Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕ್ಕಳಿಗೆ ಇಡಬಹುದಾದ ವಿನಾಯಕನ ಹಲವು ಹೆಸರುಗಳಿವು..!
ಈಗ ಹುಟ್ಟುವ ಮಕ್ಕಳ ಹೆಸರು ಕೂಡ ಫ್ಯಾಷನ್ ಆಗಿ ಇಡಬೇಕು. ಸುತ್ತ ಮುತ್ತ ಯಾರು ಸಹ ಇಟ್ಟಿರಬಾರದು, ವಿಭಿನ್ನವಾಗಿರಬೇಕು ಎಂಬ ಆಸೆ ಎಲ್ಲಾ ತಂದೆ ತಾಯಿಯಲ್ಲೂ ಇರುತ್ತೆ. ಅದರಂತೆ ಹೊಸ ಹೊಸ ರೀತಿಯ ಹೆಸರುಗಳ ಇಡುತ್ತಾರೆ. ಇನ್ನು ಕೆಲವರು ಹಳೆಯ ಹೆಸರುಗಳಿಗೆ ಹೊಸ ರೀತಿಯ ಟಚ್ ನೀಡಿ ಹೊಸದಾಗಿ ಇಡುತ್ತಾರೆ. ಇನ್ನು ಈ ಗೌರಿ ಗಣೇಶ ಹಬ್ಬದಲ್ಲಿ ಮಕ್ಕಳಿಗೆ ಸರಿಹೊಂದುವಂತೆ ಹೆಸರು ಇಡಲು ಮುಂದಾಗುವ ದಂಪತಿಗೆ ಇಲ್ಲಿ ಕೆಲವು ಹೆಸರುಗಳ ಸೂಚಿಸಲಾಗಿದೆ.
ಹೌದು ಈ ಹೆಸರುಗಳು ಮಾಡರ್ನ್ ಆಗಿಯೂ ದೇವರ ಹೆಸರಾಗಿಯೂ ಎರಡಕ್ಕೂ ಒಪ್ಪಿಕೊಳ್ಳುತ್ತದೆ. ದೇವರ ಹೆಸರಿನಲ್ಲಿ ಆಧುನಿಕತೆಗೆ ಒಪ್ಪಿಕೊಳ್ಳುವಂತಹ ಹೆಸರು ಇದಾಗಿದೆ. ಗಣೇಶನನ್ನು ಹತ್ತಾರು ಹೆಸರುಗಳಿಂದ ಕರೆಯಲಾಗುತ್ತದೆ. ಆತನ ಕೆಲವು ಹೆಸರನ್ನು ನೀವೂ ಖಂಡಿತ ಕೇಳಿರಲು ಸಾಧ್ಯವಿಲ್ಲ. ಹಾಗಾದ್ರೆ ಯಾವೆಲ್ಲಾ ಹೆಸರುಗಳಿವೆ ಎಂಬುದನ್ನು ನೋಡಿ.

ಹಿಂದೂ ಧರ್ಮಗ್ರಂಥಗಳಲ್ಲಿ ಗಣಪತಿ ಎಂದೂ ಕರೆಯಲ್ಪಡುವ ಗಣೇಶನನ್ನು ಶುಭ ಆರಂಭದ ಬೆಂಬಲಿಗ ಮತ್ತು ಅಡೆತಡೆಗಳನ್ನು ನಿವಾರಿಸುವ ದೇವರಾಗಿ ಪೂಜಿಸಲಾಗುತ್ತಿದೆ. ಗಣೇಶ ಬುದ್ಧಿ ಶಕ್ತಿ ನೀಡುವ ದೇವರೆಂದು ವಿಘ್ನ ನಿವಾರಕ ಎಂದು ಸಹ ಆತನ ಹೆಸರನ್ನು ಮಕ್ಕಳಿಗೆ ಇಡಲಾಗುತ್ತದೆ. ಹಾಗಾದ್ರೆ ಆತನ ಯಾವೆಲ್ಲಾ ಹೆಸರುಗಳನ್ನು ಇಡಬಹುದು ಎಂಬುದನ್ನು ನೋಡಿ.
1. ಗಣೇಶ್
2. ವಿನಾಯಕ್
3. ಗಣೇಶನ್
4. ಸಿದ್ಧಾರ್ಥ್
5. ರಿತಿಕ್
6. ಪುತ್ರಿರಾಜ್
7. ಏಕದಂತ್
8. ಗಜಾನನ್
9. ವಿಘ್ನೇಶ್
10. ಸುಮುಕ್
11. ಮಹಾಗಣಪತಿ
12. ಲಂಬೋದರ
13. ಗಜದರ್
14. ಅವಿಗ್ನಾ
15. ಬಾಲಚಂದ್ರ
16. ಗಣಪತಿ
17. ಸೋಮನಾಥ
18. ಕಪಿಲ
19. ಹರುಂಬ್
20. ದ್ವೈಮಥುರಾ
21. ಗಣನಾಥರ್
22. ವಿಘ್ನೇಶ್ವರ್
23. ಸಿದ್ಧಿವಿನಾಯಕ್
24. ಋಷಿಕೇಶ್
25. ಮೋತಕ್
26. ಅನಂತಸಿತ್
27. ಸರ್ವೇಶ್ವರ್
28. ಯೋಗೇಶ್ವರ್
29. ಶ್ರೀಕರ
30. ಸುಮುಖ
31. ಗಜಕೃಷ್ಣ
32. ವಿಘ್ನರಾಜ್
33. ಸಿದ್ಧಾರ್ಥ
34. ರಿತೇಶ್
35. ಗಜವದನ
36. ಗಜಕರ್ಣ
37. ಚಿಂತಾಮಣಿ
38. ಮಹಾಬಲ
39. ವಿಘ್ನಹಾರ್ಥ
40. ಶ್ರೀಕಾಂತ್
41. ಓಂಕಾರ
42. ಅವ್ಯೈ
43. ಕಪಿಲಾನಂದ್
44. ಹೇರಂಬಾ
45. ದ್ವಯಮಾಧುರ್ಯ
46. ಗಣನಾಯಕ್
47. ಸೋಮೇಶ್ವರ್
48. ರಿಷಿಕಪೂರ್
49. ಮೋದಕ್
50. ವಿಘ್ನಹರ್ತ
51. ವಿಶ್ವಧರ್
52. ವಿಶ್ವವಂತ್
ಇದಿಷ್ಟು ಗಂಡು ಮಕ್ಕಳು ಜನಿಸಿದರೆ ಇಡಬಹುದಾದ ಹೆಸರುಗಳಾಗಿವೆ. ಇದರಲ್ಲಿ ಕೆಲವೊಂದನ್ನು ಹೆಣ್ಣು ಮಕ್ಕಳಿಗೂ ಇಡಬಹುದು. ಆದ್ರೆ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಈ ಹೆಸರುಗಳ ಇಡುವುದಿಲ್ಲ. ಬದಲಿಗೆ ಗೌರಿಯನ್ನು ಕರೆಯನ್ನು ಹಲವಾರು ಹೆಸರುಗಳಿಲ್ಲಿ ಯಾವುದಾದರೊಂದು ಹೆಸರನ್ನು ಇಡುತ್ತಾರೆ.



Click it and Unblock the Notifications
