Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡಾರ್ಲಿಂಗ್ ಕೃಷ್ಣಾ-ಮಿಲನಾ ಜೋಡಿಯ ಮೆಹಂದಿ ಲುಕ್
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಯೊಂದು ಹಸೆಮಣೆ ಏರಲು ಸಿದ್ಧವಾಗಿದೆ. ಲವ್ ಮಾಕ್ಟೇಲ್ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಯಶ್-ರಾಧಿಕಾ ಪಂಡಿತ್ ಜೋಡಿಯ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸ್ಯಾಂಡಲ್‌ವುಡ್ ತಾರಾ ಜೋಡಿ ಇವರಾಗಿದ್ದಾರೆ.

ಇದೀಗ ಅವರ ಮದುವೆ ಫೋಟೋಗಳು ಸಾಮಾಜಿಕ ತಾಣದಲ್ಲಿ ಗಮನ ಸೆಳೆಯುತ್ತಿದ್ದು ನಾವಿಲ್ಲಿ ಕೆಲ ಆಕರ್ಷಕ ಫೋಟೋಗಳನ್ನು ನೀಡಿದ್ದೇವೆ. ಮದುವೆ ಮಂಟಪ ವಿನ್ಯಾಸ, ತಮ್ಮ ಡ್ರೆಸ್ಸಿಂಗ್ ಎಲ್ಲವೂ ಆಕರ್ಷಕವಾಗಿದ್ದು ಈ ಮದುವೆ ಜೋಶ್ ಹೇಗಿದೆ ಎಂದು ನೋಡೋಣ ಬನ್ನಿ:

ಮದುವಣಿಗಿತ್ತಿಗಾಗಿ ತಯಾರಾದ ಕೇಕ್
ಮದುವೆಗೆ ಅಲಂಕಾರ ಶುರುವಾಗಿದ್ದು Milana bride to be ಎಂದು ಬರೆದಿರುವ ಕೇಕ್ ಮದುಮಗಳ ಸಾರಿ-ಸಾರಿ ಹೇಳುತ್ತಿದೆ.

ಪ್ರೇಮಿಗಳ ದಿನಕ್ಕೆ ಕೆಂಪು ಹೂವಿನ ಅಲಂಕಾರ
ಈ ಲವ್ ಬರ್ಡ್ಸ್ ಪ್ರೇಮಿಗಳ ದಿನದಂದು ಮದುವೆಯಾಗುತ್ತಿದ್ದು, ಅಷ್ಟೇ ರೊಮ್ಯಾಂಟಿಕ್ ಆಗಿ ಹಾಲ್ ಸಿದ್ಧವಾಗಿದೆ.

ಮದುವೆ ಹಾಲ್‌ನ ಅಲಂಕಾರ
ಪಿಂಕ್-ಕೆಂಪು ಬಣ್ಣದಿಂದ ಕಂಗೊಳಿಸುತ್ತಿರುವ ಮದುವೆ ಹಾಲ್.

ಮೆಹಂದಿ
ಮೆಹಂದಿ ಶಾಸ್ತ್ರಕ್ಕಾಗಿ ಸ್ಪೆಷಲ್ ಗ್ರೀಟಿಂಗ್ ಬೋರ್ಡ್ ನೋಡಿ.

ಮಿಲನಾ-ಕೃಷ್ಣಾ...
ಬಿಳಿ ಬಣ್ಣದ ಮ್ಯಾಚಿಂಗ್ ಡ್ರೆಸ್‌ನಲ್ಲಿ ಮಿಂಚಿನ ಮಿಲನಾ-ಕೃಷ್ಣಾ...

ಲವ್ ಬರ್ಡ್ಸ್‌ನ ರೊಮ್ಯಾಂಟಿಕ್ ಲುಕ್
ಹಂಸಗಳ ಚಿತ್ರದ ನಡುವೆ ಪ್ರಣಯ ಹಂಸ ಪಕ್ಷಿಗಳಂತೆ ನಿಂತಿರುವ ಜೋಡಿ.

ಕೃಷ್ಣಾ-ಮಿಲನಾ
ಆಹಾ... ನಮ್ಮ ಮದುವೆಯಂತೆ

ಕೃಷ್ಣಾ-ಮಿಲನಾ ಜೋಡಿ
ಹೊಸ ಬಾಳನ್ನು ಹೂ ನಗುವಿನಿಂದ ಸ್ವಾಗತಿಸುತ್ತಿರುವ ಜೋಡಿ

ಮೆಹಂದಿ ಲುಕ್
ಹೇಗಿದೆ ನನ್ನ ಹುಡುಗಿಯ ಮೆಹಂದಿ?

ಮೆಹಂದಿ
ನನ್ನ ಹುಡುಗಿಗೆ ನಾ ಬಿಡಿಸಿದ ಮೆಹಂದಿ ಚಿತ್ತಾರ

ಲವ್ ಮಾಕ್ಟೇಲ್ ಜೋಡಿ
ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಮಿಂಚಿದ ಲವ್ ಮಾಕ್ಟೇಲ್ ಜೋಡಿ.



Click it and Unblock the Notifications
