Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಜೋಶ್ ಮೊದಲ ವಾರ್ಷಿಕೋತ್ಸವ: #EkNumber ಚಾಲೆಂಜ್ ವಿನ್ನರ್‌ಗಳ ಹೆಸರು ಪ್ರಕಟ
ಜೋಶ್ ಭಾರತದ ಅತ್ಯಂತ ಜನಪ್ರಿಯವಾದ ಆ್ಯಪ್ ಆಗಿದ್ದು, ಕಂಟೆಟ್ ಕ್ರಿಯೇಟರ್‌ಗಳಿಗೆ ತಮ್ಮ ಅದ್ಭುತವಾದ ಕೌಶಲ್ಯ ಪ್ರದರ್ಶಿಸುವ ವೀಡಿಯೋಗಳನ್ನುಮಾಡಿ ಹಾಕಲು ಅತ್ಯುತ್ತಮವಾದ ವೇದಿಕೆಯಲ್ಲಿ ಕಲ್ಪಿಸಿ ಕೊಟ್ಟಿದೆ. ಈ ಶಾರ್ಟ್ ವೀಡಿಯೋ ಆ್ಯಪ್ ಗುಂಪಿನಲ್ಲಿ ಎದ್ದು ಕಾಣಲು ಬಳಕೆದಾರರು ಫಂಕಿ ಎಫೆಕ್ಟ್ ಹಾಗೂ ಫಿಲ್ಟರ್‌ಗಳನ್ನು ಬಳಸಬಹುದಾಗಿದೆ. ಜೋಶ್ ಆ್ಯಪ್ ಪ್ರತಿದಿನ ಮನರಂಜನೆಯ ಡೋಸ್‌ಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದು ಅನೇಕ ಭಾಷೆಗಳಲ್ಲಿ ವೀಡಿಯೋಗಳನ್ನು ನೋಡಬಹುದಾಗಿದೆ.

ಕಂಟೆಂಟ್‌ಗಳನ್ನು ಕ್ರಿಯೇಟ್ ಮಾಡುವುದು ಮಾತ್ರ ಹೊಸ-ಹೊಸ ಚಾಲೆಂಜ್‌ಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಲು ಈ ಆ್ಯಪ್ ಉತ್ತೇಜನ ನೀಡುತ್ತಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಕೂಡ ಮಿಂಚುವ ಅವಕಾಶವಿದೆ.
ಜೋಶ್ ಮನರಂಜನೆ ಜೊತೆಗೆ ಸಮಾಜಮುಖ ಕಾರ್ಯಗಳಲ್ಲೂ ಮುಂದಿದೆ. #BlueWarrior ಎಂಬ ಅಭಿಯಾನ ಮಾಡಿ ಬಳಕೆದಾರರಿಗೆ ಇದರ ಥೀಮ್‌ಗೆ ತಕ್ಕ ವೀಡಿಯೋಗಳನ್ನು ಮಾಡಿ ಸಾಮಾಜಿಕ ತಾಣದಲ್ಲಿ ಹಾಕುವಂತೆ ಕೇಳಿಕೊಳ್ಳಲಾಗಿತ್ತು, ಆ ಮೂಲಕ ಬಂದ ಹಣವನ್ನು ಸಂಕಷ್ಟದಲ್ಲಿರುವ ಕೊರೊನಾ ವಾರಿಯರ್ಸ್‌ಗೆ ನೆರವಾಗಿ ಪಿಎಂ ಕೇರ್ ನೀಡಲಾಗಿತ್ತು. ಈ ಅಭಿಯಾನ ಪ್ರಾರಂಭಸಿದ ಕೆಲವೇ ದಿನಗಳಲ್ಲಿ ಅದ್ಭುತ ಪ್ರತಿಕ್ರಿಯೆ ದೊರಕಿತ್ತು. ಹೀಗೆ ಸಂಕಷ್ಟದ ಸಮಯದಲ್ಲಿ ದೇಶದ ಜನತೆಗೆ ಸ್ಪಂದಿಸಿತ್ತು.
ಜೋಶ್‌ನ ಮೊದಲ ವಾರ್ಷಿಕೋತ್ಸವ
ಆಗಸ್ಟ್ ತಿಂಗಳಿಗೆ ಜೋಶ್ ಆ್ಯಪ್ ಒಂದು ವರ್ಷ ಪೂರೈಸಿದೆ. ಈ ಸಂಭ್ರಮ ಆಚರನೆ ಸಲುವಾಗಿ ಒಂದು ಹೊಸ ಚಾಲೆಂಜ್ ನೀಡಲಾಗಿತ್ತು, ಅದುವೇ 'Ek Number' ಚಾಲೆಂಜ್. ಭಾರತದ ಟಾಪ್ ನಟ-ನಟಿ ಹಾಗೂ ಟಾಪ್ ಇನ್‌ಪ್ಲ್ಯೂನ್ಸರ್ ಈ ಚಾಲೆಂಜ್ ನಡೆಸಿಕೊಡುವುದರ ಜವಾಬ್ದಾರಿ ಹೊತ್ತಿದ್ದರು. ಕಾಮಿಡಿ, ಡ್ಯಾನ್ಸ್, ಫ್ಯಾಷನ್, ಫಿಟ್ನೆಸ್ ಹಾಗೂ ಫುಡ್ ಹೀಗೆ 5 ವಿಭಿನ್ನ ವಿಭಾಗಗಳಲ್ಲಿ 8 ಭಾಷೆಗಳಲ್ಲಿ ಈ 'Ek Number'ಚಾಲೆಂಜ್ ನೀಡಲಾಗಿತ್ತು. ಟಾಪ್ ಇನ್‌ಫ್ಲ್ಯೂನ್ಸರ್‌ಗಳಾದ ಅದಾನ್ ಶೇಖ್, ಸಮೀಕ್ಷ ಸೂದ್, ಫೈಸಲ್ ಶೇಖ್, ವಿಶಾಲ್ ಪಾಂಡೆ, ಮಿಂಟ್ ರೆಸಿಪಿ, ಮಧುರಾ ಕಿಚನ್ ಈ ಚಾಲೆಂಜ್‌ನ ರುವಾರಿಗಳಾಗಿದ್ದರು.
Watch Faisal Shaikh announce the challenge here:
https://share.myjosh.in/video/07a6e789-860d-497e-961c-dd40f08b991e
Watch Deepak Tulsyan announce the challenge here:
https://share.myjosh.in/video/da6124cd-fafa-444a-a38f-ec55fd24795b
Watch Krish Gawali announce the challenge here:
https://share.myjosh.in/video/e8478f79-9fff-4f9f-b155-6b1e3270f18c
'Ek Number'ಚಾಲೆಂಜ್ ಅನ್ನು ಬಾಲಿವುಡ್‌ನ ಟಾಪ್ ಸೆಲೆಬ್ರಿಟಿಗಳಾದ ಸೋನ್ ಸೂದ್ ಮತ್ತು ಮೌನಿ ರಾಯ್ ನಡೆಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೆಲವು ಮನರಂಜನೆ ವೀಡಿಯೋಗಳನ್ನು ಕೂಡ ಮಾಡಿದ್ದಾರೆ. ಸೋನ್ ಸೂದ್ ಹಾಗೂ ಮೌನಿ ರಾಯ್ ಅಲ್ಲದೆ ಕೆಪಿವೈ ಬಾಲ, ಕಿಂಗ್ಸ್ ಯುನೈಟೆಡ್ ಸುರೇಶ್, ರೂಹಿ ಸಿಂಗ್ ಕೂಡ ಈ ಸ್ಪರ್ಧೆ ನಡೆಸಿಕೊಡಲು ಕೈ ಜೋಡಿಸಿದ್ದಾರೆ.
ಟಾಪ್ ಜೋಶ್ ಇನ್‌ಫ್ಲ್ಯೂನ್ಸರ್ ಜೊತೆ ಮೌನಿ ರಾಯ್
#EkNumber! ಚಾಲೆಂಜ್‌ಗೆ ಅತ್ಯದ್ಭುತ ಪ್ರತಿಕ್ರಿಯೆ
ಜೋಶ್ #EkNumberನಲ್ಲಿ ಫಯಾಜ್ ಬಲೋಚ್
ಈ ಚಾಲೆಂಜ್‌ಗೆ ಅತ್ಯದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು ನೆಕ್ಸ್ಟ್ Ek Number ಕಂಟೆಂಟ್ ಕ್ರಿಯೇಟರ್ ಆಗಲು ಎಲ್ಲರೂ ತುಂಬಾ ಚೆನ್ನಾಗಿರುವ ವೀಡಿಯೋಗಳನ್ನು ಮಾಡಿ ಪೋಸ್ಟ್ ಮಾಡಿದ್ದಾರೆ. ಜೋಶ್ IG filter ಬಳಸಿ ವೀಡಿಯೋಗಳು ಮತ್ತಷ್ಟು ಆಕರ್ಷಕವಾಗಿ ಮೂಡಿ ಬರುವಂತೆ ಮಾಡಿದ್ದಾರೆ. Ek Number ಚಾಲೆಂಜ್ 81 ಸಾವಿರ ವೀಡಿಯೋಗಳು, 162.7 ಮಿಲಿಯನ್ ಹಾರ್ಟ್ಸ್ ಮತ್ತು 2 ಬಿಲಿಯನ್ ವೈವ್ಸ್ ಗಳಿಸಿದೆ(ಲೇಟಸ್ಟ್ ನಂಬರ್ ಅಪ್‌ಡೇಟ್ ಮಾಡಲಾಗುವುದು)
ಈಗ #EkNumber ಚಾಲೆಂಜ್‌ನ ವಿನ್ನರ್ ಯಾರು ಎಂದು ತಿಳಿಸುವ ಸಮಯ. ಇವರ ಕ್ರಿಯೆಟಿವ್ ವೀಡಿಯೋಗೆ ಜೋಶ್‌ನಲ್ಲಿ ಅತ್ಯದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ.
#EkNumber ಚಾಲೆಂಜ್‌ನ ವಿನ್ನರ್ ಲಿಸ್ಟ್
ನಾವು ಪ್ರಾಮಿಸ್ ಮಾಡಿದಂತೆ ಗೆದ್ದವರಿಗೆ ರೂ.50,000 ಸಿಗಲಿದೆ. ಅಲ್ಲದೆ ಅವರಿಗೆ ಜೋಶ್ ಆಲ್ ಸ್ಟಾರ್ಸ್‌ನಲ್ಲಿ ಎನ್‌ರೋಲ್ ಆಗಲಿದ್ದು ಇಯರ್ ಬುಕ್‌ನಲ್ಲಿ ಭಾಗಿಯಾಗಲಿದ್ದಾರೆ. ಗೆದ್ದ ವಿನ್ನರ್‌ಗಳಿಗೆ ಸೆಲೆಬ್ರಿಟಿಗಳನ್ನು, ರೋಲ್ ಮಾಡೆಲ್‌ಗಳನ್ನು ಭೇಟಿಯಾಗುವ ಅವಕಾಶಗಳಿದ್ದು ಅವರಿಂದ ಕಲಿಯುವ ಅವಕಾಶವೂ ಸಿಗಲಿದೆ.
ಈಗ ವಿನ್ನರ್ ಯಾರೆಂದು ತಿಳಿಯುವ ಸಮಯ
ಇಲ್ಲಿ ಸೋನ್ ಸೂದ್ ಹಾಗೂ ಮೌನಿ ರಾಯ್ IG Liveನಲ್ಲಿ ಪ್ರಕಟಿಸಿದ ವಿನ್ನರ್‌ಗಳೆಂದರೆ:
Mehul Patel
https://share.myjosh.in/video/f371dc9c-4f24-4182-925c-30b5a0d863d9 Jaydip
Makavana
https://share.myjosh.in/video/f62bb02f-1615-4989-9f9e-9adb67a09a22
Jony Nakum https://share.myjosh.in/profile/ac8fd3ee-54fb-4670-a6c1-772a21e58a4c
Aryan Tiger
https://share.myjosh.in/profile/708ae223-d295-4fae-8d5c-82f845b7a297
Neeraj Sukumaran Himasagar
https://share.myjosh.in/profile/ce6691ac-0b94-4745-8837-e0affc2aa4ab
Omais Khan
https://share.myjosh.in/profile/5cb3632c-045a-48f1-b812-78814759f35e Aarti
Rajput
https://share.myjosh.in/profile/49d96b97-322e-45a5-9733-222954a2c7ab
Ruchika Thakur
https://share.myjosh.in/profile/1c2f9cd6-a496-4e67-afbb-b144039703fd
Madhuri Damarasingu
https://share.myjosh.in/profile/1a55d18d-0ee9-40f2-99f7-1184fd02f042 Jai
Rana
https://share.myjosh.in/profile/305506e2-0a95-4f2d-a4a7-b0b70ef24273
Vishal Menon L
https://share.myjosh.in/profile/63e5448e-6191-45cc-ba27-e38ff38ee78d
Srijita Mishra
https://share.myjosh.in/profile/bf428e51-4d11-42e7-8236-92c453b4b7cf
ಈ ಅತ್ಯದ್ಭುತವಾದ ಸ್ಪರ್ಧೆ ಜೊತೆಗೆ ಜೋಶ್ 'Ek Number Josh Anniversary' ವೀಡಿಯೋಗಳನ್ನು ಕೂಡ ಬಿಡುಗಡೆ ಮಾಡಿದೆ. ವಾರ್ಷಿಕೋತ್ಸವ ಸ್ಪೆಷಲ್ ಆಗಿ ಕ್ಲಿಂಟನ್ ಸೆರೋಜ್ -ಬಿಯಾನಾ ಜೋಶ್ 'Josh Mein Aaja'
ಪೆಪ್ಪಿ ಸಾಂಗ್ ನೀಡಿದ್ದು ಕೇಳಲು ತುಂಬಾನೇ ಚೆನ್ನಾಗಿದೆ.
ಈ ಎಲ್ಲಾ ಕಾರಣಗಳಿಂದ ಜೋಶ್‌ನ ಮೊದಲ ವಾರ್ಷಿಕೋತ್ಸವ ಬಳಕೆದಾರರಿಗೆ ತುಂಬಾನೇ ಸ್ಪೆಷಲ್ ಆಗಿತ್ತು ಎಂದು ಹೇಳಬಹುದು. ಇಂಥ ವಿಶೇಷ ಚಾಲೆಂಜ್‌ಗಳಲ್ಲಿ ಭಾಗವಹಿಸಲು ಜೋಶ್ ನೋಡ್ತಾ ಇರಿ.



Click it and Unblock the Notifications











