Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಜ್ಯೋತಿಶಾಸ್ತ್ರದ ಪ್ರಕಾರ ರಾಶಿಬೀಜಮಂತ್ರ ನಿತ್ಯ ಪಠಿಸಿದರೆ ಅದೃಷ್ಟ!
ಜ್ಯೋತಿಶಾಸ್ತ್ರದ ಪ್ರಕಾರ ರಾಶಿಚಕ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದು ಇವರ ವ್ಯಕ್ತಿತ್ವ, ಬದುಕು, ಜೀವನದ ಬಗ್ಗೆ ಭವಿಷ್ಯವನ್ನು ತಿಳಿಸುತ್ತದೆ. ರಾಶಿಚಕ್ರಕ್ಕೆ ಕೆಲವು ಶುಭಗಳ ನಡುವೆ ಅಶುಭವೂ ಇರುತ್ತದೆ. ಇದನ್ನು ನಿವಾರಿಸಲು ಜ್ಯೋತಿಶಾಸ್ತ್ರದಲ್ಲಿ ಹಲವು ಪರಿಹಾರಗಳು ಸಹ ಇದೆ. ಇಂಥಾ ಒಂದು ಪರಿಹಾರದಲ್ಲಿ ಪರಿಣಾಮಕಾರಿ ಸಲಹೆ "ರಾಶಿ ಬೀಜ ಮಂತ್ರ".
ರಾಶಿಚಕ್ರದ ಪ್ರಕಾರ ಪ್ರತಿಯೊಂದು ರಾಶಿಗು ಪ್ರತ್ಯೇಕ ರಾಶೀ ಬೀಜ ಮಂತ್ರ ಇರುತ್ತದೆ. ರಾಶಿ ಮಂತ್ರವನ್ನು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ - ಹಗಲು ಅಥವಾ ರಾತ್ರಿಯಲ್ಲಿ ಪಠಿಸಬಹುದು. ಈ ರಾಶಿ ಮಂತ್ರಗಳು ವಾಸ್ತವವಾಗಿ 'ಬೀಜ ಮಂತ್ರ'ವಾಗಿದ್ದು ಯಾವುದೇ ಭಯ, ರೋಗ, ಅಡೆತಡೆಗಳು, ಭ್ರಮೆಗಳು ಇತ್ಯಾದಿಗಳನ್ನು ತೊಡೆದುಹಾಕಲು ಸಹಜ ಶಕ್ತಿಯನ್ನು ಹೊಂದಿವೆಸ ಮತ್ತು ಬದುಕಿನಲ್ಲಿ ಅದೃಷ್ಟ ತರುತ್ತದೆ ಎನ್ನಲಾಗುತ್ತದೆ. ಪ್ರತಿಯೊಂದು ರಾಶಿಯ ಅಧಿಪತಿಗಳು ವಿಭಿನ್ನ ಮಂತ್ರಗಳೊಂದಿಗೆ ಸಂಬಂಧ ಹೊಂದಿದ್ದಾರೆ.
ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಬೇಕು ತಿಳಿಯಲು ಮುಂದೆ ಓದಿ:

ಮೇಷ ರಾಶಿ ಬೀಜ ಮಂತ್ರ
ಓಂ ಐಂ ಕ್ಲೀಂ ಸೌಃ |
ಓಂ ಹ್ರೀಂ ಶ್ರೀ ಲಕ್ಷ್ಮೀ ನಾರಾಯಣಾಭ್ಯಾಂ ನಮಃ ।।

ವೃಷಭ ರಾಶಿ ಬೀಜ ಮಂತ್ರ
ಓಂ ಹ್ರೀಂ ಕ್ಲೀಂ ಶ್ರೀಂ |
ಓಂ ಗೋಪಾಲಾಯ ಉತ್ತರಧ್ವಜಾಯ ನಮಃ ।।

ಮಿಥುನ ರಾಶಿ ಬೀಜ ಮಂತ್ರ
ಓಂ ಶ್ರೀಂ ಏಂ ಸೌಃ |
ಓಂ ಕ್ಲೀಂ ಕೃಷ್ಣಾಯ ನಮಃ ।।

ಕರ್ಕ ರಾಶಿ ಬೀಜ ಮಂತ್ರ
ಓಂ ಏಂ ಕ್ಲೀಂ ಶ್ರೀಂ |
ಓಂ ಹಿರಣ್ಯಗರ್ಭಾಯ ಅವ್ಯಕ್ತರೂಪಿಣೇ ನಮಃ ।।

ಸಿಂಹ ರಾಶಿ ಬೀಜ ಮಂತ್ರ
ಓಂ ಹ್ರೀಂ ಶ್ರೀಂ ಸೌಃ |
ಓಂ ಕ್ಲೀಂ ಬ್ರಾಹ್ಮಣೇ ಜಗದಾಧಾರಾಯ ನಮಃ ।।

ಕನ್ಯಾ ರಾಶಿ ಬೀಜ ಮಂತ್ರ
ಓಂ ಶ್ರೀಂ ಐಂ ಸೌಃ |
ಓಂ ನಮಃ ಪೀಂ ಪೀತಾಂಬರಾಯ ನಮಃ ।।

ತುಲಾ ರಾಶಿ ಬೀಜ ಮಂತ್ರ
ಓಂ ಹ್ರೀಂ ಕ್ಲೀಂ ಶ್ರೀಂ |
ಓಂ ತತ್ವನಿರಂಜನಾಯ ನಮಃ ।।

ವೃಶ್ಚಿಕ ರಾಶಿ ಬೀಜ ಮಂತ್ರ
ಓಂ ಐಂ ಕ್ಲೀಂ ಸೌಃ |
ಓಂ ನಾರಾಯಣಾಯ ಸುರಸಿಂಹಾಯ ನಮಃ ।।

ಧನು ರಾಶಿ ಬೀಜ ಮಂತ್ರ
ಓಂ ಹ್ರೀಂ ಕ್ಲೀಂ ಸೌಃ |
ಓಂ ಶ್ರೀಂ ದೇವಕೃಷ್ಣಾಯ ಊರ್ಧ್ವದನ್ತಾಯ ನಮಃ ।।

ಮಕರ ರಾಶಿ ಬೀಜ ಮಂತ್ರ
ಓಂ ಐಂ ಕ್ಲೀಂ ಹ್ರೀಂ ಶ್ರೀಂ ಸೌಃ |
ಓಂ ಶ್ರೀಂ ವತ್ಸಲಾಯ ನಮಃ ।।

ಕುಂಭ ರಾಶಿ ಬೀಜ ಮಂತ್ರ
ಓಂ ಹ್ರೀಂ ಐಂ ಕ್ಲೀಂ ಶ್ರೀಂ |
ಓಂ ಶ್ರೀಂ ಉಪೇಂದ್ರಾಯ ಅಚ್ಯುತಾಯ ನಮಃ ।।

ಮೀನ ರಾಶಿ ಬೀಜ ಮಂತ್ರ
ಓಂ ಹ್ರೀಂ ಕ್ಲೀಂ ಸೌಃ |
ಓಂ ಆಂ ಕ್ಲೀಂ ಉದ್ಧೃತಾಯ ನಮಃ ।।



Click it and Unblock the Notifications
