಿರಲಿ
ಜೀವನದಲ್ಲಿ ಖುಷಿ, ನೆಮ್ಮದಿ ತುಂಬಿರಲಿ'
ಪಾರ್ಸಿ ಹೊಸ ವರ್ಷದ ಶುಭಾಶಯಗಳು

ಶುಭಾಶಯಗಳು 5
ಪಾರ್ಸಿ ಹೊಸ ವರ್ಷ ಶುಭಾಶಯಗಳು
'ಈ ಪಾರ್ಸಿ ಹೊಸ ವರ್ಷ ನಿಮ್ಮ ಬದುಕಿನಲ್ಲಿ ಹೊಸ ಬಣ್ಣಗಳನ್ನು ತುಂಬಲಿ
ಸಂತೋಷ, ನೆಮ್ಮದಿಯ ಬದುಕು ನಿಮ್ಮದಾಗಿರಲಿ, ಆ ದೇವ ಆರೋಗ್ಯವನ್ನು ಕರುಣಿಸಲಿ'
ಪಾರ್ಸಿ ಹೊಸ ವರ್ಷದ ಶುಭಾಶಯಗಳು

ಶುಭಾಶಯಗಳು 6
ಈ ಪಾರ್ಸಿ ಹೊಸ ವರ್ಷದಲ್ಲಿ ನೀವು ಬಯಸಿದ್ದೆಲ್ಲಾ ನೆರವೇರಲಿ
ನಿಮ್ಮ ಕನಸು-ನನಸಾಗಲಿ
'ಪಾರ್ಸಿ ಹೊಸ ವರ್ಷದ ಶುಭಾಶಯಗಳು'

ಶುಭಾಶಯಗಳು 7
'ಈ ಪಾರ್ಸಿ ಹೊಸ ವರ್ಷ ನಿಮಗೆ ತುಂಬಾ ಸ್ಪೆಷಲ್ ಆಗಿರಲಿ
ಹಳೆಯ ಕಹಿ ನೆನಪು ಮಾಸಿ, ಹೊಸ ಕನಸು ತುಂಬಲಿ
ಹೊಸ ಭರವಸೆ ಬದುಕಿನಲ್ಲಿ ಮೂಡಲಿ
ಬದುಕು ಸುಂದರ ಬಣ್ಣಗಳಿಂದ ತುಂಬಿರಲಿ'
'ಪಾರ್ಸಿ ಹೊಸ ವರ್ಷದ ಶುಭಾಶಯಗಳು'

ಶುಭಾಶಯಗಳು 8
'ಪಾರ್ಸಿ ಹೊಸ ವರ್ಷ ನಿಮ್ಮ ಬಾಳಿನಲ್ಲಿ ಹೊಂಬಣ್ಣ ತುಂಬಲಿ'
ಪಾರ್ಸಿ ಹೊಸ ವರ್ಷದ ಶುಭಾಶಯಗಳು



Click it and Unblock the Notifications
