Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನದಿಯಲ್ಲಿ ಮುಳುಗುತ್ತಿದ್ದ ಮನುಷ್ಯನನ್ನು ರಕ್ಷಿಸಿದ ಮರಿಯಾನೆ
ಆನೆಯನ್ನು ಬುದ್ಧಿವಂತ ಪ್ರಾಣಿಯೆಂದು ಕರೆಯಲಾಗುವುದು ಅಲ್ಲದೆ ಇದು ತುಂಬಾ ಪ್ರೀತಿ ತೋರುವ ಪ್ರಾಣಿ ಎಂದು ಕೂಡ ಹೇಳಲಾಗುತ್ತದೆ. ಅದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿಯೋವನ್ನು 2016ರಲ್ಲಿ ತೆಗೆಯಲಾಗಿದ್ದು, ಈ ಹಳೆಯ ವೀಡಿಯೋ ಮತ್ತೊಮ್ಮೆ ಟ್ರೆಂಡ್ ಆಗುತ್ತಿದೆ.

ಮುಳುಗುತ್ತಿರುವ ಮನುಷ್ಯನನ್ನು ರಕ್ಷಿಸಿದ ಆನೆ ಮರಿಯ ವೀಡಿಯೋ ಇದಾಗಿದ್ದು, ಆನೆಯ ಬುದ್ಧಿವಂತಿಕೆ ಹಾಗೂ ಪ್ರೀತಿ ನೋಡಿ ವೀಕ್ಷಕರು Extremely intelligent and loving," ಎಂದೆಲ್ಲಾ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಥಾಯ್ಲೆಂಡ್ನ ಎಲಿಫೆಂಟ್ ನೇಚರ್ ಪಾರ್ಕ್ನಲ್ಲಿ ತೆಗೆದಿರುವ ವೀಡಿಯೋ ಇದಾಗಿದೆ.
ವೀಡಿಯೋ ನೋಡುವಾಗ ನದಿಯಲ್ಲಿ ಒಬ್ಬ ಮನುಷ್ಯ ಮುಳುಗುತ್ತಿದ್ದಾನೆ, ಆತ ಸಹಾಯಕ್ಕಾಗಿ ಕೈಯನ್ನು ಆಡಿಸುತ್ತಿದ್ದಾನೆ, ಅದೇ ಸಮಯಕ್ಕೆ ಅಲ್ಲಿಗೆ ಆನೆಗಳ ಹಿಂಡು ಕೂಡ ಬಂದಿತ್ತು. ನೀರಿನಲ್ಲಿ ಮುಳುಗುತ್ತಿರುವ ಮನುಷ್ಯನನ್ನು ನೋಡಿದ ಮರಿಯಾನೆ ಆತನನ್ನ ಧಾವಿಸಿ ಬಂದು ಆತನಿಗೆ ನೀರಿನಲ್ಲಿ ಮುಳಗದಂತೆ ತನ್ನ ಸೊಂಡಿಲನ್ನು ಆಸರೆಯಾಗಿ ನೀಡಿ ದಡಕ್ಕೆ ತಲುಪಿಸುತ್ತೆ.
ಈ ಸುಂದರ ವೀಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.



Click it and Unblock the Notifications

