Latest Updates
-
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ
ಈ 4 ರಾಶಿಯವರಿಗೆ ತ್ರಿಗ್ರಹ ಯೋಗ: ಈ ಯೋಗ ತುಂಬಾನೇ ಅದೃಷ್ಟಕರ
ಯಾವುದೇ ರಾಶಿಯಲ್ಲಿ ಒಂದಕ್ಕಿಂತ ಅಧಿಕ ಗ್ರಹಗಳಿದ್ದಾಗ ಗ್ರಹಗಳ ಯುತಿ ಏರ್ಪಟ್ಟಿದೆ. ಈ ತಿಂಗಳಿನಲ್ಲಿ ಕುಂಭ ರಾಶಿಯಲ್ಲಿ 3 ಗ್ರಹಗಳು ಒಟ್ಟಾಗಿ ಇರುವುದರಿಂದ ತ್ರಿಗ್ರಹ ಯೋಗ ಉಂಟಾಗಲಿದೆ.

ಕುಂಭ ರಾಶಿಗೆ ಜನವರಿ 17ಕ್ಕೆ ಕುಂಭ ರಾಶಿಗೆ ಪ್ರವೇಶಿಸಿದೆ. ಫೆಬ್ರವರಿ 13ಕ್ಕೆ ಸೂರ್ಯ, ಫೆಬ್ರವರಿ 18ಕ್ಕೆ ಚಂದ್ರ ಕುಂಭ ರಾಶಿಗೆ ಪ್ರವೇಶಿಸಿದೆ. ಇದರಿಂದ ಶನಿ- ಸೂರ್ಯ -ಚಂದ್ರ ಯುತಿ ಏರ್ಪಟ್ಟಿದೆ . ಇದಕ್ಕೆ ವೈದಿಕ ಶಾಸ್ತ್ರದಲ್ಲಿ ತ್ರಿಗ್ರಹ ಯೋಗ ಎಂದು ಕರೆಯಲಾಗುವುದು. ಈ ಮಂಗಳಕರ ಯೋಗದಿಂದಾಗಿ ಈ 4 ರಾಶಿಯವರಿಗೆ ಮಂಗಳಕರವಾಗಿದೆ.

ಮೇಷ ರಾಶಿ
ಕುಂಭ ರಾಶಿಯಲ್ಲಿ ಎಲ್ಲಾ ಮೂರು ಗ್ರಹಗಳ ಸಂಯೋಜನೆಯಿಂದಾಗಿ, ಮೇಷ ರಾಶಿಯವರಿಗೆ ವಿಶೇಷ ಲಾಭಗಳು ಸಿಗಲಿವೆ. ಏಕೆಂದರೆ ಈ ರಾಶಿಚಕ್ರದಲ್ಲಿ ಎಲ್ಲಾ ಮೂರು ಗ್ರಹಗಳ ಸಂಯೋಗವು 11 ನೇ ಮನೆಯಲ್ಲಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲದೊಂದಿಗೆ, ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಹಣದ ಕೊರತೆಯಿಂದಾಗಿ ನಿಂತು ಹೋಗಿದ್ದ ಕಾಮಗಾಗಿ ಮುಂದುವರೆಯುವುದು.

ವೃಷಭ ರಾಶಿ
ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ. ಸೂರ್ಯ, ಚಂದ್ರ ಮತ್ತು ಶನಿಗಳ ಸಂಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭದ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಇದರೊಂದಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ದೊರೆಯಲಿದೆ.

ಮಕರ ಸಂಕ್ರಾಂತಿ
ಈ ರಾಶಿಯವರಲ್ಲಿ ಸೂರ್ಯ, ಚಂದ್ರ ಮತ್ತು ಶನಿಗಳ ಸಂಯೋಗದಿಂದ ರೂಪುಗೊಂಡ ತ್ರಿಗ್ರಹ ಯೋಗವು ಎರಡನೇ ಮನೆಯಲ್ಲಿ ರೂಪುಗೊಂಡಿದೆ ಈ ಮನೆಯನ್ನು ಮಾತು ಮತ್ತು ಸಂಪತ್ತಿನ ಸ್ಥಳವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಕರ ರಾಶಿಯ ಜನರು ಹಠಾತ್ ಹಣಕಾಸಿನ ಲಾಭವನ್ನು ಪಡೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಮೂಲಕ ನೀವು ಅನೇಕ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು.

ಕುಂಭ ರಾಶಿ
ಕುಂಭ ರಾಶಿಯವರ ಲಗ್ನ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯವರ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಹೊಸ ಆದಾಯದ ಅವಕಾಶಗಳು ಸಿಗಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕಾಟವು ಪೂರ್ಣಗೊಳ್ಳುತ್ತದೆ. ಇದರೊಂದಿಗೆ ಆರೋಗ್ಯವೂ ಚೆನ್ನಾಗಿರುತ್ತದೆ.



Click it and Unblock the Notifications
