Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಹಾರ ಹುಡುಕಿ ಕಿಚನ್‌ಗೆ ಎಂಟ್ರಿ ಕೊಟ್ಟ ಕಾಡಾನೆ: ವೀಡಿಯೋ ವೈರಲ್
ಇತ್ತೀಚೆಗೆ ಆನೆಯೊಂದು ಅಡುಗೆ ಮನೆಗೆ ಎಂಟ್ರಿ ಕೊಟ್ಟಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಅಡುಗೆ ಕೋಣೆಯ ಕಿಟಕಿ ಮೂಲಕ ಸೊಂಟಲು ಒಳ ಹಾಕಿರುವ ಆನೆ ತನ್ನ ಸೊಂಡಿಲಿ ಆಡಿಸುತ್ತಾ ಏನು ಸಿಗುತ್ತಿದೆ ಎಂದು ಹುಡುಕಾಡುತ್ತಿದೆ.

ಆ ಮನೆಯವರು ಹೇಯ್... ಹೋಯ್ ಅಂತೆಲ್ಲಾ ಕಿರುಚಿ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದರೂ ಆನೆ ಮಾತ್ರ ಒಂದಿಷ್ಟೂ ಕದಲದೆ ತನ್ನ ಸೊಂಡಲಿನಿಂದ ಏನೋ ಹುಡುಕುತ್ತಿರುವುದನ್ನು ಕಾಣಬಹುದು. ಬಹುಶಃ ಆನೆಗೆ ಇಷ್ಟವಾದ ಆಹಾರ ( ಹಣ್ಣುಗಳ) ಆ ಅಡುಗೆ ಕೋಣೆಯಿಂದ ಬಂದಿರಬಹುದು ಅಥವಾ ಹಸಿವಿನಿಂದ ಏ ನಾದರೂ ಸಿಗುತ್ತಾ ಎಂದು ತಡಕಾಡಿದ್ದು ಆಗಿರಬಹುದು, ಒಟ್ಟಿನಲ್ಲಿ ಆನೆ ಮಾತ್ರ ಏನೋ ಹುಡುಕುತ್ತಿರುವುದು ಮಾತ್ರ ಕಾಣಬಹುದು.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ, ಈ ವೀಡಿಯೋ ಎಲ್ಲಿ ಮಾಡಿದ್ದು, ಯಾರ ಮನೆಗೆ ಆನೆ ಬಂದದ್ದು ಎಂಬ ಕುರಿತು ಮಾಹಿತಿಯಿಲ್ಲ, ಆದರೆ ಇದು ದಕ್ಷಿಣ ಕನ್ನಡದಲ್ಲಿ ಮಾಡಿದ ವೀಡಿಯೋ ಎಂದು ಹೇಳಲಾಗುತ್ತಿದೆ.
ಮನುಷ್ಯರು ಕಾಡುಗಳನ್ನು ನಾಶ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ಆಹಾರವನ್ನು ಹುಡುಕಿ ನಾಡಿಗೆ ಬರುತ್ತಿವೆ... ವನ್ಯಗಳನ್ನು ಸಂರಕ್ಷಿಸಿ ಬೆಳೆಸಿದರೆ ಕಾಡು ಪ್ರಾಣಿಗಳು ನಾಡಿಗೆ ಬರಲ್ಲ, ಮಳೆ ಚೆನ್ನಾಗಿ ಬೀಳುವುದರಿಂದ ಮನುಷ್ಯರು ಬೆಳೆದ ಬೆಳೆಗಳೂ ಚೆನ್ನಾಗಿ ಬೆಳೆಯುವುದು.



Click it and Unblock the Notifications
