Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಸ್ತೆಯಲ್ಲಿ ಹರಿದ ಕೆಂಪು ವೈನ್ನ ಹೊಳೆ: ವೈನ್ ಪ್ರಿಯರಿಗೆ ಸಂಕಟ ತಂದ ವೀಡಿಯೋ ವೈರಲ್
ಕೆಂಪು ವೈನ್ ರಸ್ತೆಯಲ್ಲಿ ಹೊಳೆಯಂತೆ ಹರಿಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಕೆಂಪು ವೈನ್ ಹೀಗೆ ವ್ಯರ್ಥವಾಗುತ್ತಿರುವ ವೀಡಿಯೋ ಖಂಡಿತ ವೈನ್ ಪ್ರಿಯರಿಗೆ ಸಂಕಟ ತರುವಂತಿದೆ. ಇಂಥದ್ದೊಂದು ವಿಚಿತ್ರ ದೃಶ್ಯಕ್ಕೆ ಪೋರ್ಚುಗಲ್ ಟೌನ್ ಸಾಕ್ಷಿಯಾಗಿದೆ. ಏಕೆ ಹೀಗಾಯ್ತು ಎಂದು ನೋಡೋಣ ಬನ್ನಿ:

ವೈನ್ ನದಿ ನೀರಿನಂತೆ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ, ಅದರಲ್ಲೂ ವೈನ್ ಪ್ರಿಯರಿಗಂತೂ ಈ ದೃಶ್ಯ ನೋಡಿ ನೋಡಿ ಹೊಟ್ಟೆಗೆ ಸಂಕಟವಾಗುತ್ತಿದೆ, ಅಯ್ಯೋ ಅಷ್ಟೊಂದು ವೈನ್ ಸುಮ್ಮನೆ ಹೀಗೆ ಹರಿದು ಹೋಗುತ್ತಿದೆಯೆಲ್ಲಾ, ನಮಗಾದರೂ ಸಿಗಬಾರದಿತ್ತೆ ಎಂದು ತುಂಬಾನೇ ಸಂಕಟ ಪಡುತ್ತಿದ್ದಾರೆ. ಈ ವೀಡಿಯೋ ನೋಡಿದಾಗಲೇ ಅಬ್ಬಾ! ಎಷ್ಟೊಂದು ವೈನ್ ಹಾಳಾಯ್ತಲ್ಲ ಎಂದು ಯೋಚಿಸುತ್ತಿದ್ದರೆ, ಆ ದೃಶ್ಯವನ್ನು ಲೈವ್ ಆಗಿ ನೋಡಿದವರಿಗೆ ಹೇಗಾಗಿರಬೇಡ, ಅದರಲ್ಲೂ ವೈನ್ ಪ್ರಿಯರು ನೋಡಿದರಂತೂ ಹೇಗಾಗಿರಬೇಡ.
ಸ್ಟ್ರಕ್ಚರಲ್ ಫೈಲ್ಯೂರ್ನಿಂದಾಗಿ ಈ ರೀತಿಯ ತಪ್ಪಾಗಿದೆ, ಎರಡು ದೊಡ್ಡ ಕಂಟೈನರ್ನಲ್ಲಿ ವೈನ್ ತುಂಬಲಾಗಿತ್ತು, ಅದು ಬಸ್ಟ್ ಆಗಿ ವೈನ್ ಹೊಳೆ ನೀರು ಹರಿಯುವಂತೆ ಬೀದಿಯೆಲ್ಲಾ ತುಂಬಿ ಹರಿಯುತ್ತಿದೆ. ವೈನ್ ರೋಡ್ನಲ್ಲಿ ಕೆಂಪಾಗಿ ಹರಿಯುತ್ತಿರುವುದು ನೋಡುವುದೇ ಕಣ್ಣಿಗೆ ಹಬ್ಬ.
ಈ ದೃಶ್ಯ ನೋಡಿ ನಿಮಗೆ ಏನು ಅನಿಸಿತ್ತು ಕಮೆಂಟ್ ಮಾಡಿ...
Wine Flooding in Portugal 2.2 Million Litres Wine Flowed Through Portugal Town.
— Globe Eye News (@GlobeEyeNews) September 12, 2023
The mysterious wine river originated from a town distillery where tanks carrying barrels with over 2 million litres of red wine unexpectedly burst, The New York Post said.#Wine l #Portugal l… pic.twitter.com/f6J2fEoWOs



Click it and Unblock the Notifications
