Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಸೈನಿಕನಾಗುವ ಆಸೆ, ಮೆಕ್ಡೊಡೊನಾಲ್ಡ್ ಕೆಲಸ ಮುಗಿಸಿ 10 ಕಿ.ಮೀ ಓಡಿಕೊಂಡೇ ಮನೆ ಸೇರುವ 19ರ ಯುವಕ! ಇಂಥ ಯುವಕರೇ ದೇಶದ ಶಕ್ತಿ

ನಮ್ಮ ದೇಶದ ದೊಡ್ಡ ಆಸ್ತಿ ಯಾವುದೆಂದರೆ ದೇಶಭಕ್ತಿ ಮನದಲ್ಲಿ ತುಂಬಿರುವ ಯುವಕರು. ದೇಶವು ಅವರ ರಕ್ಷಣೆಯಲ್ಲಿ ತುಂಬಾನೇ ಸುರಕ್ಷಿತವಾಗಿರುತ್ತೆ. ಅಂಥ ಯುವಕನೊಬ್ಬನ ವೀಡಿಯೋ ಭಾರತೀಯರ ಮನ ಗೆದ್ದಿದೆ, ಅವನ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.
ಕಾರಿನಲ್ಲಿ ಹೋಗುತ್ತಿರುವಾಗ ವಿನೋದ್ ಕಪ್ರಿ ಎಂಬುವವರು ಈ ವೀಡಿಯೋ ಮಾಡಿದ್ದು ಈ ಹುಡುಗನನ್ನು ನೆಟ್ಟಿಗರು ಪ್ಯೂರ್ ಗೋಲ್ಡ್ (ಶುದ್ಧ ಚಿನ್ನವೆಂದು ಹೊಗಳುತ್ತಿದ್ದಾರೆ. ನ್ಯಾಷನಲ್ ಅವಾರ್ಡ್ ಫಿಲ್ಮಂ ಮೇಕರ್ ವಿನೋದ್ ಕಪ್ರಿ ಕಾರಿನಲ್ಲಿ ಹೋಗುತ್ತಿರುವಾಗ ಒಬ್ಬ ಹುಡುಗ ಓಡುತ್ತಾ ಹೋಗ್ತಾ ಇರುತ್ತಾನೆ, ಅದನ್ನು ನೋಡಿ ಇವರು ಬಾ ಡ್ರಾಪ್ ಕೊಡ್ತೀನಿ ಎಂದು ಹೇಳಿದಾಗ ಬೇಡ ಓಡಿಕೊಂಡೇ ಮನೆಗೆ ಹೋಗ್ತೀನಿ ಎನ್ನುತ್ತಾನೆ. ಇವರು ಏಕೆ ಎಂದು ಕೇಳಿದಾಗ ಸೇನೆಗೆ ಸೇರಬೇಕೆಂದ್ದೀನಿ, ಬೆಳಗ್ಗೆ ಓಡಲು ಸಮಯ ಸಿಗಲ್ಲ ಅದಕ್ಕೆ ಹೀಗೆ 10ಕಿ.ಮೀ ಓಡಿಕೊಂಡೇ ಮನೆಗೆ ಹೋಗ್ತೀನಿ ಎಂದಿದ್ದಾನೆ.
ಕಪ್ರಿಯವರು ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಾಕಿ ಕೆಲವೇ ಗಂಟೆಗಳಲ್ಲಿ ವೀಡಿಯೋ ವೈರಲ್ ಆಗಿದೆ. ಅದಾ ನಂತರ ಅವರು ಅವನು ಕೆಲಸ ಮಾಡುತ್ತಿರುವ ಮೆಕ್‌ಡೊನಾಲ್ಡ್‌ಗೆ ಹೋಗಿ ಮಾತನಾಡಿಸಿರುವ ವೀಡಿಯೋವನ್ನು ಹಾಕಿದ್ದಾರೆ.
ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಯುವಕನ ಕನಸು ನನಸಾಗಲಿ.....



Click it and Unblock the Notifications


