Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೀಮಂತದಲ್ಲಿ ಗರ್ಭಿಣಿಯ ಬೊಂಬಾಟ್ ನೃತ್ಯ: ಕ್ಯೂಟ್ ವೀಡಿಯೋ ಆಯ್ತು ಸಕತ್ ವೈರಲ್
ಹಲವಾರು ವೀಡಿಯೋಗಳು ದಿನನಿತ್ಯ ವೈರಲ್ ಆಗುತ್ತದೆ, ಅದರಲ್ಲಿ ಕೆಲವೊಂದು ವೀಡಿಯೋಗಳು ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ, ಆ ಕ್ಯೂಟ್ ವೀಡಿಯೋ ನೋಡುವಾಗ ಒಂದು ಕ್ಷಣ ಎಲ್ಲಾ ಸ್ಟ್ರೆಸ್ ಮರೆತು ಆ ವೀಡಿಯೋ ಎಂಜಾಯ್ ಮಾಡುತ್ತೇವೆ. ಅಂಥದ್ದೊಂದು ವೀಡಿಯೋದ ಬಗ್ಗೆ ಇಲ್ಲಿ ಹೇಳಲಾಗಿದೆ.

ಮದುವೆಯಲ್ಲಿ ನವ ಜೋಡಿ ಹೆಜ್ಜೆ ಹಾಕುವುದು ಟ್ರೆಂಡ್ ಆಗಿದೆ, ಆದರೆ ಸೀಮಂತ ಶಾಸ್ತ್ರದಲ್ಲಿ ಗರ್ಭಿಣಿ ತನ್ನ ಪತಿ ಜೊತೆ ಡ್ಯಾನ್ಸ್ ಮಾಡಿದ ತುಂಬಾನೇ ವೈರಲ್ ಆಗಿದೆ. ಪತ್ನಿ ಹಾಕುತ್ತಿರುವ ಹೆಜ್ಜೆಯನ್ನು ನೋಡುತ್ತಾ ಹೆಜ್ಜೆ ಹಾಕುತ್ತಿರುವ ಪತಿ, ಈ ಸುಂದರ ವೀಡಿಯೋ ಇದೀಗ ವೈರಲ್ ಆಗಿದೆ.
ಗರ್ಭಾವಸ್ಥೆ ಪ್ರತಿಯೊಬ್ಬ ತಾಯಿಗೂ ಸ್ಪೆಷಲ್, ಅದರಲ್ಲೂ ಸೀಮಂತ ಶಾಸ್ತ್ರ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ಗರ್ಭಿಣಿಯರ ಆಸೆಯಾಗಿರುತ್ತದೆ. ಸಾಮಾನ್ಯವಾಗಿ ಸೀಮಂತ ಶಾಸ್ತ್ರದಲ್ಲಿ ಈ ರೀತಿ ಗರ್ಭಿಣಿ ಡ್ಯಾನ್ಸ್ ಮಾಡಲ್ಲ, ಆದರೆ ಇವರು ಮಾತ್ರ ಗರ್ಭಿಣಿಯಾಗಿದ್ದರೂ ತುಂಬಾನೇ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಸೀಮಂತ ಶಾಸ್ತ್ರದಲ್ಲಿ ಗರ್ಭಿಣಿ ಡ್ಯಾನ್ಸ್ ಮಾಡುವ ಟ್ರೆಂಡ್ ಹುಟ್ಟುಹಾಕಿದರೂ ಹಾಕಬಹುದು.
ಗರ್ಭಿಣಿಯರು ನೃತ್ಯ ಮಾಡುವುದಾದರೆ ಜಾಗ್ರತೆ
ಗರ್ಭಾವಸ್ಥೆಯಲ್ಲಿ ತುಂಬಾನೇ ಜಾಗ್ರತೆ. ಗರ್ಭಿಣಿಯಿಂದ ಗರ್ಭಿಣಿಗೆ ದೇಹ ಸ್ಥಿತಿ ಭಿನ್ನವಿರುತ್ತದೆ, ಕೆಲವರು ಗರ್ಭಿಣಿಯಾಗಿ ಹೆರಿಗೆಯಾಗುವವರಿಗೆ ತುಂಬಾ ಚುರುಕಾಗಿ ಓಡಾಡುತ್ತಾರೆ, ಟ್ರಾವೆಲ್ ಮಾಡುತ್ತಾರೆ, ಅಷ್ಟೇ ಏಕೆ ಟ್ರಕ್ಕಿಂಗ್ ಮಾಡುತ್ತಾರೆ, ಇನ್ನು ಕೆಲವರಿಗೆ ನಿಮಗೆ ಕಂಪ್ಲೀಟ್ ಬೆಡ್ ರೆಸ್ಟ್ ಬೇಕು ಎಂದು ವೈದ್ಯರು ಸೂಚಿಸಿರುತ್ತಾರೆ, ಆದ್ದರಿಂದ ಈ ಬಗೆಯ ವೀಡಿಯೋ ನೋಡಿ ನೀವೂ ಹೆಜ್ಜೆ ಹಾಕುವ ಮುನ್ನ ನಿಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಗಮನವಿರಲಿ.



Click it and Unblock the Notifications

