Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Shani Mantra In Kannada: ಶನಿವಾರ ಈ ಮಂತ್ರ ಪಠಿಸಿ, ಶನಿ ದೋಷ ದೂರಾಗುತ್ತೆ, ಹಣ ಹರಿದುಬರಲಿದೆ!
ಹಿಂದೂ ಧರ್ಮದಲ್ಲಿ ಶನಿ ದೇವರಿಗೆ ಬಹಳ ಪ್ರಮುಖ ಸ್ಥಾನ ನೀಡಲಾಗಿದೆ. ನ್ಯಾಯದ ದೇವರಾಗಿರುವ ಶನಿಯು ಎಲ್ಲರ ಜೀವನದಲ್ಲಿ ಬದಲಾವಣೆಗಳಿಗೆ ಕಾರಣವಾಗುವ ಗ್ರಹ. ಯಾರ ಜಾತಕದಲ್ಲಿ ಶನಿಯ ಚಲನೆ ಉತ್ತಮ ಮನೆಯಲ್ಲಿ ಇರಲಿದ್ಯೋ ಅವರಿಗೆಲ್ಲಾ ಶನಿಯ ಆಶೀರ್ವಾದ ಸಿಗಲಿದೆ. ಆದ್ರೆ ಅಶುಭ ಮನೆಯಲ್ಲಿ ಚಲಿಸುತ್ತಿದ್ದರೆ ಎರಡೂವರೆ ವರ್ಷಗಳ ಕಾಲ ಶನಿಯ ದೋಷ ನಿಮ್ಮ ಕಾಡಲಿದೆ.
ಆದ್ರೆ ಶನಿ ದೋಷ ನಿವಾರಣೆಗೆ ಹಾಗೆ ಶನಿಯ ಕೋಪದಿಂದ ಪಾರಾಗಲು ಪರಿಹಾರಗಳ ಹೇಳಲಾಗಿದೆ. ತಮ್ಮ ಹಣೆಬರಹ ಮತ್ತು ಕರ್ಮ ಫಲದ ಮೇಲೆ ಶನಿ ದೇವರ ಪ್ರಭಾವವಿದೆ ಎಂದು ನಂಬುತ್ತಾರೆ. ಶನಿ ಗ್ರಹವು ಸೂರ್ಯನನ್ನು ಸುತ್ತಲು ಸುಮಾರು 30 ವರ್ಷಗಳನ್ನು ತೆಗೆದುಕೊಳ್ಳುವುದರಿಂದ ಎಲ್ಲಾ ರಾಶಿ ಜನರ ಮೇಲೂ ಅದರ ಪ್ರಭಾವ ಇರಲಿದೆ.

ಹಾಗೆ ಶನಿಯನ್ನು ನೆನೆಯಲು ಶನಿವಾರ ಬಹುಮುಖ್ಯ ದಿನವೆಂದು ಹಾಗೆ ಶನಿವಾರ ಶನಿದೇವರ ವಾರ ಎಂದು ಪರಿಗಣಿಸಲಾಗಿದೆ. ಶನಿವಾರದಂದು ಅವನನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಅವನು ಪ್ರತಿಫಲ ನೀಡುತ್ತಾನೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವವರಿಗೆ ಶಿಕ್ಷೆ ನೀಡುತ್ತಾನೆ.
ಶನಿದೇವನನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಿಂದ ಎಲ್ಲಾ ದುಃಖಗಳು ಮತ್ತು ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಶನಿವಾರ ಶನಿ ದೇವರ ಮಂತ್ರ ಪಠಿಸುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ ಅದ್ರಲ್ಲೂ ಈ ಶನಿವಾರವು ಶನಿ ಪ್ರದೋಷ ದಿನ. ಬ್ರಹ್ಮ ಯೋಗ ಹಾಗೆ ತೈತುಲ ಕರಣದಲ್ಲಿ ಶನಿಯ ಮಂತ್ರ ಪಠಿಸುವುದು ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳ ತರಲಿದೆ. ಹಾಗಾದ್ರೆ ಶನಿಯ ಮಂತ್ರಗಳು ಯಾವುದು?
ಶನಿ ಬೀಜ ಮಂತ್ರ
ಓಂ ಪ್ರಾಮ್ ಪ್ರೇಮ್ ಪ್ರಾಔಮ್ ಸಹ ಶನೈಶ್ಚರಾಯ ನಮಃ.
ಶನಿ ಪ್ರಾರ್ಥನೆ ಮಂತ್ರ
ನೀಲಂಬರ್: ಶೂಲಧರ್: ಕಿರೀಟಿ ಗೃಧ್ರಸ್ಥಿತಿ ಸ್ತರಸ್ಕಾರೋ ಧನುಷ್ಟಮನ್.
ಚತುರ್ಭುಜ: ಸೂರ್ಯ ಸುತಃ ಪ್ರಶಾಂತಃ ಸದಾಸ್ತು ಮಹಾಯನ್ ವರ್ದೋಲ್ಪಗಾಮಿ ||
ಶನಿ ಮಹಾಮಂತ್ರ
ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ ।
ಛಾಯಾಮರ್ತಂದ್ ಸಂಭೂತಂ ತಾನ್ ನಮಾಮಿ ಶನೈಶ್ಚರಮ್ ।
ಶನಿಯ ಪೌರಾಣಿಕ ಮಂತ್ರ
ಓಂ ಶ್ರೀಂ ಶ್ರೀಂ ಶ್ರೀಂ ಶನೈಶ್ಚರಾಯ ನಮಃ ।
ಓಂ ಹರೀಶಂ ಶನಿದೇವಾಯ ನಮಃ ।
ಓಂ ಓಂ ಹಲ್ರೀ ಶ್ರೀ ಶನೈಶ್ಚರಾಯ ನಮಃ ।
ಓಂ ಮನ್ದಾಯ ನಮಃ ।
ಓಂ ಸೂರ್ಯ ಪುತ್ರಾಯೈ ನಮಃ ।
ಶನಿಯ ವೇದ ಮಂತ್ರ
ಓಂ ಶನ್ನೋದೇವೀರ್-ಭೀಷ್ಟಾಯ್ಯಾಪೋ ಭವಂತು ಪೀತಯೇ ಶಾನ್ಯೋರ್ಭಿಸ್ತ್ರವನ್ತುನಾಃ ।
ಶನಿ ಗಾಯತ್ರಿ ಮಂತ್ರ
ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್
ಶನಿ ದೋಷ ನಿವಾರಣೆ ಮೂಲ ಮಂತ್ರ
ಓಂ ತ್ರಯಮ್ಬಕಂ ಯಜಾಮಹೇ ಸುಗನ್ಧಿಂ ಪುಷ್ಟಿವರ್ಧನಮ್ ।
ಉವರುಕ್ ಮಿವ್ ಬನ್ಧನನ್ ಮೃತ್ಯೋರ್ಮುಕ್ಷೀಯ ಮಾ ಮೃತತ್.
ಓಂ ಶನ್ನೋದೇವಿರಭೀಷ್ಟಾಯ ಆಪೋ ಭವಂತು ಪಿತಯೇ । ಶಾನ್ಯೋರಭಿಶ್ರವನ್ತು ನಮಃ।
ಓಂ ಶಂ ಶನೈಶ್ಚರಾಯ ನಮಃ ।
ಗೃಷ್ಠಸಹಸ್ತ್ರಾಣಿ ಕ್ರಿಯಾನ್ತೇಹರನಿಶಂ ಮಾಯಾ ।
ದಾಸೋಮಿತಿ ಮಾಂ ಮತ್ವಾ ಕ್ಷಸ್ವ ಪರಮೇಶ್ವರ ।
ಗತಂ ಸಿನ್ ಗತಂ ದುಃಖ ಖಾನ್ ಗತಂ ದರಿದ್ರಾಯ ಮೇವ ಚ ।
ಆಗತಾ: ಸುಖ-ಸಂಪತ್ತು, ಸದ್ಗುಣಗಳು, ತವ ದರ್ಶನಾತ್.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
