Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಜ್ಯೋತಿಷ್ಯ: ಈ ವರ್ಷ ಈ ರಾಶಿಗಳಿಗೆ ಆರ್ಥಿಕವಾಗಿ ಅದೃಷ್ಟ ತರಲಿದೆ
ಪ್ರತಿಯೊಬ್ಬರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಸಾಕಷ್ಟು ಶ್ರಮ ವಹಿಸುತ್ತಾರೆ, ಆದರೆ ಎಲ್ಲವನ್ನು ಮೀರಿ ಅದೃಷ್ಟ ಹಾಗೂ ನಮ್ಮ ಗ್ರಹಗಳ ಬದಲಾವಣೆ ಸಹ ಸಾಧ್ಯವಾಗುತ್ತದೆ. ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿ ವರ್ಷವೂ ಗ್ರಹಗಳ ಬದಲಾವಣೆ ಪ್ರತಿಯೊಂದು ರಾಶಿಗೂ ಪ್ರಭಾವ ಬೀರಲಿದ್ದು, ಇದು ಇವರ ಆರ್ಥಿಕ ಸ್ಥಿತಿಯ ಬದಲಾವಣೆಗೆ ಕಾರಣವಾಗುತ್ತದೆ. ಈ ವರ್ಷ ಯಾವ ರಾಶಿಗಳಿಗೆ ಅರ್ಥಿಕವಾಗಿ ಅದೃಷ್ಟ ತರಲಿದೆ ಮುಂದೆ ನೋಡೋಣ:

ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುವಂತೆ ಬಹುನಿರೀಕ್ಷಿತ ಉತ್ತೇಜನವನ್ನು ಪಡೆಯುತ್ತಾರೆ. ವೃತ್ತಿಪರವಾಗಿ ಅವರು ತಮ್ಮ ಕಠಿಣ ಪರಿಶ್ರಮದಿಂದ ಬಹಳಷ್ಟು ಸಾಧಿಸುತ್ತಾರೆ ಉತ್ತಮ ವೇತನ ಹೆಚ್ಚಳ ಪಡೆಯುತ್ತಾರೆ, ಆದರೆ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಗಮನಹರಿಸಬೇಕು.

ಕನ್ಯಾ ರಾಶಿ
ಕನ್ಯಾ ರಾಶಿಯ ಈ ವರ್ಷ ಆರ್ಥಿಕವಾಗಿ ಉತ್ತಮವಾಗಿ ಏಳಿಗೆ ಹೊಂದುತ್ತಾರೆ. ಕನ್ಯಾ ರಾಶಿಯ ವಿದ್ಯಾರ್ಥಿಗಳು ಅವರು ಗುರಿಯಿಟ್ಟುಕೊಂಡಿರುವ ಸಾಗರೋತ್ತರ ಶಿಕ್ಷಣ ಮತ್ತು ಕಾರ್ಯಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಕನ್ಯಾ ರಾಶಿಯವರಿಗೆ ಬಹುಶಃ ಅದೃಷ್ಟ ಎನ್ನಲಾಗುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ದಿಢೀರ್ ಹಣವನ್ನು ಗಳಿಸುವುದಿಲ್ಲ, ಆದರೆ ಅವರು ತಮ್ಮ ಪರಿಶ್ರಮದ ಕೆಲವು ಲಾಭಗಳೊಂದಿಗೆ ಆರಾಮದಾಯಕ ಆರ್ಥಿಕ ವರ್ಷವನ್ನು ಹೊಂದಿರುತ್ತಾರೆ. ಅವರ ಆರ್ಥಿಕ ವರ್ಷವು ಏಪ್ರಿಲ್ ನಂತರ ಈ ವರ್ಷ ಗರಿಷ್ಠ ಮಟ್ಟದಲ್ಲಿರುತ್ತದೆ.

ಧನು ರಾಶಿ
ಧನು ರಾಶಿಯವರ ಆರ್ಥಿಕತೆಗೆ ಅನುಕೂಲಕರ ವರ್ಷವಾಗಿದೆ. ಅವರ ಬ್ಯಾಂಕ್ ಬ್ಯಾಲೆನ್ಸ್ ಸುಧಾರಿಸುತ್ತದೆ ಮತ್ತು ಈ ವರ್ಷವು ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ. ಆದಾಗ್ಯೂ, ಋತುಮಾನದ ಬದಲಾವಣೆಗಳಿಂದಾಗಿ ಅವರು ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು.

ಕುಂಭ ರಾಶಿ
ಕುಂಭ ರಾಶಿಚಕ್ರ ಚಿಹ್ನೆಯು ಹಣಕಾಸಿನಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತದೆ. ಮಾರ್ಚ್‌ನಲ್ಲಿ ಮಂಗಳ, ಶುಕ್ರ, ಬುಧ ಮತ್ತು ಶನಿಯ ಪರಸ್ಪರ ಸಂಯೋಗದಿಂದಾಗಿ, ಯಶಸ್ಸನ್ನು ನಿರೀಕ್ಷಿಸಲಾಗಿದೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ, ಕುಂಭ ರಾಶಿಯವರು ತಮ್ಮ ಹಣಕಾಸನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಬುದ್ಧಿವಂತರಾಗಿರಬೇಕು ಮತ್ತು ಇದು ಅವರ ದೀರ್ಘಾವಧಿಯ ಹೂಡಿಕೆಯ ಫಲವನ್ನು ಒಳಗೊಂಡಿರುತ್ತದೆ.



Click it and Unblock the Notifications