Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಜ್ಯೋತಿಷ್ಯ: ಈ ರಾಶಿಗಳಿಗೆ ಗಾಸಿಪ್ ಇಲ್ಲದೆ ದಿನ ಕಳೆಯುವುದೇ ಇಲ್ಲವಂತೆ
ಕೆಲವು ಅಭ್ಯಾಸಗಳು ಒಳ್ಳೆಯದಲ್ಲ ಆದರೂ ರೂಢೀಗತವಾಗಿ ಬಂದಿರುವುದರಿಂದ ಬಿಡುವುದು ಕಷ್ಟ ಎನ್ನಬಹುದು. ಇಂಥ ಕೆಟ್ಟ ಅಭ್ಯಾಸಗಳಲ್ಲಿ ಒಂದು ಗಾಸಿಪ್ ಮಾಡುವುದು. ಇದು ಬಹುತೇಕರ ಕೆಟ್ಟ ಹಾಗೂ ವಿಚಿತ್ರ ಅಭ್ಯಾಸವಾಗಿದೆ.
ಹಲವರಿಗೆ ಯಾರ ಬಗ್ಗೆಯೂ ಗಾಸಿಪ್ ಮಾಡದೇ ಆದ ದಿನದ ಮುಗಿಯುವುದೇ ಇಲ್ಲ. ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಪುರುಷರು ಸಹ ಗಾಸಿಪ್ ಮಾಡುವುದರಲ್ಲಿ ಹಿಂದಿಲ್ಲ.
ನಿಮಗೆ ಗೊತ್ತೆ ಜ್ಯೋತಿಶಾಸ್ತ್ರ ಗಾಸಿಪ್ ಬಗ್ಗೆ ಏನು ಹೇಳುತ್ತದೆ?, ಹೌದು ಜ್ಯೋತಿಶಾಸ್ತ್ರದ ಪ್ರಕಾರ ಈ ಐದು ರಾಶಿಯವರು ಅತಿ ಹೆಚ್ಚು ಗಾಶಿಪ್ ಮಾಡುತ್ತರಂತೆ. ಇವರಿಗೆ ಗಾಸಿಪ್ ಮಾಡುವುದು ಅತ್ಯಂತ ಇಷ್ಟದ ಹಾಗೂ ಮೋಜಿನ ಸಂಗಾತಿಯಂತೆ, ಯಾವೆಲ್ಲಾ ರಾಶಿಗಳು ಮುಂದೆ ನೋಡೋಣ:

ಮೇಷ ರಾಶಿ
ಮೇಷ ರಾಶಿಯರಿಗೆ ಮಾತಿನಲ್ಲಿ ಫಿಲ್ಟರ್ ಇರುವುದು ಬಹಳ ವಿರಳ. ಅವರು ಕೆಟ್ಟ ವಿಷಯಗಳನ್ನು ಹೇಳಬಹುದು, ಅತ್ಯಂತ ಖಾಸಗಿ ವಿವರಗಳನ್ನು ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಎಲ್ಲರೊಂದಿಗೆ ಹಂಚಿಕೊಳ್ಳಬಹುದು. ಅವರ ಗಾಸಿಪ್ ಸಾಮಾನ್ಯವಾಗಿ ವಿಷಕಾರಿಯಾಗಿದೆ ಏಕೆಂದರೆ ಅವರು ತಮ್ಮ ಗಾಸಿಪ್‌ನಿಂದ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಯೋಚಿಸುವುದಿಲ್ಲ, ಅದರಿಂದ ದ್ವೇಷ ಹೊಂದಲು ಸಹ ಅವರು ಸಿದ್ಧರು. ಅವರು ಎಲ್ಲೋ ಕೇಳಿದ ವದಂತಿಗಳಂತೆ ಇನ್ನಷ್ಟು ಕಥೆ ಕಟ್ಟಿ ಬಣ್ಣಿಸಬಹುದು, ಕೆಲವು ಬಾರಿ ನೈಜ ಸತ್ಯವನ್ನೇ ಮರೆಮಾಚಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಗಾಸಿಪ್ ಮಾಡುವುದನ್ನು ಇಷ್ಟಪಡುತ್ತಾರೆ. ಅವರು ಅದರಲ್ಲಿ ಎತ್ತಿದ ಕೈ ಮತ್ತು ಅವರು ಸದಾ ಬೇರೆಯವರ ವ್ಯವಹಾರಕ್ಕೆ ತಮ್ಮ ಕಿವಿಗಳನ್ನು ಅಂಟಿಸಿರುತ್ತಾರೆ. ಅವರು ಯಾರ ಮೇಲಾದರೂ ಆಸಕ್ತಿ ಹೊಂದಿದ್ದರೆ ಅವರ ಬಗ್ಗೆ ಬಹಳ ಶೀಘ್ರವಾಗಿ ಎಲ್ಲವನ್ನೂ ಕಂಡುಕೊಳ್ಳುತ್ತಾರೆ. ಹೆಚ್ಚಿನ ಮಿಥುನ ರಾಶಿಯವರು ಸ್ನೇಹಿತರ ಗುಂಪನ್ನು ಹೊಂದಿದ್ದು, ಅವರು ಇತರ ಜನರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಹೆಚ್ಚು ಮಾಹಿತಿ ಕಲೆಹಾಕುತ್ತಾರೆ. ಅವರು ಗಾಸಿಪ್ ಅನ್ನು ಸಂಗ್ರಹಿಸಬಹುದು ಆದ್ದರಿಂದ ಜಾಗರೂಕರಾಗಿರಿ, ನಿಮ್ಮ ರಹಸ್ಯವನ್ನು ಅವರ ಮುಂದೆ ಹೇಳಬೇಡಿ.

ವೃಶ್ಚಿಕ ರಾಶಿ
ಈ ಜನರು ತಮ್ಮ ವಿಷಯಕ್ಕೆ ಬಂದಾಗ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಆದರೆ ಇತರ ವ್ಯಕ್ತಿಯ ರಹಸ್ಯಗಳ ಬಗ್ಗೆ ತಿಳಿಯಲು ಅವರು ಸದಾ ಮುಂಚೂಣಿಯಲ್ಲಿರುತ್ತಾರೆ. ಆದರೆ ಇವರೊಂದಿಗೆ ರಹಸ್ಯ ಹಂಚಿಕೊಳ್ಳುವ ಸಮಸ್ಯೆ ಎಂದರೆ ಇವರನ್ನು ನಂಬುವುದು ಕಷ್ಟ, ಯಾವಾಗ, ಎಲ್ಲಿ, ಹೇಗೆ ನಮಗೆ ತಿರುಗಿ ಬೀಳುತ್ತಾರೆ ಗೊತ್ತಿರುವುದಿಲ್ಲ. ನೀವು ಯಾವುದಾದರೂ ವಿಷಯ ಕಾಡ್ಗಿಚ್ಚಿನಂತೆ ಹರಡಲು ಬಯಸಿದಾಗ ಮಾತ್ರ ಅವರಿಗೆ ಏನನ್ನಾದರೂ ಹೇಳಿ.

ಧನು ರಾಶಿ
ಧನು ರಾಶಿಯವರು ಗಾಸಿಪ್‌ಗಳನ್ನು ಇಷ್ಟಪಡುತ್ತಾರೆ ಮತ್ತು ಇತ್ತೀಚಿನ ಗಾಸಿಪ್‌ಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅವರಿಗೆ ಮಾಹಿತಿಯನ್ನು ಪಡೆಯುವುದು ಒಂದು ಹವ್ಯಾಸದಂತೆ, ಸಮಯ ಬಂದಾಗ ಅದನ್ನು ಎಲ್ಲರಿಗೂ ತಿಳಿಸುತ್ತಾರೆ.

ಮೀನ ರಾಶಿ
ಈ ರಾಶಿಚಕ್ರದವರು ಗಾಸಿಪ್ ತಿಳಿಯಲು ಬಯಸುತ್ತಾರಾದರೂ ಅದು ಕೆಟ್ಟ ರೀತಿಯಲ್ಲಿ ಅಲ್ಲ. ಅವರು ತಮ್ಮ ಸ್ನೇಹಿತನ ಡೇಟಿಂಗ್ ಜೀವನದ ಬಗ್ಗೆ ತಿಳಿಯಲು ಇಷ್ಟಪಡುತ್ತಾರೆ. ಇತರರ ಜೀವನದ ದುಸ್ಸಾಹಸಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ ಆದರೆ ಒಳ್ಳೆಯ ವಿಷಯವೆಂದರೆ ಅವರು ತಿಳಿದಿರುವ ಮಾಹಿತಿಯ ಲಾಭವನ್ನು ಅವರು ತೆಗೆದುಕೊಳ್ಳುವುದಿಲ್ಲ. ಅವರು ತಮ್ಮ ವೈರಿಗಳನ್ನು ಕೆಣಕಲು ಸಹ ಪ್ರಯತ್ನಿಸುವುದಿಲ್ಲ. ಗಾಸಿಪ್ ಕೇವಲ ಅವರ ವೈಯಕ್ತಿಕ ಖುಷಿಗಾಗಿ ಮಾತ್ರ.



Click it and Unblock the Notifications











