Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಒಂದೇ ಒಂದು ಮಸೀದಿ ಇರುವ ವಿಶ್ವದ ಏಕೈಕ ದೇಶ ಇದು..! ಅಲ್ಲಿ ಧ್ವನಿವರ್ಧಕವೂ ನಿಷೇಧ..!
ಪ್ರಪಂಚ ಎಲ್ಲಾ ದೇಶಗಳಲ್ಲೂ ನಾವು ದೇವಾಲಯ, ಚರ್ಚ್, ಮಸೀದಿಯನ್ನು ನೋಡಬಹುದು. ಆದ್ರೆ ಕೆಲವೇ ದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ದೇವಾಲಯ, ಚರ್ಚ್, ಮಸೀದಿ ನೋಡುತ್ತೇವೆ. ಮತ್ತೆ ಕೆಲವು ದೇಶದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಹಾಗೆ ಪ್ರತಿಯೊಂದು ದೇಶದಲ್ಲೂ ಒಂದೇ ಧರ್ಮದ ಜನರು ಜೀವಿಸುತ್ತಿರುವುದಿಲ್ಲ. ಬದಲಿಗೆ ಹಲವು ಧರ್ಮದ ಮಂದಿ ಅಲ್ಲಿ ವಾಸವಾಗಿರುತ್ತಾರೆ.
ಭಾರತದ ವಿಚಾರಕ್ಕೆ ಬಂದರೆ ಇಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ದೇವಾಲಯ ನೋಡಬಹುದು. ಹಾಗೆ 6 ಲಕ್ಷಕ್ಕೂ ಅಧಿಕ ಮಸೀದಿಗಳ ನೀಡಬಹುದಾಗಿದೆ. ಹಾಗೆ ಜನಸಂಖ್ಯೆಯಲ್ಲಿ ಹಿಂದೂಗಳು ಹೆಚ್ಚಾಗಿದ್ದಾರೆ. ಆದ್ರೆ ದೇಶದ ಇದೊಂದೇ ದೇಶದಲ್ಲಿ ಒಂದೇ ಒಂದು ಮಸೀದಿ ಇದೆ. ಅಲ್ಲಿ ಯಾವಾಗಲೂ ಮಸೀದಿ ಕುರಿತ ವಿವಾದ ಇದ್ದರೂ ಕೂಡ ಅಲ್ಲಿರುವುದು ಒಂದೇ ಒಂದು ಮಸೀದಿ.

ನಿಮಗೆ ಈ ವಿಚಾರಗಳು ಅಚ್ಚರಿ ಮೂಡಿಸಬಹುದು. ಏಕೆಂದರೆ ಈ ದೇಶದಲ್ಲಿ ಮುಸ್ಲಿಂಮರ ಜನಸಂಖ್ಯೆ ಹೆಚ್ಚಾಗಿದ್ದರೂ ಕೂಡ ಮಸೀದಿಯ ಸಂಖ್ಯೆಯನ್ನ ಅವರು ಹೆಚ್ಚಿಕೊಳ್ಳಲು ಸಾಧ್ಯವಾಗಿಲ್ಲ. ಇಡೀ ದೇಶದಲ್ಲಿ ಒಂದೇ ಒಂದು ಮಸೀದಿ ಹೊಂದಿರುವ ದೇಶ ಅಂದರೆ ಅದು ಉತ್ತರ ಕೊರಿಯಾ ಆಗಿದೆ. ಉತ್ತರ ಕೊರಿಯಾ ತನ್ನ ಕಠಿಣ ಸರ್ಕಾರಿ ನಿಯಮಗಳಿಂದ ಹೆಸರಾಗಿರುವ ದೇಶ.
ಆದ್ರೆ ಅಲ್ಲಿ ಶತಮಾನಗಳಿಂದಲೂ ಅಲ್ಲಿರುವುದು ಒಂದೇ ಮಸೀದಿ, ಈದ್‌ನ ದಿನದಂದು ಅಲ್ಲಿಯೇ ಪ್ರಾರ್ಥನೆ ನಡೆಯುತ್ತದೆ. ಹಾಗೆ ಇಲ್ಲಿನ ಮಂದಿ ಮೆಕ್ಕಾಗೆ ತೆರಳುತ್ತಾರೆ. ಹಾಗಾದ್ರೆ ಇಲ್ಲಿ ಒಂದೇ ಮಸೀದಿ ಇರುವುದು ಏಕೆ? ಒಂದಕ್ಕಿಂತ ಹೆಚ್ಚು ಮಸೀದಿಯನ್ನು ಕಟ್ಟಲು ಏಕೆ ಸಾಧ್ಯವಾಗಲಿಲ್ಲ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ಕೊರಿಯಾದಲ್ಲಿ ಒಂದೇ ಧರ್ಮದ ಆಚರಿಸುವ ಜನರು ವಾಸವಿಲ್ಲ. ಹಾಗೆ ಇಲ್ಲಿನ ಒಟ್ಟಾರೆ ಜನಸಂಖ್ಯೆ ಬಹುಪಾಲು ಮಂದಿ ಯಾವುದೇ ಧರ್ಮವನ್ನು ಪಾಲಿಸುವುದೇ ಇಲ್ಲ. ಅವರೆಲ್ಲರು ಧರ್ಮವನ್ನು ಅನುಸರಿಸುವುದು, ಪಾಲಿಸುವುದು, ಆಚರಿಸುವುದು ಯಾವುದನ್ನು ಮಾಡುವುದಿಲ್ಲ.
ಪ್ಯೊಂಗ್ಯಾಂಗ್ ಪ್ರದೇಶದಲ್ಲಿರುವ ಏಕೈಕ ಅರ್-ರಹಮಾನ್ ಮಸೀದಿ ಉತ್ತರ ಕೊರಿಯಾದ ಮೊದಲ ಹಾಗೂ ಏಕೈಕ ಮಸೀದಿಯಾಗಿದೆ. ಇದನ್ನು 2015ರಲ್ಲಿ ನಿರ್ಮಿಸಲಾಗಿದೆ. ಆಗಸ್ಟ್ 6. 2015ರಲ್ಲಿ ಈ ಮಸೀದಿಯಲ್ಲಿ ಮೊದಲ ಪ್ರಾರ್ಥನೆ ನಡೆದಿದೆ. ಇದನ್ನು ಕೊರಿಯನ್ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದಾರೆ. ಒಮ್ಮೆ ಈ ಮಸೀದಿಯಲ್ಲಿ ಬರೋಬ್ಬರಿ 600 ಮಂದಿ ಪ್ರಾರ್ಥನೆ ಸಲ್ಲಿಸುವಷ್ಟು ದೊಡ್ಡದಾಗಿದೆ. ಸಾಮಾನ್ಯವಾಗಿ ಈ ಮಸೀದಿ ಕೂಡ ಮಿರಾನೆಟ್ ಮತ್ತು ಗುಮ್ಮಟ್ಟದ ವಾಸ್ತುಶಿಲ್ಪವನ್ನು ಹೊಂದಿದೆ.
ಅಚ್ಚರಿ ವಿಚಾರ ಎಂದರೆ ಉತ್ತರ ಕೊರಿಯಾದಲ್ಲಿ ಬರೀ 3 ಸಾವಿರದಷ್ಟು ಮುಸ್ಲಿಂ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಇರೋದು ಒಂದೆ ಮಸೀದಿ. ಹಾಗೆ ಇರುವ ಇದೊಂದೇ ಮಸೀದಿಯಲ್ಲೂ ಅವರು ಧ್ವನಿವರ್ಧಕ ಬಳಸುವಂತಿಲ್ಲ. ಹಾಗೆ ಅಲ್ಲಿ ಇಸ್ಲಾಂ ಧರ್ಮದ ಪ್ರಚಾರ ಕೂಡ ನಿಷಿದ್ಧ.
ಉತ್ತರ ಕೊರಿಯಾದಲ್ಲಿ ಮಸೀದಿ ಕಟ್ಟಿಸುತ್ತೇನೆ ಎಂದಿದ್ದ ಯೂಟ್ಯೂಬರ್
ದಕ್ಷಿಣ ಕೊರಿಯಾದ ಯೂಟ್ಯೂಬರ್ ಮಾಜಿ ಕೆ-ಪಾಪ್ ತಾರೆ ದೌಡ್ ಕಿಮ್ ಎಂಬಾತ ಚಿಯಾನ್‌ನಲ್ಲಿ ಮಸೀದಿಯನ್ನು ನಿರ್ಮಿಸುತ್ತೇನೆ ಎಂದಿದ್ದ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಆತನ ಹೇಳಿಕೆ ವಿರೋಧ ವ್ಯಕ್ತಪಡಿಸಿದ್ದರು. 2020ರಲ್ಲಿ ಆತ ಇಸ್ಲಾಂಗೆ ಮತಾಂತರಗೊಂಡು ಉತ್ತರ ಕೊರಿಯಾದಲ್ಲಿ ಇನ್ನೊಂದು ಮಸೀದಿ ಅಗತ್ಯವಿದೆ ಎಂದಿದ್ದ. ಆಧರೆ ಆತನ ಹೇಳಿಕೆಗೆ ಭಾರೀ ವಿರೋಧ ಕೇಳಿಬಂದಿತ್ತು.
ಮಸೀದಿ ನಿರ್ಮಿಸಲು ಆತ ತನ್ನ ಫಾಲೋಯರ್ಸ್‌ಗಳಿಗೆ ಹಣ ಸಹಾಯ ಮಾಡುವಂತೆಯೂ ಕೇಳಿಕೊಂಡಿದ್ದ. ಆದರೆ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ದೊಡ್ಡ ಹಗರಣಗಳು ಕೇಳಿಬಂದವು, ಸ್ಥಳೀಯರು ವಿರೋಧಿಸಿದ್ದರಿಂದ ಯೋಜನೆ ಅರ್ಧಕ್ಕೆ ಕೈಬಿಡಬೇಕಾಯಿತು.



Click it and Unblock the Notifications
