ಜೂನ್‌ 5ರಂದು ಸಂಭವಿಸಲಿರುವ ಪೆನಂಬ್ರಲ್ ಚಂದ್ರ ಗ್ರಹಣದ ವಿಶೇಷತೆ ಏನು?

ಖಗೋಳ ವಿಜ್ಞಾನದಲ್ಲಿ ಜೂನ್ ತಿಂಗಳು ತುಂಬಾ ವಿಶೇಷವಾದದ್ದು ಆಗಿದೆ. ಇದೇ ತಿಂಗಳು ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣ ಸಂಭವಿಸಲಿದೆ. 2020ರ ಎರಡನೇ ಚಂದ್ರಗ್ರಹಣ ಹಾಗೂ ಮೊದಲನೇ ಸೂರ್ಯಗ್ರಹಣ ಸಂಭವಿಸಲಿದೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

Lunar Eclipse 202

ಜೂನ್‌5ರಂದು ಘಟಿಸಲಿರುವ ಚಂದ್ರಗ್ರಹಣವನ್ನು ಪೆನಂಬ್ರಲ್ ಚಂದ್ರ ಗ್ರಹಣ ಅಥವಾ ಸ್ಟ್ರಾಬೆರ್ರಿ ಚಂದ್ರಗ್ರಹಣವೆಂದು ಕರೆಯುತ್ತಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಅಡ್ಡಬಂದಾಗ, ಸೂರ್ಯ ಕಿರಣಗಳು ಚಂದ್ರನ ಮೇಲೆ ಬೀಳುವುದಕ್ಕೆ ಭೂಮಿ ಅಡ್ಡಿಯಾಗುತ್ತದೆ. ಈ ವಿದ್ಯಾಮಾನವನ್ನು ಜೂನ್‌ 5ರಂದು ಕಾಣಬಹುದು. ಈ ವರ್ಷದ ಮೊದಲ ಚಂದ್ರಗ್ರಹಣ ಜನವರಿ 10ರಂದು ಸಂಭವಿಸಿತ್ತು.

 ಚಂದ್ರಗ್ರಹಣದ ಸಮಯ

ಚಂದ್ರಗ್ರಹಣದ ಸಮಯ

ಚಂದ್ರಗ್ರಹಣವು ಜೂನ್‌ 5ರ ಮಧ್ಯರಾತ್ರಿ 11:16ಯಿಂದ ಶುರುವಾಗಿ ರಾತ್ರಿ 2:34ಕ್ಕೆ ಕೊನೆಯಾಗುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ. ಈ ಚಂದ್ರಗ್ರಹಣದಲ್ಲಿ ಚಂದ್ರ ಮರೆಯಾಗುವುದಿಲ್ಲ ಅಥವಾ ಕತ್ತಲು ಉಂಟಾಗುವುದಿಲ್ಲ ಅಥವಾ ಚಂದ್ರನ ಆಕಾರದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ, ಬದಲಿಗೆ ಈ ಸಮಯದಲ್ಲಿ ಚಂದ್ರ ಸ್ವಲ್ಪ ಮಸುಕಾಗಿ ಕಾಣಿಸಿಕೊಳ್ಳುತ್ತಾನೆ. ಇದು ಸಂಪೂರ್ಣ ಚಂದ್ರಗ್ರಹಣವಲ್ಲ, ಬದಲಿಗೆ ನೆರಳು ಚಂದ್ರಗ್ರಹಣವಾಗಿದೆ.

ಚಂದ್ರಗ್ರಹಣ ಎಲ್ಲೆಲ್ಲಿ ಕಾಣಸಿಗುವುದು?

ಚಂದ್ರಗ್ರಹಣ ಎಲ್ಲೆಲ್ಲಿ ಕಾಣಸಿಗುವುದು?

ಈ ಗ್ರಹಣವನ್ನು ಭಾರತದಾದ್ಯಂತ ಕಾಣಬಹುದು. ನೀವು ಏಷ್ಯಾ, ಆಸ್ಟ್ರೇಲಿಯಾ, ಯುರೋಪ್ ಮತ್ತು ಆಫ್ರಿಕಾದಲ್ಲಿದ್ದರೆ ಚಂದ್ರನು ನೆರಳು ಗ್ರಹಣವಾಗುವುದನ್ನು ನೀವು ನೋಡಬಹುದು.

ಪೆನಂಬ್ರಲ್ ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 57ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗುತ್ತದೆ. ಹೀಗಾಗಿ ಚಂದ್ರ ಮಸುಕಾಗಿ ಕಾಣಿಸುವುದು.

ಮೋಡವಿದ್ದರೆ ಈ ಚಂದ್ರಗ್ರಹಣದ ವೀಕ್ಷಣೆ ಕಷ್ಟವಾಗಬಹುದು. ಇದನ್ನು ನೋಡಲು ಸಾಧ್ಯವಾದರೆ ಖಂಡಿತವಾಗಿಯೂ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.

ಏನಾದರೂ ಮುನ್ನೆಚ್ಚರಿಕೆ ವಹಿಸಬೇಕೇ?

ಏನಾದರೂ ಮುನ್ನೆಚ್ಚರಿಕೆ ವಹಿಸಬೇಕೇ?

ಸಾಮಾನ್ಯವಾಗಿ ಗ್ರಹಣದ ಕುರಿತಾಗಿ ಎಲ್ಲರಲ್ಲಿಯೂ ಗೊಂದಲವಿರುತ್ತದೆ. ಸೂರ್ಯಗ್ರಹಣವನ್ನು ಎಂದಿಗೂ ಬರಿಗಣ್ಣಿನಿಂದ ನೋಡಬಾರದು. ಆದರೆ ಚಂದ್ರಗ್ರಹಣ ಸೂರ್ಯನ ಪ್ರತಿಫಲಿತ ಕಿರಣಗಳಾದ ಕಾರಣ ಇದನ್ನು ಬರಿಗಣ್ಣಿನಿಂದ ನೋಡಬಹುದು.

ಈ ಗ್ರಹಣ ಪ್ರಾರಂಭದಿಂದ ಕೊನೆಯಾಗುವವರೆಗೆ ಎರಡು ಹಂತಗಳಾಗಿ ವಿಂಗಡಿಸಬಹುದು. ಮೊದಲು ಭೂಮಿಯ ನೆರಳು ಚಂದ್ರನ ಮೇಲೆ ಒಂದು ಪಾರ್ಶ್ವದಿಂದ ಬೀಳುತ್ತಾ ನಿಧಾನವಾಗಿ ಆವರಿಸುತ್ತಾ ಹೋಗುತ್ತದೆ. ಪೂರ್ಣಗ್ರಹಣದ ಸಮಯದಲ್ಲಿ ಚಂದ್ರ ಶೇಕಡಾ ತೊಂಭತ್ತರಷ್ಟು ಗ್ರಹಣಕ್ಕೊಳಗಾಗುತ್ತಾನೆ.

ಬಳಿಕ ಇನ್ನೊಂದು ಪಾರ್ಶ್ವದಿಂದ ನೆರಳು ಸರಿಯುತ್ತಾ ಚಂದ್ರ ಇನ್ನೊಂದು ಪಕ್ಕದಿಂದ ಪ್ರಕಟಗೊಳ್ಳುತ್ತಾ ಹೋಗುತ್ತಾನೆ. ಈ ಎಲ್ಲಾ ಹಂತಗಳನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ಗಮನಿಸಬಹುದು ಎಂದು ತಜ್ಞರು ತಿಳಿಸುತ್ತಾರೆ. ಆದರೆ ಉಪಕರಣಗಳ ಮೂಲಕ ವೀಕ್ಷಿಸಿದರೆ ಇದನ್ನು ಇನ್ನೂ ಚೆನ್ನಾಗಿ ಕಾಣಬಹುದು.

ಇನ್ಯಾವಾಗ ಚಂದ್ರಗ್ರಹಣ ಸಂಭವಿಸಲಿದೆ?

ಇನ್ಯಾವಾಗ ಚಂದ್ರಗ್ರಹಣ ಸಂಭವಿಸಲಿದೆ?

ಈ ಚಂದ್ರಗ್ರಹಣ ಬಳಿಕ ಜುಲೈ 5ರಂದು ಚಂದ್ರಗ್ರಹಣ ಉಂಟಾಗಲಿದೆ. ಇದಾದ ಬಳಿಕ ನವೆಂಬರ್ 30ಕ್ಕೆ ಚಂದ್ರಗ್ರಹಣ ಉಂಟಾಗಲಿದೆ. ಈ ವರ್ಷ ಒಟ್ಟು 4 ಚಂದ್ರಗ್ರಹಣ ಕಾಣಬಹುದು. ಜುಲೈ5ರಂದು ಕೂಡ ಪೂರ್ಣಪ್ರಮಾಣ ಚಂದ್ರಗ್ರಹಣ ಉಂಟಾಗುವುದಿಲ್ಲ, ಉಳಿದವುಗಳಂತೆ ಭಾಗಶಃ ಚಂದ್ರಗ್ರಹಣವಾಗಿರುತ್ತದೆ.

ಚಂದ್ರಗ್ರಹಣದ ಬಳಿಕ ಸಂಭವಿಸಲಿದೆ ಸೂರ್ಯಗ್ರಹಣ

ಚಂದ್ರಗ್ರಹಣದ ಬಳಿಕ ಸಂಭವಿಸಲಿದೆ ಸೂರ್ಯಗ್ರಹಣ

ಜೂನ್‌ ತಿಂಗಳಿನಲ್ಲಿ ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣ ಎರಡೂ ಬಂದಿದೆ. ಚಂದ್ರಗ್ರಹಣವಾದ ಸ್ವಲ್ಪ ದಿನಗಳಲ್ಲಿಯೇ ಜೂನ್‌ 21ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದು.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Penumbral Lunar Eclipse 2020: Date, timings and when to watch

Here are more information about june 5 Lunar Eclipse, Read on,
X
Desktop Bottom Promotion