Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇವುಗಳಿಗೂ ಫ್ರಾನ್ಸ್‌ಗೂ ಸಂಬಂಧವಿಲ್ಲ, ಆದರೂ ಫ್ರೆಂಚ್ ಹೆಸರಿದೆ!
ಫ್ರೆಂಚ್ ಫ್ರೈ, ಫ್ರೆಂಚ್ ಜಡೆ, ಫ್ರೆಂಚ್ ಮ್ಯಾನಿಕ್ಯೂರ್, ಫ್ರೆಂಚ್ ಟೋಸ್ಟ್, ಫ್ರೆಂಚ್ ಲೆಟರ್, ಫ್ರೆಂಚ್ ಕಿಸ್ ಈ ಹೆಸರುಗಳನ್ನು ಕೇಳಿದಾಗ ನಿಮಗೆ ಈ ಈ ಹೆಸರಿಗೂ ಫ್ರಾನ್ಸ್‌ಗೂ ಸಂಬಂಧವಿದೆ ಎಂದನಿಸಬಹುದು ಅಲ್ವೇ? ಆದರೆ ಈ ಹೆಸರುಗಳಿಗೂ ಈ ವಸ್ತುಗಳಿಗೂ ಅಥವಾ ಈ ವಿಷಯಗಳಗಳಿಗೆ ಸಂಬಂಧವಿಲ್ಲ, ಹೆಸರುಗಳು ಮಾತ್ರ ಫ್ರೆಂಚ್ ಅಂತ ಸೇರಿಕೊಂಡಿದೆ. ಹೌದಾ? ಹಾಗಾದರೆ ಫ್ರೆಂಚ್ ಹೆಸರನ್ನು ಸೇರಿಸಿಕೊಂಡಿರುವ ಆದರೆ ಫ್ರಾನ್ಸ್‌ಗೆ ಸೇರಿರದ ಇವುಗಳ ಕುರಿತ ಆಸಕ್ತಿಕರ ಸಂಗತಿ ತಿಳಿಯೋಣವೇ?
ಫ್ರೆಂಚ್ ಕಿಸ್
ಫ್ರೆಂಚ್ ಕಿಸ್ ಅನ್ನು ಫ್ರೆಂಚರು ಕಂಡು ಹಿಡಿದಿಲ್ಲ.... ಆದರೆ ವಿಶ್ವ ಮಹಾಯುದ್ಧ 1ರ ಬಳಿಕ ಸೈನಿಕರು ಯುರೋಪ್‌ನಿಂದ ತಮ್ಮ ಮನೆಗಳಿಗೆ ಮರಳಿದಾಗ ತಮ್ಮ ಸಂಗಾತಿಯನ್ನು ಭೇಟಿ ಮಾಡಿದ ಖುಷಿಯಲ್ಲಿ ಬಿಗಿದಪ್ಪಿ ಮುತ್ತು ನೀಡುತ್ತಾರೆ, ಅಲ್ಲಿಂದ ಈ ಬಗೆಯ ಕಿಸ್ ಜನಪ್ರಿಯವಾಯಿತು.

ಫ್ರೆಂಚ್ ಫ್ರೈ
ಭಾರತೀಯರ ಫೇವರೆಟ್ ಸ್ನ್ಯಾಕ್ಸ್ ಆಗಿ ಮರೆಯುತ್ತಿರುವ ಫ್ರೆಂಚ್ ಫ್ರೈ ಮೂಲ ಫ್ರಾನ್ಸ್ ಅಲ್ಲ, ಬದಲಿಗೆ ಇದನ್ನು ಮೊದಲ ಬಾರಿ ಬೆಲ್ಜಿಯನ್‌ನಲ್ಲಿ ತಯಾರಿಸಲಾಯಿತು.
ಫ್ರೆಂಚ್ ಮಸ್ಟರ್ಡ್
ಫ್ರೆಂಚ್ ಮಸರ್ಡ್ ಅನ್ನು ಬ್ರಿಟಿಷರು ಬಳಸುತ್ತಿದ್ದರು, ಆದರೆ ಅದಕ್ಕೆ ಏಕೆ ಫ್ರೆಂಚ್ ಮಸ್ಟರ್ಡ್ ಅಂತ ಹೆಸರು ಬಂತೋ ಗೊತ್ತಿಲ್ಲ.
ಫ್ರೆಂಚ್ ಡ್ರೆಸ್ಸಿಂಗ್
ಕೆಲವೊಂದು ಫೇಮಸ್ ರೆಸ್ಟೋರೆಂಟ್‌ಗಳಲ್ಲಿ ಫ್ರೆಂಚ್ ಡ್ರೆಸ್ಸಿಂಗ್ ಅಂತ ನೀಡಲಾಗುವುದು, ಆದರೆ ಫ್ರೆಂಚ್ ಡ್ರೆಸ್ಸಿಂಗ್ ಎಂಬುವುದು ಬ್ರಿಟಿಷರ ಆಹಾರಶೈಲಿಯಾಗಿದೆ.
ಫ್ರೆಂಚ್ ಟೋಸ್ಟ್
ಫ್ರೆಂಚ್ ಟೋಸ್ಟ್ ಟೇಸ್ಟ್ ಮಾಡಿದ್ದೀರಾ? ಮಾಡಿದ್ದರೆ ಅದರ ರುಚಿ ನಿಮಗೆ ಇಷ್ಟವಾಗಿರಬಹು ರೆಯಿಂದ ಹಿಡಿದು ಮಾಡರ್ನ್ ಡ್ರೆಸ್‌ಗೆ ಈ ಜಡೆ ತುಂಬಾ ಚೆನ್ನಾಗಿ ಕಾಣುತ್ತದೆ. ಇದು ಉತ್ತರ ಆಫ್ರಿಕದಿಂದ ಬಂದ ಸ್ಟೈಲ್ ಆಗಿದೆ.



Click it and Unblock the Notifications
