Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಪುರುಷರ ವಿಚಾರದಲ್ಲಿ ಈ 4 ರಾಶಿಯ ಮಹಿಳೆಯರ ಆಯ್ಕೆ ತಪ್ಪಾಗೋದಿಲ್ಲ!
ಬಾಯ್ ಫ್ರೆಂಡ್ ಅಥವಾ ಪತಿಯನ್ನು ಆಯ್ಕೆ ಮಾಡುವಾಗ ಹುಡುಗಿಯರು ತುಂಬಾನೇ ಕೇರ್ ಫುಲ್ ಆಗಿ ಇರ್ಬೇಕು. ಯಾಕಂದ್ರೆ ಇದು ನಿಮ್ಮ ಭವಿಷ್ಯದ ದೃಷ್ಟಿಯಿಂದ ತುಂಬಾನೇ ಮುಖ್ಯವಾದುದು. ಕೊಂಚ ಎಚ್ಚರ ತಪ್ಪಿದ್ರು ನಿಮ್ಮ ಜೀವನಕ್ಕೆ ಆಪತ್ತು ಎದುರಾಗಬಹುದು.

ಆದರೆ ಕೆಲ ಹುಡುಗಿಯರಂತೂ ತಮ್ಮ ಪಾಲುದಾರರ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿಯಾಗಿರ್ತಾರೆ. ತಮ್ಮ ಅಭಿರುಚಿಗೆ ತಕ್ಕ ವ್ಯಕ್ತಿಗಳನ್ನೇ ವಿವೇಚನಾಯುಕ್ತವಾಗಿ ಆಯ್ದುಕೊಳ್ಳುತ್ತಾರೆ. ಅಷ್ಟಕ್ಕೂ ಯಾವ ರಾಶಿಯ ಹುಡುಗಿಯರು ಹುಡುಗರ ಬಗ್ಗೆ ಉತ್ತಮ ಅಭಿರುಚಿಯನ್ನು ಹೊಂದಿರುತ್ತಾರೆ. ಮತ್ತು ತಮಗೆ ತಕ್ಕ ಹುಡುಗನನ್ನೇ ಆಯ್ದುಕೊಳ್ಳುತ್ತಾರೆ ಅನ್ನೋದನ್ನು ತಿಳಿಯೋಣ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ಪ್ರಾಯೋಗಿಕತೆ ಮತ್ತು ವಿಶ್ಲೇಷಣಾತ್ಮಕ ಸ್ವಭಾವಕ್ಕೆ ತಮ್ಮ ಗಮನಕ್ಕೆ ಹೆಸರುವಾಸಿಯಾಗಿದ್ದಾರೆ. ಇನ್ನೂ ಸಂಗಾತಿಯ ಅಥವಾ ಬಾಯ್ ಫ್ರೆಂಡ್ ವಿಚಾರದಲ್ಲಿ ಈ ರಾಶಿಯ ಮಹಿಳೆಯರು ತುಂಬಾನೇ ಚ್ಯೂಸಿ. ಕನ್ಯಾ ರಾಶಿಯವರು ಬುದ್ಧಿವಂತಿಕೆ, ವಿಶ್ವಾಸಾರ್ಹತೆ ಮತ್ತು ಬಲವಾದ ಕೆಲಸದ ನೀತಿಯನ್ನು ಗೌರವಿಸುತ್ತಾರೆ. ಜವಾಬ್ದಾರಿಯುತ, ಸಂಘಟಿತ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೊಂದಿರುವ ಪಾರ್ಟರ್ ಬೇಕು ಎಂದು ಅವರು ಬಯಸುತ್ತಾರೆ. ತಮ್ಮ ಬಾಳ ಸಂಗಾತಿಯಾಗುವವನು ತಮಗೆ ಗೌರವ ಕೊಡಬೇಕೆಂದು ಬಯಸುತ್ತಾನೆ.
ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರನು ಆಳುತ್ತಿದ್ದಾನೆ. ಈ ರಾಶಿಯವರು ತಮ್ಮ ಸೌಂದರ್ಯದ ಪ್ರಜ್ಞೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುತ್ತಾರೆ. ತಮ್ಮ ಪಾರ್ಟ್ನರ್ ವಿಚಾರದಲ್ಲಿ ತುಂಬಾನೇ ಜಾಗರೂಕರಾಗಿ ಇರುತ್ತಾರೆ. ತುಲಾ ರಾಶಿಯವರು ಸಾಮಾನ್ಯವಾಗಿ ಆಕರ್ಷಕ, ರಾಜತಾಂತ್ರಿಕ ಮತ್ತು ಭಾವನಾತ್ಮಕವಾಗಿ ಬುದ್ಧಿವಂತರಾಗಿರುವ ಪಾಲುದಾರರನ್ನು ಹುಡುಕುತ್ತಾರೆ. ಯಾವುದು ಕಾರಣಕ್ಕೂ ಉತ್ತಮ ಬಾಳ ಸಂಗಾಥಿಯನ್ನು ಹುಡುಕುವ ವಿಚಾರದಲ್ಲಿ ಕಾಮಪ್ರಮೈಸ್ ಆಗೋದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಹಿಳೆಯರು ಸಂಬಂಧಗಳಲ್ಲಿ ಆಳ, ವಿಶ್ವಾಸಾರ್ಹತೆ ಮತ್ತು ಭಾವನಾತ್ಮಕ ಸಂಪರ್ಕವನ್ನು ಮೆಚ್ಚುತ್ತಾರೆ. ತಮ್ಮ ಬಾಳ ಸಂಗಾತಿಯಾಗಿ ಬರುವವರು ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿ ಇರಬೇಕೆಂದು ಬಯಸುತ್ತಾರೆ. ನಮ್ಮ ಹುಡುಗ ನನಗೆ ಉತ್ತಮ ಮಾರ್ಗದರ್ಶಕನಾಗಿ ಇರಬೇಕೆಂದು ಬಯಸುತ್ತಾರೆ. ತಮ್ಮ ಗುಣಗಳಿಗೆ ಸರಿಹೊಂದುವ, ತನ್ನೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸಬಲ್ಲ ಹುಡುಗನನ್ನೇ ಹುಡುಕಾಡುತ್ತಾರೆ.
ಮಕರ ರಾಶಿ
ಮಕರ ರಾಶಿಯ ಮಹಿಳೆಯರು ತಮ್ಮ ಮಹತ್ವಾಕಾಂಕ್ಷೆಯ ಮತ್ತು ಪ್ರಾಯೋಗಿಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ತಮಗೆ ಸರಿ ಹೊಂದುವ ಜವಾಬ್ದಾರಿಯುತ ಸಂಗಾತಿಯನ್ನು ಹುಡುಕುತ್ತಾರೆ. ಮತ್ತು ತಮ್ಮ ಭವಿಷ್ಯದ ಗುರಿಗಳಿಗೆ ಪ್ರೋತ್ಸಾಹ ನೀಡುವವನನ್ನೇ ಹುಡುಕಾಡುತ್ತಾರೆ. ಮಕರ ರಾಶಿಯವರು ಮಹಿಳೆಯರು ಪ್ರಬುದ್ಧ, ವಿಶ್ವಾಸಾರ್ಹ ಮತ್ತು ಭದ್ರತೆಯ ಅರ್ಥವನ್ನು ಒದಗಿಸುವ ಹುಡುಗನತ್ತ ಆಕರ್ಷಿತರಾಗುತ್ತಾರೆ.



Click it and Unblock the Notifications
