Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಓಣಂ ದಿನ ಬೆಂಗಳೂರಿನ ಈ ಹೋಟೆಲ್‌ಗಳಲ್ಲಿ ಓಣಂ ಸದ್ಯ ಸವಿಯಬಹುದು
ಕೇರಳಿಗರ ಪ್ರಸಿದ್ಧ ಹಬ್ಬ ಓಣಂ, ಈ ಓಣಂ ಹಬ್ಬದ ಆಚರಣೆಯ ಸಂಭ್ರಮವನ್ನೂ ಕರ್ನಾಟಕದ ಹಲವು ಕಡೆ ಕಾಣಬಹುದು. ಕೇರಳದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಲಯಾಳಿಗಳು ಓಣಂ ಹಬ್ಬವನ್ನು ಆಚರಿಸುತ್ತಾರೆ, ಹಾಗಾಗಿ ಈ ಓಣಂ ಹಬ್ಬ ಕನ್ನಡಿಗರಿಗೆ ಚಿರಪರಿಚಿತ.
ಅಲ್ಲದೆ ಓಣಂ ಸದ್ಯ ಅಂತೂ ಎಲ್ಲರ ಗಮನ ಸೆಳೆಯುತ್ತದೆ. ಅವಿಯಲ್, ಇಂಜಿಕರಿ, ಪುಳಿಯಿಂಚಿ ಅಂತ ಈ ಓಣ ಸದ್ಯ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಈ ಓಣಂ ಸದ್ಯವನ್ನು ಓಣಂ ದಿನದಂದು ಬೆಂಗಳೂರಿನ ಹಲವು ಹೋಟೆಲ್‌ಗಳು ಸರ್ವ್ ಮಾಡುತ್ತದೆ, ನೀವು ಬೆಂಗಳೂರಿನಲ್ಲಿ ಓಣಂ ಸದ್ಯ ಟೇಸ್ಟ್ ಮಾಡಲು ಬಯಸುವುದಾದರೆ ಹೋಟೆಲ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ:

ಸಾಲ್ಟ್ ಮ್ಯಾಂಗೋ ಟ್ರೀ
ಇಲ್ಲ ನಿಮಗೆ ಓಣ ಸದ್ಯ ದೊರೆಯುತ್ತದೆ. ಇದು ಇಂದಿರಾನಗರದಲ್ಲಿದೆ.
ಅಡ್ರೆಸ್: 954, 12ನೇ ಮುಖ್ಯ ರಸ್ತೆ, ಹೆಚ್‌ಎಎಲ್ 2ನೇ ಹಂತ, ಅಪ್ಪಾರೆಡ್ಡಿಪಾಳ್ಯ, ಇಂದಿರಾನಗರ, ಬೆಂಗಳೂರು, ಕರ್ನಾಟಕ 560008
Phone: 096863 65602
ವೆಂಬಾಂಡ್
ದಿ ಪೌಲ್ ಬೆಂಗಳೂರಿನಲ್ಲಿ ಇರಲಿದೆ.
ವಿಳಾಸ: 138/28 ಆಫ್, ಇಂಟರ್ಮೀಡಿಯಟ್ ರಿಂಗ್ ರೋಡ್, ಎಂಬೆಸ್ಸಿ ಗಾಲ್ಫ್ ಲಿಂಗ್‌ನ, ಕೃಷ್ಣಾ ರೆಡ್ಡಿ ಲೇಔಟ್ ಎದುರುಗಡೆ, ದೊಮ್ಮಲೂರ್, ಬೆಂಗಳೂರು
ಪಿನ್‌ಕೋಡ್: 560071
Phone: 080 4047 7777
ಕುಮಾರಕೋಮ್ ದಿ ರೆಸ್ಟೋರೆಂಟ್
ವಿಳಾಸ: 47, ಗ್ರೌಂಡ್ ಫ್ಲೋರ್, 560102, 18ನೇ ಮುಖ್ಯ ರಸ್ತೆ, ಮಸ್ಟರ್ಡ್ ಫುಡ್ ಕೋರ್ಟ್ ಹತ್ತಿರ, ಹೆಚ್‌ಎಸ್‌ಆರ್ ಲೇಔಟ್, ಬೆಂಗಳೂರು
Phone: 092437 38111
ಜೋಸ್ಸೆ ಮೆಸ್
18, ವಗ್ನಾನ್ ಆರ್ಕೆಡ್, 1ನೇ ಮುಖ್ಯ ರಸ್ತೆ, 1ನೇ ತಿರುವು, ಡಿಆರ್‌ಸಿ ಪೋಸ್ಟ್
ಬೆಂಗಳೂರು
ಫೋನ್ ನಂಬರ್: 080 4525 8871
ಕರಾವಳಿ
ವಿಳಾಸ: ವಿವಾಂತ 66, ರೆಸಿಡೆನ್ಸಿ ರೋಡ್, ಅಶೋಕ್ ನಗರ, ಬೆಂಗಳೂರು
Phone: 080666 04545
ನಂ. 10 ಪೋರ್ಟ್ ಕೊಚಿನ್
ವಿಳಾಸ
21, ಮೊದಲನೇ ಮಹಡಿ, ವಾಸವಿ ಕಾಂಪ್ಲೆಕ್ಸ್, ಸೇಂಟ್ ಮಾರ್ಕ್ಸ್ ರೋಡ್, ಶಾಂತಲಾ ನಗರ, ಅಶೋಕನಗರ ಬೆಂಗಳೂರು
Phone: 077778 76000
ಕೊಟ್ಟಾಯಂ ದಿ ರೆಸ್ಟೋರೆಂಟ್
ವಿಳಾಸ: ಮೊದಲನೇ ಹಂತ, ನಂ 23 ಬಿಡಿಎ ಕಾಂಪ್ಲೆಕ್ಸ್ ಎದುರುಗಡೆ, ನಾಲ್ಕನೇ ವಿಭಾಗ, ಹೆಚ್‌ಎಸ್ಆರ್ ಲೇಔಟ್,ಬೆಂಗಳೂರು
Phone: 099865 77544
ಮೋಪ್ಲಾಹ್
ವಿಳಾಸ: 6, ಫಸ್ಟ್ ಕ್ರಾಸ್ ರೋಡ್, ಕೆಹೆಎಚ್ ಕಾಲೋನಿ, 5th ಬ್ಲಾಕ್, ಕೋರಮಂಗಲ, ಬೆಂಗಳೂರು
Phone: 088679 19837
ಕೇರಳ ಪೆವಿಲಿಯನ್ ರೆಸ್ಟಟೋರೆಂಟ್
373, 100 ಫೀಟ್ ರೋಡ್, ಹೆಚ್‌ಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು
Phone: 097383 19216
ಕೈಪುಣ್ಯಂ ಕೇರಳ ರೆಸ್ಟೋರೆಂಟ್
2ನೇ ಹಂತ, ಸೇಂಟ್ ಪ್ಯಾಟ್ರಿಕ್ ಕಾಂಪ್ಲೆಕ್ಸ್, ಬ್ರಿಗೇಡ್ ರೋಡ್, ಕಾಂತಿ ಸ್ವೀಟ್ಸ್ ಮೇಲ್ಭಾಗ, ಶಾಂತಿ ನಗರ, ಅಶೋಕ ನಗರ, ಬೆಂಗಳೂರು
Phone: 097398 67212
ನೀವು ಓಣಂ ಸದ್ಯ ಸವಿಯಲು ಇಷ್ಟಪಡುವುದಾದರೆ ಈ ಹೋಟೆಲ್‌ನಿಂದ ತರಿಸಿಕೊಳ್ಳಬಹುದು ಅಥವಾ ಇಲ್ಲಿಗೆ ಹೋಗಿ ಸವಿಯಬಹುದು, ಇನ್ನು ಯಾವೆಲ್ಲಾ ಹೋಟೆಲ್‌ಗಳಲ್ಲಿ ಓಣಂ ಸದ್ಯ ದೊರೆಯುತ್ತಿದೆ ಎಂದು ಕಮೆಂಟ್ ಮಾಡಿ.



Click it and Unblock the Notifications
