Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನವೆಂಬರ್ 4, 5ಕ್ಕೆ ಬಂದಿದೆ ಅತ್ಯಂತ ಶುಭಯೋಗ, 400 ವರ್ಷಗಳಿಗೊಮ್ಮೆ ಬರುವ ಶುಭಯೋಗ!
ಇನ್ನೇನು ಒಂದು ವಾರದಲ್ಲಿ ದೀಪಾವಳಿ.... ದೀಪಾವಳಿ ಎಂದರೆ ದೀಪಗಳ ಹಬ್ಬ.... ಆ ದಿನಗಳಲ್ಲಿ ಮನೆಯನ್ನು ನೋಡುವುದೇ ಖುಷಿ, ಮನೆಯ ಮೆಟ್ಟಿಲುಗಳಲ್ಲಿ ದೀಪ ಹಚ್ಚಿಟ್ಟು ಅವುಗಳ ಅಂದವನ್ನು ನೋಡುವುದೇ ಚೆಂದ. ಅಲ್ಲದೆ ಈ ದಿನಗಳು ತುಂಬಾನೇ ಶುಭ ಎಂದು ಹೇಳಲಾಗುವುದು. ಆದ್ದರಿಂದ ಹೊಸ ಉದ್ಯಮ, ಹೊಸ ಗಾಡಿ ಖರೀದಿ, ಚಿನ್ನ ಖರೀದಿ ಹೀಗೆ ಶುಭ ಕಾರ್ಯಗಳನ್ನು ಈ ದಿನಗಳಲ್ಲಿ ಮಾಡಲಾಗುವುದು.

ಈ ವರ್ಷದ ದೀಪಾವಳಿ ತುಂಬಾನೇ ವಿಶೇಷವಾಗಿದೆ. ಜ್ಯೋತಿಷ್ಯ ಪ್ರಕಾರ ಈ ವರ್ಷ ದೀಪಾವಳಿಗಿಂತ ಮುನ್ನ ಅಂದರೆ ನವೆಂಬರ್ 4, 5ಕ್ಕೆ ತುಂಬಾನೇ ಶುಭ ಘಳಿಗೆ ರೂಪುಗೊಂಡಿದೆ. ಸುಮಾರು 400 ವರ್ಷಗಳ ಬಳಿಕ ಇಂಥದ್ದೊಂದು ಶುಭ ಯೋಗ ಏರ್ಪಟ್ಟಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ನವೆಂಬರ್ 4ಕ್ಕೆ ಬೆಳಗ್ಗೆ 8-10ರವರೆಗೆ ಪುಷ್ಯಾ ಯೋಗ ಏರ್ಪಟ್ಟಿದ್ದು ಈ ಯೋಗ ನವೆಂಬರ್ 5 ಬೆಳಗ್ಗೆ 10 ಗಂಟೆಯವರೆಗೆ ಇರಲಿದೆ. ಇದರಿಂದಾಗಿ ಶನಿ ಪುಷ್ಯಾ ಯೋಗ ಏರ್ಒಟ್ಟಿದೆ. ಈ ಸಮಯದಲ್ಲಿ ಯಾವುದಾದರೂ ಶುಭ ಕಾರ್ಯ ಪ್ರಾರಂಭಿಸಲು ತುಂಬಾನೇ ಶುಭವಾಗಿದೆ.
ನವೆಂಬರ್‌ಕ್ಕೆ ಮತ್ತೊಂದು ಯೋಗವೂ ಏರ್ಪಟ್ಟಿದೆ
ನವೆಂಬರ್ 4ಕ್ಕೆ ಗಜಕೇಸರಿ ಯೋಗವೂ ಏರ್ಪಟ್ಟಿದೆ. ಪುಷ್ಯಾ ನಕ್ಷತ್ರದಲ್ಲಿ ಶನಿಯು ಮಾರ್ಗಿಯಾಗಿ ಚಲಿಸಲಿದೆ, ಇದರಿಂದಾಗಿ ಶಶ್ ಯೋಗ ಏರ್ಪಟ್ಟಿದೆ.
ನವೆಂಬರ್ 5ಕ್ಕೆ ರವಿ ಪುಷ್ಯಾ ಯೋಗ
ಪುಷ್ಯಾ ನಕ್ಷತ್ರವೂ ಭಾನುವಾರ 10 ಗಂಟೆಯವರೆಗೆ ಇರಲಿದೆ, ಇದರಿಂದಾಗಿ ರವಿ ಪುಷ್ಯಾ ಯೋಗ ಏರ್ಪಟ್ಟಿದೆ, ರವಿ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಗಜಕೇಸರಿ ಯೋಗ ಉಂಟಾಗುವುದು.
ನವೆಂಬರ್4, 5ಕ್ಕೆ ಈ ವಸ್ತುಗಳನ್ನು ಖರೀದಿಸಲು ಶುಭ
ಈ ಯೋಗದಲ್ಲಿ ಗಾಡಿ, ಆಸ್ತಿ, ಮನೆಗೆ ಏಕಾಗುವ ಸಾಮಗ್ರಿ, ಆಭರಣ, ಬಟ್ಟೆ ಖರೀದಿಲು ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ.
ಈ ಯೋಗವು ಮೇಷ ರಾಶಿ, ಮಿಥುನ ರಾಶಿ, ಕರ್ಕ ರಾಶಿ, ಧನು ರಾಶಿ, ಕುಂಭ ರಾಶಿಯವರಿಗೆ ತುಂಬಾನೇ ಒಳ್ಳೆಯದು. ನಿಮ್ಮ ಮೇಲೆ ಲಕ್ಷ್ಮಿ ಕೃಪೆ ಅಧಿಕವಿರಲಿದೆ.



Click it and Unblock the Notifications
