Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಟೆ ಕಲೆ ಕಲಿಯುತ್ತಿರುವ ಚಿರತೆ ಮರಿಯ ಕ್ಯೂಟ್ ವೀಡಿಯೋ ವೈರಲ್
ಮನುಷ್ಯ ಇರಲಿ, ಪ್ರಾಣಿಗಳಿರಲಿ ಹುಟ್ಟಿದ ಮೇಲೆ ಬದುಕುವ ಕಲೆ ಕಲಿಯಬೇಕು, ಇಲ್ಲದಿದ್ದರೆ ಬದುಕುವುದು ಕಷ್ಟ. ಮನುಷ್ಯ ಮಾನವೀಯತೆಯಿಂದ ಬದುಕುವುದು ಕಲಿಯಬೇಕು, ಪಕ್ಷಿ ಹಾರುವುದು ಕಲಿಯಬೇಕು, ಪ್ರಾಣಿಗಳು ಆಹಾರವನ್ನು ಹುಡುಕುವ ಕಲೆ ಕಲಿಯಬೇಕು.

ಮಾಂಸಾಹಾರಿ ಪ್ರಾಣಿಗಳಾದರೆ ಮುಖ್ಯವಾಗಿ ಬೇಟೆಯಾಡುವುದು ಹೇಗೆ ಎಂದು ಕಲಿಯಬೇಕು. ಇಲ್ಲೊಂದು ಚಿರತೆ ಮರಿ ಬೇಟೆಯಾಡುವುದನ್ನು ಕಲಿಯುತ್ತಿರುವ ಮುದ್ದಾದ ವೀಡಿಯೋ ಸಕತ್ ವೈರಲ್ ಆಗಿದೆ. ಹದಿಮೂರು ಸೆಕೆಂಡ್ನ ಈ ವೀಡಿಯೋವನ್ನು ಸುಸಾಂತ ನಂದ ಎಂಬ ಅರಣ್ಯಾಧಿಕಾರಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಚಿರತೆಯ ಮುದ್ದು ಭಾವ ವೀಕ್ಷಕರ ಮನಗೆದ್ದಿದೆ.
ಬೇಟೆಗೆ ಕಾಯುವಂತೆ ಪೋಸ್ ನೀಡುತ್ತಿರುವ ಚಿರತೆ ಮರಿಯ ಕಣ್ಣುಗಳು ನೆಟ್ಟಿಗರನ್ನು ಮೋಡಿ ಮಾಡಿದೆ. ಚಿರತೆ ಮರಿಗಳು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬೇಟೆ ಕಲಿಯುತ್ತವೆ. ಒಂದು ವರ್ಷದ ಮರಿ ತಾಯಿ ಜೊತೆ ಬೇಟೆಯಾಡಲು ಹೋಗುತ್ತದೆ. ಬದುಕಬೇಕು ಎಂದರೆ ಬದುಕವ ಕಲೆ ಕಲಿಯಲೇ ಬೇಕು ಅಲ್ವಾ?
Learning early the sneaking skills for hunting👍🏻
— Susanta Nanda IFS (@susantananda3) February 24, 2020
Young Cheetah cub, still with the silver strip of fur called mantle running all the way down their back, trying to perfect the art of sneaking that makes them great hunters. pic.twitter.com/EL5qz9Wayp



Click it and Unblock the Notifications
