Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಪ್ರಸಿದ್ಧ ಗಾಯಕ ಅದ್ನಾನ್ ಸಾಮಿಯ ಮಾಲ್ಡೀವ್ಸ್ ಫೋಟೋಗಳು ವೈರಲ್, ಅದಕ್ಕೆ ಕಾರಣವೇ ಈ ಲುಕ್
ಖ್ಯಾತ ಹಾಡುಗಾರ ಅದ್ನಾನ್ ಸಾಮಿ ಮಾಲ್ಡೀವ್ಸ್ ಟ್ರಿಪ್‌ನಲ್ಲಿದ್ದಾಗ ತಾವೇ ಪೋಸ್ಟ್ ಮಾಡಿರುವ ಫೋಟೋಗಳು ಸಕತ್ ವೈರಲ್ ಆಗಿವೆ. ಆ ಫೋಟೋದಲ್ಲಿ ಗಾಯಕನ ಲುಕ್ ನೋಡಿದವರು ಯಾರಿವರು ಎಂದು ಕೇಳುತ್ತಿದ್ದಾರೆ. ಗುರುತ್ತೇ ಸಿಗದಷ್ಟು ಬದಲಾಗಿದ್ದಾರೆ ಅದ್ನಾನ್ ಸಮಿ.

ಈಗ ಅವರ ಸ್ಟನ್ನಿಂಗ್ ಲುಕ್ ನೋಡಿದ ನೆಟ್ಟಿಗರು ಫುಲ್ ಫಿದಾ, ಅವರ ಮಾಲ್ಡೀವ್ಸ್‌ನ ಈ ಫೋಟೋಗಳು ತುಂಬಾನೇ ವೈರಲ್ ಆಗಿದೆ.
ಅದ್ನಾನ್ ಸಾಮಿ ಲುಕ್ ನೋಡಿದವರು ವಾವ್ ಅಂತಿದ್ದಾರೆ, ಹೇಗಿದ್ದವರು ಹೇಗಾದರು ಎಂದು ಅಚ್ಚರಿ ಪಡುವಷ್ಟು ಅವರ ಲುಕ್ ಬದಲಾಗಿದೆ, ಕೆಲವರು ಇಷ್ಟು ದೊಡ್ಡ ಬದಲಾವಣೆಯನ್ನು ನಂಬಲು ಸಾಧ್ಯನೇ ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅವರು ಲುಕ್ ಫ್ಯಾನ್ಸ್‌ಗೆ ತುಂಬಾನೇ ಖುಷಿ ನೀಡಿದೆ.
ಅದ್ನಾನ್ ಸಾಮಿ ತಮ್ಮ ಮಧುರವಾದ ಕಂಠದಿಂದ ಮೋಡಿ ಮಾಡಿದ ಗಾಯಕ, ಆದರೆ ಇವರು ಮೊದಲು ಮೊದಲು ಬೊಜ್ಜಿನ ಮೈ ಹೊಂದಿದ್ದರು, ನಂತರ ತಮ್ಮ ಬೊಜ್ಜು ಮೈ ಕರಗಿಸಿದ್ದರು. ನಂತರ ಫಿಟ್ ಆಗಿದ್ದರು, ಈಗ ಫಿಟ್‌ನಿಂದ ಮತ್ತಷ್ಟು ಹಾಟ್ ಆಗಿ ಬದಲಾಗಿದ್ದಾರೆ.
ಹೌದು ಈ ಫೋಟೋದಲ್ಲಿ ಇವರ ಲುಕ್ ನೋಡಿದರೆ ಹೆಚ್ಚೆಂದರೆ 25ರಿಂದ 30 ವರ್ಷ ಅನಿಸುತ್ತೆ, ಆದರೆ ಈ ಬಾಲಿವುಡ್ ನಟನ ವಯಸ್ಸು 50, ಭಾರತೀಯ ಪೌರತ್ವ ಪಡೆದಿರುವ ಈ ಗಾಯಕನಿಗೆ ಭಾರತದ ಮೇಲೆ ವಿಪರೀತ ಪ್ರೀತಿ.
ಇದೀಗ ಕುಟುಂಬದೊಂದಿಗೆ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಈ ಗಾಯಕ ಶೇರ್ ಮಾಡುತ್ತಿರುವ ಒಂದೊಂದು ಫೋಟೋ ಕೂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ, ಅದಕ್ಕೆ ಕಾರಣವಾಗಿರುವುದು ಬದಲಾಗಿರುವ ಅವರ ಈ ರೂಪವೇ ಆಗಿದೆ.
ಹೌದು ಒಂದು ಕಾಲದಲ್ಲಿ 155 ಕೆಜಿ ಮೈ ತೂಕ ಹೊಂದಿದ್ದರು. ಹೆಚ್ಚಾದ ಮೈ ತೂಕವನ್ನು ಕರಗಿಸಬೇಕು ಎನ್ನುವವರಿಗೆ ಅದ್ನಾನ್ ಸಾಮಿ ಅವರ ಈ ಟ್ರಾನ್ಸ್‌ಫಾರ್ಮೇಷನ್ ಲುಕ್ ಸ್ಪೂರ್ತಿಯಾಗುವುದರಲ್ಲಿ ನೋ ಡೌಟ್.
ವಯಸ್ಸು 50 ಆಗುತ್ತಿದ್ದಂತೆ ನಮಗೆ ವಯಸ್ಸಾಯ್ತು ಅಂದುಕೊಳ್ಳುವವರಿಗೆ ಫಿಟ್ನೆಸ್ ಕಾಪಾಡಿದರೆ 50ರಲ್ಲೂ 30ರ ಚಾರ್ಮ್‌ನಲ್ಲಿ ಕಾಣಿಸಬಹುದು, ಅದ್ನಾನ್ ಸಾಮಿಯಂತೆ, 50ರಲ್ಲೂಎಷ್ಟೊಂದು ಹಾಟ್ ಆಗಿ ಕಾಣಿಸುತ್ತಿದ್ದಾರೆ ಅಲ್ವಾ?



Click it and Unblock the Notifications



