Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಮುದ್ರದಿಂದ 650 ಅಡಿ ಮೇಲಕ್ಕೆ ಹಾರುವ ಈ ಮೀನಿನ ಬಗ್ಗೆ ಗೊತ್ತೇ?
ಈ ಪ್ರಪಂಚದಲ್ಲಿರುವ ಕೆಲವೊಂದು ಜೀವಿಗಳ ಬಗ್ಗೆ ನಮಗೆ ಗೊತ್ತೇ ಇರಲ್ಲ, ಅಪರೂಪಕ್ಕೆ ಕಾಣ ಸಿಕ್ಕಾಗ ಇಂಥದ್ದೂ ಒಂದು ಜೀವ ಇರುತ್ತೆ ಎಂದು ಗೊತ್ತಾಗುವುದು. ಅಂಥದ್ದೊಂದು ಜೀವ ಜಲದಲ್ಲಿ ಪತ್ತೆಯಾಗಿದ್ದು ಅದರ ವೀಡಿಯೋ ವೈರಲ್ ಆಗಿದೆ.

ಸಮುದ್ರ ಜೀವಿಗಳಲ್ಲಿ ತಿಮ್ಮಿಂಗಲದಂಥ ದೈತ್ಯ ಜೀವಿಯೂ ಇದೆ, ತುಂಬಾ ಕಿರು ಗಾತ್ರದ ಜೀವಿಯೂ ಇದೆ. ಜಲದಲ್ಲಿ ಬದುಕುವ ಜೀವಿಗಳಲ್ಲಿ ಅಪರೂಪಕ್ಕೆ ಕಾಣ ಸಿಗುವ ಪ್ರಾಣಿಯೆಂದರೆ ಅದು ಹಾರುವ ಮೀನು. ಇದನ್ನು ಫ್ಲೈಯಿಂಗ್ ಕಾಡ್ ಎಂದು ಕರೆಯಲಾಗುವುದು.
ಮೀನುಗಳು ಸ್ವಲ್ಪ ದೂರ ಹಾರುವುದನ್ನು ಕಾಣುತ್ತೇವೆ, ಆದರೆ ಈ ಮೀನು ಆಕಾಶದಲ್ಲಿ ಪಕ್ಷಿ ರಿತಿ ಹಾರುವುದು, ಸುಮಾರು ನೂರು ಮೀಟರ್ ದೂರ ಹಾರುತ್ತದೆ, ಅಲ್ಲದೆ ಪಕ್ಷಿಗಳಿಗೆ ಇರುವಂತೆ ರೆಕ್ಕೆ ಕೂಡ ಈ ಮೀನಿಗಿದೆ. ಈ ಬಗೆಯ ಮೀನುಗಳು ಆಳವಾದ ಸಮಯದ್ರದಲ್ಲಿ ಕಂಡು ಬರುವುದು. ಸುಮಾರು 650 ಅಡಿ ಎತ್ತರಕ್ಕೆ ಈ ಮೀನು ಹಾರುತ್ತದೆ. ಅಲ್ಲದೆ ಈ ಮೀನು ಎಷ್ಟು ಎತ್ತರಕ್ಕೆ ಹಾರುವುದೋ ಅಷ್ಟೇ ವೇಗವಾಗಿ ನೀರಿಗಿಳಿದು ಈಜುವುದು.
ತುಂಬಾ ಆಕರ್ಷಕವಾದ ಮೀನು?
ಈ ಮೀನು ನೋಡಲು ತುಂಬಾ ಆಕರ್ಷಕವಾದ ಮೀನಾಗಿದೆ. ಈ ಮೀನು ನೀಲಿ, ಕಪ್ಪು, ಬಿಳಿ, ಸಿಲ್ವರ್ ಬಣ್ಣದಲ್ಲಿ ಇರುತ್ತದೆ. ಈ ಮೀನು 15 ಸೆ. ಮೀನಿಂದ 51 ಸೆ.ಮೀ ಮೀನು ಇದಾಗಿದ್ದು ಸುಮಾರು 900 ಗ್ರಾಂ ತೂಕವಿರುತ್ತದೆ.
ಈ ಮೀನು ಪ್ರತಿಸೆಕೆಂಡ್‌ಗೆ ಮೂರು ಅಡಿ ಈಜುವುದು, ಈ ಮೀನು ಈಜುವ ಮೊದಲು ಅದರ ಬಾಲವನ್ನು ನೀರಿನ ಮೇಲೆ ತಂದು ನಂತರ ಮೇಲಕ್ಕೆ ಹಾರುತ್ತಿದ್ದಂತೆ ರೆಕ್ಕೆಗಳನ್ನು ಬಿಚ್ಚಿ ಹಾರಲಾರಂಭಿಸುತ್ತದೆ.
Flying fish, these fish are not an easy meal🦈
— Amazing Nature🐿️ (@Thuthuy1262) January 20, 2024
Những điều thú vị xung quanh ta. #Animalworld pic.twitter.com/QuOlAm5vOB



Click it and Unblock the Notifications
