Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಯೂಟ್ಯೂಬ್‌ನಿಂದ ಅತೀ ಹೆಚ್ಚು ಹಣ ಬರೋದು ಈ ಚಾನಲ್‌ಗೆ.! ಇವರೆಲ್ಲಾ ಎಷ್ಟು ದುಡಿತಾರೆ?
ಯೂಟ್ಯೂಬ್ ಈಗ ಕೇವಲ ವಿಡಿಯೋ ಶೇರಿಂಗ್ ಫ್ಲಾಟ್‌ಫಾರ್ಮ್ ಆಗಿ ಉಳಿದಿಲ್ಲ ಬದಲಿದೆ ಬದುಕು ಕಟ್ಟಿಕೊಳ್ಳುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಒಂದು ಉದ್ಯಮ. ಅಂದ್ರೆ ಅಲ್ಲಿ ನೀವೆ ಬಾಸ್, ನಿಮ್ಮದೇ ಚಾನಲ್ ಇದ್ದರೆ ಕೋಟಿ ಕೋಟಿ ಹಣ ಮಾಡಬಹುದು.
ಇತ್ತ 1 ಸಾವಿರ ಚಂದಾದಾರರ ಚಾನಲ್‌ನಿಂದ ಹಿಡಿದು ಮಿಲಿಯನ್ ಗಟ್ಟಲೆ ಚಂದಾದಾರರಿರುವ ಚಾನಲ್‌ಗಳಿವೆ. ಇದರಲ್ಲೂ ಕೋಟಿ ಕೋಟಿ ಗಳಿಕೆ ಮಾಡುತ್ತಾರೆ. ಹಾಗಾದ್ರೆ ನಾವಿಂದು ವಿಶ್ವದಲ್ಲೇ ಅತೀ ಹೆಚ್ಚು ಸಂಪಾದನೆ ಮಾಡುತ್ತಿರುವ ಯೂಟ್ಯೂಬ್ ಚಾನಲ್ ಯಾವುದು? ಅದನ್ನು ನಡೆಯುತ್ತಿರುವುದು ಯಾರು? ವರ್ಷಕ್ಕೆ ಅವರು ಎಷ್ಟು ದುಡಿಯುತ್ತಾರೆ ಅನ್ನೋದನ್ನ ನೋಡೋಣ.
ಮೊಟ್ಟ ಮೊದಲು ನಾವು ಯೂಟ್ಯೂಬ್ ಯಾರಿಗೆ ಹಣ ನೀಡಲಿದೆ ಎಂಬುದನ್ನು ತಿಳಿಯೋಣ. ಯೂಟ್ಯೂಬ್‌ನಿಂದ ಹಣ ಬರಬೇಕಾದರೆ ಅದರದ್ದೇ ಆದ ನಿಯಮವಿದೆ. ನಿಮ್ಮ ವಿಡಿಯೋ ಇಷ್ಟ ಗಂಟೆಗಳ ಕಾಲ ವೀಕ್ಷಣೆ ಪಡೆದರೆ ಮಾತ್ರ ಹಣ ಬರಲು ಆರಂಭವಾಗುತ್ತದೆ.
1 ಜಫ್ರೀ ಸ್ಟಾರ್
ಜಫ್ರೀ ಸ್ಟಾರ್ ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಹಣ ಗಳಿಸುತ್ತಿರುವ ಯೂಟ್ಯೂಬರ್ ಆಗಿದ್ದಾರೆ. ಜೆಫ್ರೀ ಸ್ಟಾರ್ ತನ್ನ ಸ್ವಂತ ಬ್ರ್ಯಾಂಡ್ ಸೇರಿದಂತೆ ಬ್ರ್ಯಾಂಡ್‌ಗಳು ಮತ್ತು ಕಾಸ್ಮೆಟಿಕ್ಸ್ ಲೈನ್‌ಗಳೊಂದಿಗಿನ ವ್ಯವಹಾರಗಳಿಂದ ಭಾರಿ ಆದಾಯವನ್ನು ಗಳಿಸುವ ಅತ್ಯಂತ ಯಶಸ್ವಿ ಯೂಟ್ಯೂಬರ್ ಆಗಿದ್ದಾಳೆ. ಆಕೆ ಚಾನಲ್ ಮೇಕ್ಅಪ್ ಗುರು ಮತ್ತು ಪ್ರಸ್ತುತ 15.8 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇದರ ಜೊತೆಗೆ, ಅಮೇರಿಕನ್ ಜೆಫ್ರೀ ಸ್ಟಾರ್ ಕಾಸ್ಮೆಟಿಕ್ಸ್ ಹೆಸರಿನ ಯಶಸ್ವಿ ಮೇಕ್ಅಪ್ ಬ್ರ್ಯಾಂಡ್ ಅನ್ನು ಹೊಂದಿದೆ. ವಾರ್ಷಿಕವಾಗಿ ಆಕರ ಬರೋಬ್ಬರಿ 200 ಮಿಲಿಯನ್ ಡಾಲರ್ ಯೂಟ್ಯೂಬ್‌ನಿಂದಲೇ ಗಳಿಸುತ್ತಾಳೆ. ಅಂದಾಜು 1,640 ಕೋಟಿ ರೂಪಾಯಿ ಆಗಿದೆ.

2 ಮಿಸ್ಟರ್ ಬೀಸ್ಟ್
ಈತನ ಹೆಸರು ನೀವು ಕೇಳಿರುತ್ತೀರಿ. ಇತ್ತೀಚಿಗೆ ಆತ ಜಗತ್ತಿನಲ್ಲೇ ಅತೀ ಚಂದಾದಾರರ ಹೊಂದಿರುವ ಚಾನಲ್ ಎಂದು ಕರೆಸಿಕೊಂಡಿದ್ದಾನೆ. ಆದರೆ ಆದಾಯದಲ್ಲಿ 2ನೇ ಸ್ಥಾನದಲ್ಲಿದ್ದಾನೆ. ಆತನ ಚಿತ್ರ ವಿಚಿತ್ರ ಕಟೆಂಟ್‌ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಒಟ್ಟು 268 ಮಿಲಿಯನ್ ಚಂದದಾರರ ಹೊಂದಿರುವ ಆತ ಸರಿ ಸುಮಾರು 54 ಮಿಲಿಯನ್ ಡಾಲರ್ ಯೂಟ್ಯೂಬ್ ಮೂಲಕ ಗಳಿಸುತ್ತಾನೆ.
3 ಜೇಕ್ ಪೌಲ್
ಅಮೇರಿಕನ್ ಯೂಟ್ಯೂಬರ್ ಮತ್ತು ಬಾಕ್ಸರ್ ಆಗಿರುವ ಈತ. ಚಿಕ್ಕ ವಯಸ್ಸಿನಲ್ಲೇ ಯೂಟ್ಯೂಬ್ ಚಾನಲ್ ಹೊಂದಿದ್ದ, ಈತ ಹವ್ಯಾಸಕ್ಕಾಗಿ ಯೂಟ್ಯೂಬ್ ಬಳಸುತ್ತಾನೆ. ಆತನ ಸಹೋದರನ ಜೊತೆ ಸೇರಿ ವಿಡಿಯೋಗಳ ಮಾಡಿ ಹಂಚಿಕೊಳ್ಳುತ್ತಾನೆ. 20.6 ಮಿಲಿಯನ್ ಚಂದದಾರರಿರುವ ಆತನ ಚಾನಲ್‌ನಿಂದ 45 ಮಿಲಿಯನ್ ಡಾಲರ್ ಗಳಿಸುತ್ತಿದ್ದಾನೆ.
4 ಪ್ಯೂಡಿಪಿ
ಈತ ಸಹ ಒಂದು ಕಾಲದಲ್ಲಿ ಅತೀ ಹೆಚ್ಚು ಚಂದದಾರರನ್ನು ಹೊಂದಿದ್ದ ಯೂಟ್ಯೂಬರ್ ಆಗಿದ್ದ. ಆದರೆ ಈತನನ್ನು ಭಾರತದ ಟೀ ಸೀರಿಸ್ ಹಿಂದಿಕ್ಕಿತ್ತು. ಈತ ತನ್ನ ಚಾನಲ್‌ನಲ್ಲಿ ಚಿತ್ರ ವಿಚಿತ್ರ ಆಟಿಕೆಗಳ ಅನ್‌ಬಾಕ್ಸ್ ಮಾಡುವುದು, ಗೇಮ್ ಸ್ಟ್ರೀಮಿಂಗ್ ಮಾಡುತ್ತಾನೆ. ಈಗ ಆತನ ಚಾನಲ್‌ಗೆ 111 ಮಿಲಿಯನ್ ಚಂದದಾರರಿದ್ದು, 40 ಮಿಲಿಯನ್ ಡಾಲರ್ ಗಳಿಸುತ್ತಾನೆ.
5 ಮಾರ್ಕಿಪ್ಲೈಯರ್
ಮಾರ್ಕಿಪ್ಲಿಯರ್ ಪ್ರಸಿದ್ಧ ಯೂಟ್ಯೂಬ್ ಚಾನೆಲ್. ಮಾರ್ಕಿಪ್ಲಿಯರ್, ಅವರ ನಿಜವಾದ ಹೆಸರು ಮಾರ್ಕ್ ಎಡ್ವರ್ಡ್ ಫಿಶ್‌ಬಾಚ್ ಅವರು ವಿಶ್ವದ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಅವರು ಗೇಮಿಂಗ್ ವಿಷಯ, ವ್ಲಾಗ್‌ಗಳು ಮತ್ತು ಚಾರಿಟಿ ಕೆಲಸಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಯೂಟ್ಯೂಬರ್ ಅವರು 36.5 ಮಿಲಿಯನ್ ಚಂದದಾರರ ಹೊಂದಿದ್ದು, 35 ಮಿಲಿಯನ್ ಡಾಲರ್ ಗಳಿಸುತ್ತಾರೆ.



Click it and Unblock the Notifications

