Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಜಪಾನಿನಲ್ಲಿ ಮತ್ಸ್ಯೆಕನ್ಯೆ ರೂಪದ ಮಮ್ಮಿ ಪತ್ತೆ: ಈ ಜೀವಿ ತಿಂದವರು 800 ವರ್ಷ ಬದುಕುತ್ತಿದ್ದರಂತೆ!
ಜಪಾನಿನಲ್ಲಿ ಮತ್ಸ್ಯೆಕನ್ಯೆ ಆಕೃತಿಯ ಒಂದು ಮಮ್ಮಿ ಸಿಕ್ಕಿದ್ದು , ೀ ಪ್ರಾಣಿಯ ಮಾಂಸದ ರುಚಿಯನ್ನು ಸೇವಿಸಿದವರು ದೀರ್ಘಾಯುಷಿಗಳಾಗಿರುತ್ತಾರೆ ಅಂದರೆ 800 ವರ್ಷಗಳಿಗಿಂತಲೂ ಅಧಿಕ ಕಾಲ ಜೀವಿಸಿರುತ್ತಾರೆ ಎಂದು ಹೇಳಲಾಗುತ್ತಿದ್ದು ಇದರ ಮೂಲದ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ಈ ವಿಚಿತ್ರವಾದ ಜೀವಿಯು 12 ಇಂಚು (30 ಸೆ.ಮೀ) ಇದ್ದು ಫೆಸಿಫಿಕ್ ಸಮುದ್ರದಲ್ಲಿ 1736 ರಿಂದ 1741ರ ನಡುವೆ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ.
ಈ ಜೀವಿಯ ಪಳೆಯುಳಿಕೆಯನ್ನು ಒಕಯಾಮಾದ ಅಸಕುಚಿ ನಗರದಲ್ಲಿರುವ ದೇವಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
ಈ ಪಳಿಯುಳಿಕೆಯಲ್ಲಿ ಉಗುರು, ಹಲ್ಲುಗಳು, ತಲೆಯಲ್ಲಿ ಕೂದಲು ಹಾಗೂ ಕೆಳಭಾಗದ ದೇಹ ಕಾಣ ಸಿಗುತ್ತಿದ್ದು, ಈ ಆಕೃತಿಯನ್ನು ನೋಡಿದರೆ ಮತ್ಸ್ಯೆ ಕನ್ಯೆಯ ಆಕೃತಿಯಲ್ಲಿದೆ. ಇದೀಗ ಈ ಆಕೃತಿಯ CT ಸ್ಕ್ಯಾನ್ ಮಾಡಿ ಹೆಚ್ಚಿನ ಅಧ್ಯಯನ ನಡೆಸುತ್ತಿದೆ.
ಜಪಾನ್‌ನ ಅಸಾಹಿ ಶಿಂಬುನ್ ಪತ್ರಿಕೆ ವರದಿ ಪ್ರಕಾರ ಈ ಪಳಿಯುಳಿಕೆ ಒಂದು ಬಾಕ್ಸ್‌ನಲ್ಲಿ ಹಾಕಿ ಫೆಸಿಫಿಕ್ ಸಾಗರದಲ್ಲಿ ಸಮರಕ್ಷಿಸಲಾಗಿತ್ತು. ಇದು ಮೀನು ಹಿಡಿಯುವವರ ಬಲೆಗೆ 1936ರಿಂದ 1741 ಒಳಗಡೆ ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ದೇವಾಲಯವು ವಶಪಡಿಸಿಕೊಳ್ಳುವ ಮುನ್ನ ಒಂದು ಕುಟುಂಬವು ಇಟ್ಟುಕೊಂಡಿತ್ತು, ಅದು ಆ ಕುಟುಂಬದಲ್ಲಿ ಒಬ್ಬರ ನಂತರ ಮತ್ತೊಬ್ಬರಿಗೆ ಹಸ್ತಾಂತರವಾಗುತ್ತಿತ್ತು.
ಈ ವಿಚಿತ್ರ ಜೀವಿಯ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿದೆ, ಇದಕ್ಕೆ ಧಾರ್ಮಿಕ ಮಹತ್ವವೂ ಇದೆ ಎನ್ನಲಾಗುತ್ತಿದೆ. ಇದರ ಮಾಂಸವನ್ನು ಸೇವಿಸಿದ ಲೆಜೆಂಡ್‌ಗಳು ಸುಮಾರು 800 ವರ್ಷಗಳಿಗಿಂತ ಅಧಿಕ ಕಾಲ ಜೀವಿಸಿದ್ದರು ಎನ್ನಲಾಗುತ್ತಿದೆ.
ವಿಜ್ಞಾನಿಗಳು ಈ ಜೀವಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದು ಮುಂದಿನ ವರ್ಷದಲ್ಲಿ ಇದರ ಬಗ್ಗೆ ಹೆಚ್ಚಿನ ಅಧ್ಯಯನ ವರದಿ ನೀಡಲಿದೆ.



Click it and Unblock the Notifications
