Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
#RealHai: ಜೋಶ್‌ನ ಈ ಚಾಲೆಂಜ್‌ನಲ್ಲಿ ಭಾಗವಹಿಸಿ IIFAಗೆ ಗೋಲ್ಡನ್ ಟಿಕೆಟ್ ಪಡೆಯಿರಿ

ಡೈಲಿಹಂಟ್‌ನ ಜನಪ್ರಿಯ ಶಾರ್ಟ್ ವೀಡಿಯೋ ಆ್ಯಪ್ ಜೋಶ್ ವಿವಿಧ ಭಾಷೆಗಳಲ್ಲಿ ಆಕರ್ಷಕ ವೀಡಿಯೋ ಕಂಟೆಂಟ್‌ಗಳನ್ನು ಹಾಕುವ ಮೂಲಕ ವೀಕ್ಷಕರ ಮನ ಗೆದ್ದಿದೆ. ಅನೇಕ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿರುವ ಈ ಆ್ಯಪ್‌ನಲ್ಲಿ ನೀವು ಕೂಡ ಸ್ಟಾರ್‌ಡಮ್ ಪಡೆಯಲು ಜಸ್ಟ್ ಒಂದು ಕ್ಲಿಕ್ ಅಷ್ಟೇ ಬಾಕಿ, ಅದಕ್ಕೆ ಈ ಆ್ಯಪ್‌ಗೆ ಥ್ಯಾಂಕ್ಸ್ ಹೇಳಲೇಬೇಕು.
ಜೋಶ್ ಬಳಕೆದಾರರಿಗೆ ವಿವಿಧ ವಿಭಾಗಗಳಲ್ಲಿ ವೀಡಿಯೋ ಕಂಟೆಂಟ್‌ಗಳನ್ನು ಮಾಡಿ ಪೋಸ್ಟ್ ಮಾಡಲು ಅವಕಾಶ ಕಲ್ಪಿಸಿರುವ ಈ ಆ್ಯಪ್ ಪ್ರತಿಭೆಗಳ ದೊಡ್ಡ ಕನಸು ಸಾಕಾರವಾಗಲು ಉತ್ತೇಜಿಸುತ್ತಿದೆ.
ಜೋಶ್‌ನಲ್ಲಿ ಆಕರ್ಷಕ ಆಫರ್‌ಗಳನ್ನು ನೀಡುವುದರ ಜೊತೆಗೆ ಇನ್‌ಫ್ಲ್ಯೂನ್ಸರ್‌ಗಳನ್ನು ಮೀಟ್ ಮಾಡುವ ಅವಕಾಶವನ್ನೂ ಕಲ್ಪಿಸುತ್ತದೆ. ಅವರನ್ನು ಮೀಟ್ ಮಾಡಿ ಹಿಂತಿರುಗುವಾಗ ಒಳ್ಳೆಯ ನೆನಪುಗಳ ಜೊತೆ ಅನೇಕ ವಿಷಯಗಳನ್ನು ಕಲಿಯಲೂಬಹುದು.
ಇನ್ನು ಇತರ ಆ್ಯಪ್‌ಗಳಿಗಿಂತ ಈ ದೇಸಿ ಆ್ಯಪ್ ಜೋಶ್ ತುಂಬಾ ಭಿನ್ನವಾಗಿ ಬಳಕೆದಾರರನ್ನು ಆಕರ್ಷಿಸುತ್ತಿರಲು ಕಾರಣ ವಿಭಿನ್ನ ಶೈಲಿಯ ಕಂಟೆಂಟ್ ಹಾಗೂ ಫನ್ ಜೊತೆಗೆ ವಿಭಿನ್ನತೆ.
ಇದೀಗ ಜೋಶ್ #RealHai ಅಭಿಯಾನ ಪ್ರಾರಂಭಿಸಿದೆ. ಯಾವುದೇ ಫಿಲ್ಟರ್ ಇಲ್ಲದೆ ನೈಜ-ಫನ್ ವೀಡಿಯೋಗಳನ್ನು ಪೋಸ್ಟ್ ಮಾಡುವ ಅವಕಾಶ ಕಲ್ಪಿಸಲಾಗಿದ್ದು ಈ ಕುರಿತು ಅಭಿಯಾನ ಪ್ರಾರಂಭಿಸಿದೆ.
#RealHai ನೈಜತೆಯನ್ನು ಆಚರಿಸಲು ಇರುವ ಅಭಿಯಾನ ಆಗಿದ್ದು ಈ ವಿಶ್ವಕ್ಕೆ ನೀವು ಏನೇ ಆಗಿರಲಿ ನೀವು ನೀವಾಗಿರಲು ಇಲ್ಲಿದೆ ಅವಕಾಶ.
ಅಭಿಯಾನ ಮತ್ತಷ್ಟು ಬಲ ತುಂಬಲು ಬಾಲಿವುಡ್‌ನ ಸಿದ್ಧಾರ್ಥ್ ಮಲ್ಹೋತ್ರ, ನಟಿ ಹನ್ಸಿಕಾ ಮೋಟ್ವಾನಿ ಈ ಅಭಿಯಾನದಲ್ಲಿ ಭಾಗವಹಿಸಿದ್ದು ಸ್ಪೆಷಲ್ ಖ್ಯಾತ ಸಂಗೀತ ಸಂಯೋಜಕ ಸಾಜೀದ್ ಈ ಮ್ಯೂಸಿಕ್‌ಗೆ ಟ್ಯೂನ್ ನೀಡಿದ್ದಾರೆ.
#RealHai ಅಭಿಯಾನದ ಮೂಲಕ ನಿಜವಾದ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುತ್ತಿದೆ. ಡ್ಯಾನ್ಸ್, ಫ್ಯಾಷನ್, ಫಿಟ್ನೆಸ್, ಆಹಾರ, ಕಾಮಿಡಿ, ಮನರಂಜನೆ ಮುಂತಾದ ವೀಡಿಯೋ ಕಂಟೆಂಟ್‌ಗಳನ್ನು ಕ್ರಿಯಾತ್ಮಕವಾಗಿ ಹಾಕಲು ಅವಕಾಶ ಕಲ್ಪಿಸಿದೆ.
#RealHai ಅಭಿಯಾನದಲ್ಲಿ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದ್ದು ಅಬು ಧಾಬಿಯಲ್ಲಿ ನಡೆಯಲಿರುವ IIFA ಅವಾರ್ಡ್ 2022ರಲ್ಲಿ ನಿಮ್ಮ ಎಚ್ಚಿನ ಸೆಲೆಬ್ರಿಟಿಯನ್ನು ಮೀಟ್ ಮಾಡುವ ಅವಕಾಶವನ್ನೂ ಪಡೆಯಬಹುದು.
ಭಾರತೀಯ ಚಿತ್ರರಂಗದಲ್ಲಿ IIFA ಬಹು ನಿರೀಕ್ಷಿತ ಪ್ರಶಸ್ತಿ ಪ್ರಧಾನ ಸಮಾರಂಭವಾಗಿದ್ದು ನೀವು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ಪಡೆಯಬಹುದು, ಏನು ಇದೆಲ್ಲಾ ಕನಸಾಗಿರಬಹುದಾ? ಖಂಡಿತ ಅಲ್ಲ, ನೀವೂ ಕೂಡ ಅವಕಾಶ ಪಡೆಯಬಹುದು.
#RealHai ಚಾಲೆಂಜ್‌ನಲ್ಲಿ ಭಾಗವಹಿಸಿ ಗೆದ್ದರೆ IIFAದಲ್ಲಿ ನಿಮ್ಮ ಮೆಚ್ಚಿನ ಸೆಲೆಬ್ರಿಟಿಯನ್ನು ಬೇಟಿಯಾಗುವ ಅವಕಾಶ ಪಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಕೆಲವೊಂದು ಒಳ್ಳೆಯ ವೀಡಿಯೋ ಕಂಟೆಂಟ್‌ಗಳನ್ನು ವೀಡಿಯೋ ಮಾಡಿ ಅಪ್ಲೋಡ್ ಮಾಡುವುದು.
https://share.myjosh.in/video/124e8eb7-c983-4ac8-aa9d-8d0326fbeae2
https://share.myjosh.in/video/df356caa-3c93-48fc-99bf-06d419174be1?u=0x12ca91d8b5e71da9
https://share.myjosh.in/video/a3cf706d-0130-43dc-b0c7-e29f434aba0a?u=0x12ca91d8b5e71da9
https://share.myjosh.in/video/03dff2a0-0470-4c08-b2bd-1eea0cbe4f36?u=0x12ca91d8b5e71da9
IIFAಗೆ ಗೋಲ್ಡನ್ ಟಿಕೆಟ್ ಪಡೆಯುವುದು ಮಾತ್ರವಲ್ಲ ಅನೇಕ ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದು, ಜೊತೆಗೆ ಐಪಿಎಲ್ ಫಿನಾಲೆ 2022ರಲ್ಲಿ ನಿಮ್ಮ ಮೆಚ್ಚಿನ ಟೀಂನ ಆಟವನ್ನು ಸ್ಟೇಡಿಯಂನಿಂದ ಲೈವ್ ಆಗಿ ನೋಡಬಹುದು.
ಈ ಅಭಿಯಾನವೇ ನೈಜತೆಗೆ ಪ್ರಾಮುಖ್ಯತೆ ನೀಡಿದೆ ಮತ್ಯಾಕೆ ಹಿಂಜರಿಕೆ #RealHaiಚಾಲೆಂಜ್‌ನಲ್ಲಿ ಭಾಗವಹಿಸಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳಿ!



Click it and Unblock the Notifications

