For Quick Alerts
ALLOW NOTIFICATIONS  
For Daily Alerts

2020ರ ಹೊಸವರ್ಷದ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ

By ಪಂಡಿತ್ ಶ್ರೀನಿವಾಸ್ ಗುರೂಜಿ
|

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.

http://Www.astrologerdurgasrinivas.com

ಮೇಷ ರಾಶಿ

ಮೇಷ ರಾಶಿ

ವರ್ಷದ ಪ್ರಾರಂಭಿಕ ಹಂತದಲ್ಲಿ ಆರೋಗ್ಯ ಸ್ವಲ್ಪ ಹದಗೆಡಬಹುದು ನಂತರ ಸರಿಹೋಗಲಿದೆ. ಪ್ರೇಮ ವಿಚಾರಗಳಲ್ಲಿ ವೈಫಲ್ಯ ಅನುಭವಿಸುವಿರಿ. ಸಂಗಾತಿಯ ನಡುವೆ ಅಸಂಬದ್ಧ ವಿಚಾರಗಳಿಂದ ಭಿನ್ನಾಭಿಪ್ರಾಯ ಬರಬಹುದು. ವೃತ್ತಿರಂಗದಲ್ಲಿ ಹಲವು ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿರಿ. ಕೌಶಲ್ಯಗಳು ನಿಮಗೆ ಹೆಚ್ಚಾಗಿ ಕಾಣ ಸಿಗಬಹುದು. ಪ್ರೇಮ ವಿವಾಹದ ನಿರೀಕ್ಷೆಯಲ್ಲಿ ಇರುವವರು ತಡೆ ಯಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸಂತೋಷ ಸಮೃದ್ಧಿ ನೆಲೆಸಿರುತ್ತದೆ. ಆಸ್ತಿ ಹಣಕಾಸಿನ ವಿಚಾರಗಳಲ್ಲಿ ಸವಾಲುಗಳು ಎಳಬಹುದಾದ ಸಾಧ್ಯತೆಯಿದೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯಬಹುದಾದ ಸಂದರ್ಭಗಳು ಬರಲಿದೆ. ಪರೀಕ್ಷೆಗಳ ತಯಾರಿ ಹೆಚ್ಚು ಶ್ರಮ ವಹಿಸುವುದು ಅವಶ್ಯಕ. ನಿಮ್ಮ ಹೂಡಿಕೆಗಳು ಲಾಭಾಂಶ ವಾಗಿ ಕಂಡುಬರುತ್ತದೆ. ಸ್ನೇಹಿತರಿಂದ ನಿಮ್ಮ ಹೊಸ ಯೋಜನೆಗಳಿಗೆ ಬೆಂಬಲ ನಿರೀಕ್ಷಿಸಬಹುದು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಷಭ ರಾಶಿ

ವೃಷಭ ರಾಶಿ

ದೈಹಿಕವಾಗಿ ಬಳಲುವಿಕೆ ಹೆಚ್ಚಾಗುತ್ತದೆ. ನಿಮ್ಮ ವೈಯಕ್ತಿಕ ಜೀವನವನ್ನು ಸುಭದ್ರ ಪಡಿಸಿಕೊಳ್ಳಿ. ವೃತ್ತಿಯಲ್ಲಿ ಕೌಶಲ್ಯವನ್ನು ಆದಷ್ಟು ಬೆಳೆಸಿಕೊಳ್ಳುವುದು ಮುಖ್ಯ. ಪ್ರೇಮ ವಿಚಾರಗಳಲ್ಲಿ ಸಫಲತೆ ಕಂಡುಬರುತ್ತದೆ. ಸಂಗಾತಿಯೊಡನೆ ಅತಿ ಹೆಚ್ಚು ಕಾಲ ಕಳೆಯಲು ಬಯಸುವಿರಿ. ನಿಮ್ಮ ಯೋಜನೆಗಳಿಗೆ ಕುಟುಂಬಸ್ಥರಿಂದ ಅಗತ್ಯ ನೆರವು ದೊರೆಯಲಿದೆ. ಹಿರಿಯರ ಬುದ್ಧಿಮಾತುಗಳನ್ನು ಆದಷ್ಟು ಕೇಳುವುದು ಸೂಕ್ತ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣ ಇರಲಿದೆ. ಆಸ್ತಿ ಅಥವಾ ಭೂಮಿ ಖರೀದಿಯಲ್ಲಿ ಮುನ್ನಡೆ ಸಾಧಿಸುವಿರಿ. ಉದ್ಯೋಗದಲ್ಲಿ ಉತ್ತಮವಾದ ಹೆಸರು ಸಂಪಾದನೆ ಆಗಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಿಥುನ ರಾಶಿ

ಮಿಥುನ ರಾಶಿ

ಸಕಾಲದಲ್ಲಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಕೊಳ್ಳಿ. ಯಾವುದೇ ವಿಚಾರಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಪ್ರೇಮ ಜೀವನದಲ್ಲಿ ಉತ್ತಮ ಸ್ಥಿರತೆ ಕಂಡುಬರುತ್ತದೆ. ಸಂಗಾತಿಯ ನಡುವೆ ಆಗುವ ಸಣ್ಣ ಭಿನ್ನಾಭಿಪ್ರಾಯಗಳು ಆದಷ್ಟು ಸರಿಪಡಿಸಿಕೊಳ್ಳಿ. ಹಿರಿಯರಿಗೆ ಮತ್ತು ಕಿರಿಯರಿಗೆ ಸಮಾನವಾದ ಅವಕಾಶ ಮತ್ತು ಗೌರವ ಆಧಾರಗಳನ್ನು ನೀಡಿ. ಬಾಳಸಂಗಾತಿಯ ಕಷ್ಟಗಳಿಗೆ ನೀವು ಬೆಂಗಾವಲಾಗಿ ನಿಲ್ಲಲು ಬಯಸುವಿರಿ. ಆಧ್ಯಾತ್ಮದತ್ತ ನಿಮ್ಮ ಚಿತ್ತ ಹೆಚ್ಚಾಗಿರುತ್ತದೆ. ಹಣಕಾಸಿನ ವಿವಾದಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಆರ್ಥಿಕ ದೃಷ್ಟಿಯಿಂದ ಕೆಲವು ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಅನಗತ್ಯವಾದ ಸಾಲಗಳನ್ನು ಮಾಡುವುದು ಸರಿಯಲ್ಲ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಉದ್ಯೋಗದಲ್ಲಿ ಉತ್ತಮ ವಾತಾವರಣ ಇರುತ್ತದೆ. ದೊಡ್ಡಮಟ್ಟದ ವ್ಯಕ್ತಿಗಳೊಡನೆ ವ್ಯವಹಾರ ಕುದುರಿಸುವಿರಿ. ಹಣಕಾಸಿನಲ್ಲಿ ವೆಚ್ಚಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಆದಷ್ಟು ಅದರ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಶುಭ ಕಾರ್ಯ ಜರುಗುವ ಮುನ್ಸೂಚನೆ ಕಂಡುಬರುತ್ತದೆ. ಕೆಲವು ಮೋಸದ ಹೂಡಿಕೆ ಗಳಿಂದ ಆದಷ್ಟು ತಪ್ಪಿಸಿಕೊಳ್ಳುವುದು ಮುಖ್ಯ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ಆಹಾರ ಸೇವನೆಯಲ್ಲಿ ಜಾಗ್ರತೆವಹಿಸಿ. ಪ್ರೀತಿ ಪ್ರೇಮದ ವಿಷಯದಲ್ಲಿ ನೀವು ಆದರ್ಶ ವ್ಯಕ್ತಿಗಳಾಗುವಿರಿ. ಕೆಲವು ಮೋಹ ಮತ್ತು ವ್ಯಾಮೋಹಕ್ಕೆ ಬಲಿಯಾಗುವುದು ಬೇಡ. ಕುಟುಂಬದ ಒತ್ತಡಗಳನ್ನು ನಿಮ್ಮ ಬುದ್ಧಿಶಕ್ತಿಯಿಂದ ಪರಿಹರಿಸಿಕೊಳ್ಳಿ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗುವುದು ಕಂಡುಬರುತ್ತದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಕಠಿಣವಾದ ಪರಿಶ್ರಮ ಅಗತ್ಯವಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಸಿಂಹ ರಾಶಿ

ಸಿಂಹ ರಾಶಿ

ದುಂದುವೆಚ್ಚ ಗಳು ನಿಮ್ಮ ಜೀವನಕ್ಕೆ ಮಾರಕವಾಗಬಹುದು ಎಚ್ಚರವಿರಲಿ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ ಕಂಡುಬರುತ್ತದೆ. ಕೆಲಸದ ವಿಷಯವಾಗಿ ಆಲಸ್ಯತನ ವಹಿಸುವುದು ಸರಿಯಲ್ಲ. ನಿಮ್ಮ ಕೆಲವು ಕಾರ್ಯಕ್ರಮಗಳನ್ನು ಆದಷ್ಟು ಸುಧಾರಣೆಗೆ ಒಳಪಡಿಸುವುದು ಮುಖ್ಯ ನವೀನ ರೀತಿಯ ವಿಚಾರಗಳಿಗೆ ಒಗ್ಗಿಕೊಳ್ಳುವುದು ಸೂಕ್ತ. ಆರೋಗ್ಯವನ್ನು ಬಲಪಡಿಸಿಕೊಳ್ಳಲು ಯೋಗ, ಧ್ಯಾನದ ಮೊರೆ ಹೋಗುವುದು ಒಳಿತು. ಜೀವನದಲ್ಲಿ ಕೆಲವು ಮಹತ್ವದ ತಿರುವುಗಳು ದೊರೆಯುವ ಸಮಯವಿದು. ಕೆಲವು ಸಂಬಂಧಗಳು ಹಾಗೂ ಹಿತೈಷಿಗಳು ದೂರವಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಆದಷ್ಟು ನೆಮ್ಮದಿ ಮತ್ತು ಶಾಂತಿ ಇರುವಂತೆ ನೋಡಿಕೊಳ್ಳಿ. ಕೆಲವು ಮಾತುಗಳು ಹಾಗೂ ಅಪನಂಬಿಕೆ ವಿಚಾರಗಳನ್ನು ತಿಳಿದುಕೊಂಡು ಮುನ್ನಡೆಯಿರಿ. ಮಕ್ಕಳಿಂದ ಉತ್ತಮವಾದ ವಾತಾವರಣ ಕಂಡು ಬರುತ್ತದೆ. ನಿಮ್ಮ ಕೆಲಸದಲ್ಲಿ ಮಕ್ಕಳು ಸಹಾಯ ನೀಡುವ ಸಾಧ್ಯತೆ ಕಾಣಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಲಿದೆ. ಸಾಮಾಜಿಕ ಸೇವೆ ಕಾರ್ಯಕ್ರಮಗಳಲ್ಲಿ ನೀವು ಪಾಲ್ಗೊಳ್ಳುವಿರಿ ಹಾಗೂ ಖ್ಯಾತಿಗಳಿಸುವಿರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕನ್ಯಾ ರಾಶಿ

ಕನ್ಯಾ ರಾಶಿ

ಆರೋಗ್ಯಕರ ವಾತಾವರಣ ಕಂಡುಬರುತ್ತದೆ. ಆನಂದ ನೀಡುವ ಸನ್ನಿವೇಶಗಳು ಸಾಕ್ಷಿಯಾಗುತ್ತದೆ. ಕುಟುಂಬ ಮತ್ತು ಸಂಗಾತಿಗೆ ಹೆಚ್ಚು ನಿಷ್ಠಾವಂತರಾಗುವಿರಿ. ನಮ್ಮ ಪ್ರೇಮ ಭಾವನೆಯಲ್ಲಿ ಸುಮಧುರ ಕ್ಷಣಗಳು ದಯಪಾಲಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡು ಬರುತ್ತದೆ. ಕೆಲವು ಯೋಜನೆಗಳ ನಿಮಿತ್ತ ಹೆಚ್ಚಿನ ಪ್ರವಾಸವನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಕುಟುಂಬಸ್ಥರ ಆಶೋತ್ತರಗಳನ್ನು ಪಾಲಿಸುವ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಮತ್ತಷ್ಟು ಹೆಚ್ಚಳ ಮಾಡಿಕೊಳ್ಳುವವರು. ವಿದೇಶ ಪ್ರವಾಸ ಯೋಗ ಕೂಡಿ ಬರುವುದು. ಹೂಡಿಕೆಗಳು ಮತ್ತು ಶೇರು ವ್ಯವಹಾರ ಲಾಭದಾಯಕವಾಗಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ತುಲಾ ರಾಶಿ

ತುಲಾ ರಾಶಿ

ಭೋಗದ ವಸ್ತುಗಳನ್ನು ಖರೀದಿಸಲು ಮುಂದಾಗುವಿರಿ. ಪ್ರಣಯದಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ವೈವಾಹಿಕ ಜೀವನದಲ್ಲಿ ಬಿನ್ನಾಭಿಪ್ರಾಯ ಹೆಚ್ಚಳವಾಗಬಹುದು. ಕುಟುಂಬಸ್ಥರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಮಕ್ಕಳ ಯಶಸ್ವಿಗೆ ನೀವು ಹೆಚ್ಚಿನ ಪರಿಶ್ರಮ ಪಡಬೇಕಾಗಿದೆ. ಶುಭ ಕಾರ್ಯ ನೆರವೇರಿಸಲು ಸಿದ್ದರಾಗುವಿರಿ. ಸಂಬಂಧಗಳ ಸುಧಾರಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯಕವಿದೆ. ಉದ್ಯೋಗ ಹುಡುಕಾಟದಲ್ಲಿ ಹೆಚ್ಚಿನ ಪರಿಶ್ರಮ ಬೇಕಾಗಿದೆ, ನಿಮ್ಮ ಪರಿಶ್ರಮದಿಂದ ಖಂಡಿತ ಯಶಸ್ಸು ಆಗುವುದು ನಿಶ್ಚಿತ. ಉನ್ನತ ಶಿಕ್ಷಣಕ್ಕೆ ಉತ್ತಮವಾದ ವೇದಿಕೆ ಸಿಗಲಿದೆ. ಆರ್ಥಿಕ ನಿರ್ವಹಣೆಯು ಸಾಮಾನ್ಯವಾಗಿರುತ್ತದೆ. ಹೊಸ ವ್ಯವಹಾರಗಳನ್ನು ಮಾಡುವಾಗ ಆದಷ್ಟು ಅದರ ಪೂರ್ವಾಪರವನ್ನು ಯೋಚಿಸಿ ಮಾಡುವುದು ಅವಶ್ಯಕವಿದೆ. ಮಾನಸಿಕವಾದಂತಹ ಖಿನ್ನತೆಗಳು ಎದುರಿಸುವಿರಿ, ಆದಷ್ಟು ಪ್ರಪುಲ್ಲ ಮನಸ್ಥಿತಿಯಿಂದ ಕಾರ್ಯಗಳನ್ನು ನಿರ್ವಹಿಸಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಮಾನಸಿಕ ವೇದನೆಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಹೊರಬರಲು ನೀವು ದೃಢ ಮನಸ್ಥಿತಿಯಿಂದ ಮುಂದಾಗುವುದು ಒಳಿತು. ಪ್ರೀತಿಯ ಜೀವನದಲ್ಲಿ ಸುಂದರ ಅನುಭವ ಕಂಡುಬರುತ್ತದೆ. ಈ ವರ್ಷದಲ್ಲಿ ಜೀವನ ಸಂಗಾತಿಯನ್ನು ಪಡೆಯುವಿರಿ. ಮುರಿದು ಬಿದ್ದಿರುವ ಸಂಬಂಧಗಳು ಸರಿಹೋಗಲಿದೆ. ಜೀವನದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದಲ್ಲಿ ಹೆಚ್ಚಿನ ಅಸ್ಥಿರತೆ ಕಂಡುಬರುತ್ತದೆ, ಆದಷ್ಟು ತಾಳ್ಮೆ ಇಂದ ಇರುವುದನ್ನು ರೂಡಿಸಿಕೊಳ್ಳಿ. ಸಂತಾನ ಅಪೇಕ್ಷಿತ ಫಲ ಸುದ್ದಿಗಳು ಕಾಣಬಹುದಾಗಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚಿನ ಪರಿಶ್ರಮ ಬೇಕಾಗಿದೆ. ಅನಿರೀಕ್ಷಿತ ಧನಾಗಮನ ಕಂಡುಬರುತ್ತದೆ. ಹೊಸ ಯೋಜನೆಗೆ ಅಡಿಗಲ್ಲು ಇಡುವ ಸಾಧ್ಯತೆಗಳು ಈ ವರ್ಷ ಕಾಣಬಹುದು. ನಿಮ್ಮ ಪೂರ್ಣ ಸಾಮರ್ಥ್ಯದಿಂದ ಹಲವು ಯಶಸ್ವಿದಾಯಕವಾದ ವಹಿವಾಟು ಮಾಡುವಿರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಧನಸ್ಸು ರಾಶಿ

ಧನಸ್ಸು ರಾಶಿ

ನಿಮ್ಮ ಜೀವನ ಮತ್ತು ಸಂಗಾತಿಯ ನಡುವಿನ ಬಾಂಧವ್ಯ ಉತ್ತಮವಾಗಿರುತ್ತದೆ. ಹಲವು ದಿನದ ಬಯಕೆಗಳು ಈಡೇರುವ ಸಾಧ್ಯತೆಗಳು ಕಂಡುಬರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. ಸಂತಾನಯೋಗ ಕೂಡಿಬರಲಿದೆ. ಕುಟುಂಬಸ್ಥರು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವರು. ಪ್ರೇಮ ವಿವಾಹಕ್ಕೆ ಉತ್ತಮವಾದ ಪರಿಸರ ಕಂಡುಬರುತ್ತದೆ. ಜಾಗ, ಜಮೀನುಗಳಲ್ಲಿ ಮತ್ತು ಕ್ರಯ ವಿಕ್ರಯ ಗಳಲ್ಲಿ ಲಾಭಾಂಶ ಹೆಚ್ಚಳವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಶುಭಕಾರ್ಯಗಳನ್ನು ನಿಮ್ಮ ಹಿತಾಸಕ್ತಿಯಿಂದ ಆಯೋಜಿಸುತ್ತಾರೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ವೃತ್ತಿಜೀವನದಲ್ಲಿ ಪ್ರಶಂಸೆ ಮತ್ತು ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದು. ವರ್ಗಾವಣೆಯ ವಿಚಾರಗಳು ಈ ವರ್ಷ ಸಕಾರಾತ್ಮಕವಾದ ಫಲಿತಾಂಶ ನೀಡಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಕರ ರಾಶಿ

ಮಕರ ರಾಶಿ

ಬಹುದಿನಗಳಿಂದ ಕಾಡುತ್ತಿರುವ ಸಮಸ್ಯೆಗಳು ಇತ್ಯರ್ಥವಾಗುತ್ತದೆ. ವ್ಯಾಜ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ನಿಮ್ಮಂತೆ ಆಗುವುದು. ಆರೋಗ್ಯದ ವಿಷಯದಲ್ಲಿ ಜಾಗ್ರತೆ ಅವಶ್ಯ ವಿರಲಿ. ವಿವಿಧ ವಿಚಾರಗಳು ಹಾಗೂ ದೃಷ್ಟಿಕೋನಗಳಿಂದ ಕಾರ್ಯಗಳನ್ನು ಸಕಾಲದಲ್ಲಿ ಲಾಭದ ರೂಪವಾಗಿ ಪರಿವರ್ತನೆ ಮಾಡುವಿರಿ. ಪ್ರೇಮದ ವಿಶಿಷ್ಟ ಅನುಭವ ಆಗಲಿದೆ. ವಿವಾಹದ ಚಿಂತನೆಯಲ್ಲಿದ್ದರೆ ಕಂಕಣ ಭಾಗ್ಯ ಕೂಡಿ ಬರುವುದು ನಿಶ್ಚಿತ. ಪ್ರೇಮಿಗಳು ತಮ್ಮ ಸಂಗಾತಿಯ ಹೃದಯವನ್ನು ಗೆಲ್ಲಲಿದ್ದಾರೆ. ನೀವು ಆದಷ್ಟು ಕುಟುಂಬಸ್ಥರ ಕಾರ್ಯಗಳಲ್ಲಿ ಸಹಾಯ ಮಾಡುವುದು ಒಳಿತು. ಮಕ್ಕಳ ವಿಷಯವಾಗಿ ಆದಷ್ಟು ಜಾಗ್ರತೆ ವಹಿಸುವುದು ಸೂಕ್ತ. ನಿಮ್ಮ ದೃಢನಿರ್ಧಾರ ಗಳಿಂದ ಹೆಸರು ಮಾಡುವಿರಿ. ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಇದ್ದರೂ ಸಹ ಆಲಸ್ಯ ಹೆಚ್ಚಾಗಬಹುದು ಆದಷ್ಟು ಶ್ರಮ ಪಡಬೇಕಾಗಿದೆ. ದುಂದು ವೆಚ್ಚಗಳನ್ನು ತಡೆಗಟ್ಟಿ ಹಾಗೂ ಸಾಲ ನೀಡುವ ವಿಚಾರಗಳಿಂದ ದೂರವಿರುವುದು ಒಳಿತು. ಉದ್ಯೋಗದ ಅನ್ವೇಷಣೆಯಲ್ಲಿ ಗೆಲುವು ನಿಮ್ಮ ಪರವಾಗಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕುಂಭ ರಾಶಿ

ಕುಂಭ ರಾಶಿ

ಆಕಸ್ಮಿಕವಾದ ಸವಾಲುಗಳನ್ನು ಎದುರಿಸಲು ಸಜ್ಜಾಗುವಿರಿ. ಯೋಜನೆಗಳಲ್ಲಿ ಸಾಧಕ ಮತ್ತು ಭಾದಕಗಳು ವಿಮರ್ಶಿಸುವುದು ಸೂಕ್ತ. ಆರೋಗ್ಯದ ಕಡೆ ಗಮನವಿರಲಿ. ಕೆಲಸದ ನಿಮಿತ್ತ ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದೆ. ಆದಾಯ ಗಳಿಕೆ ಸ್ಥಿರವಾಗಿರುತ್ತದೆ ಹಾಗೂ ದುಂದು ವೆಚ್ಚಗಳನ್ನು ತಡೆಗಟ್ಟುವುದು ಸೂಕ್ತ. ಸಾಲ ಕೊಟ್ಟರೆ ನಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ದೈವ, ದೇಗುಲ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಹೆಚ್ಚಿನ ಪ್ರವಾಸ ಈ ವರ್ಷ ಕಂಡುಬರುತ್ತದೆ. ಬಹುದಿನದ ಬಯಕೆಗಳಿಗೆ ಮೂರ್ತ ಸ್ವರೂಪ ಪಡೆಯಲಿದೆ. ಕೆಲಸದ ವಿಷಯವಾಗಿ ಸ್ಥಳ ಬದಲಾವಣೆ ಆಗುವ ನಿರೀಕ್ಷೆ ಕಂಡುಬರುವುದು. ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಯಾಗಲಿದೆ. ಕೌಟುಂಬಿಕ ಕಲಹಗಳನ್ನು ಸರಿಪಡಿಸಲು ಪ್ರಯತ್ನ ಪಡಿ. ಸಂಗಾತಿಯೊಡನೆ ಆದಷ್ಟು ಪ್ರೇಮದಿಂದ ವರ್ತಿಸುವುದು ಸೂಕ್ತ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮೀನ ರಾಶಿ

ಮೀನ ರಾಶಿ

ಯಶಸ್ವಿದಾಯಕ ಕಾರ್ಯಗಳಿಂದ ಪ್ರಸನ್ನರಾಗುತ್ತೀರಿ. ಪ್ರೀತಿಪಾತ್ರರೊಡನೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸುವಿರಿ. ಯೋಜನೆಗಳಲ್ಲಿ ಸಾಧನೆ ಆಗುವುದು ನಿಶ್ಚಿತ. ಕೌಟುಂಬಿಕವಾಗಿ ಕೆಲವು ಅಪಸ್ವರಗಳು ಎದುರಾಗಲಿದೆ. ಕೆಲಸದಲ್ಲಿ ಚಾಣಾಕ್ಷತೆಯಿಂದ ನೀವು ಬೆಳವಣಿಗೆ ಸಾಧಿಸುವಿರಿ. ಹೆಚ್ಚಿನ ಕಾರ್ಯಚಟುವಟಿಕೆಗಳಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು ಎಚ್ಚರವಿರಲಿ. ಹಣಕಾಸಿನ ವಿಷಯದಲ್ಲಿ ಲಾಭದಾಯಕವಾಗಿ ಕಾಣಬಹುದು. ಉತ್ತಮ ಅವಕಾಶಗಳನ್ನು ಈ ವರ್ಷ ನಿಮಗೆ ದಯಪಾಲಿಸಲಿದೆ. ವ್ಯವಹಾರದಲ್ಲಿ ಯೋಗ್ಯವಾದ ವಿಷಯವನ್ನು ಪ್ರತಿಪಾದನೆ ಮಾಡಿದ ಯಶಸ್ವಿಯಾಗುವಿರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

http://Www.astrologerdurgasrinivas.com

English summary

Yearly Astrology 2020 In Kannada

The year 2019 is about to pass and soon the new year i.e. 2020 will begin. If you want to know how this coming year will be for you, read your annual horoscope to know more.
Story first published: Thursday, January 2, 2020, 13:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X