ಹೊಸ ವರ್ಷ 2023: ವರ್ಷದ 12 ಮಾಸದಲ್ಲಿ ನಾಮಕರಣಕ್ಕೆ ಶುಭದಿನ ಹಾಗೂ ಮುಹೂರ್ತ

ಹಿಂದೂ ಧರ್ಮದಲ್ಲಿ ನಾಮಕರಣ ಸಂಸ್ಕಾರಕ್ಕೆ ಮಹತ್ವದ ಪಾತ್ರವಿದೆ. ಕುಟುಂಬದ ಹಿರಿಯರು ಸೇರಿದಂತೆ ಬಂಧುಬಾಂಧವರ ಸಮ್ಮುಖದಲ್ಲಿ ಮಗುವಿಗೆ ಹೆರಿಸುವ ಶಾಸ್ತ್ರವೇ ನಾಮಕರಣ. ಈ ಶುಭ ಸಮಯ ಮಗುವಿಗೆ ಹೆಸರು ಮತ್ತು ಅದರ ಅಸ್ತಿತ್ವವನ್ನು ದೃಢೀಕರಿಸುತ್ತದೆ.

123

ನವಜಾತ ಶಿಶುವಿಗೆ ನಾಮಕರಣ ಸಮಾರಂಭವು ಹಿಂದೂ ಗ್ರಂಥಗಳಲ್ಲಿ ಪಟ್ಟಿ ಮಾಡಲಾದ ಹದಿನಾರು ವಿಧಿಗಳಲ್ಲಿ ಒಂದಾಗಿದೆ. ನಾಮಕರಣ ಸಮಾರಂಭವು ಮಗುವಿನ ಮೊದಲ ಮತ್ತು ಪ್ರಮುಖ ಸಂಸ್ಕಾರವಾಗಿದೆ. ಮಗುವಿಗೆ ಹೆಸರಿಡುವ ಈ ಶುಭ ಕಾರ್ಯವನ್ನು ಶುಭ ದಿನ ಹಾಗೂ ಮುಹೂರ್ತ ನೋಡಿ ಮಂಗಳಕರ ಸಮಯದಲ್ಲಿ ಮಾಡುವುದು ಹಿಂದೂ ಸಂಪ್ರದಾಯದ ವಾಡಿಕೆ.

ನಾವಿಂದು ಈ ಲೇಖನದಲ್ಲಿ 2023ರಲ್ಲಿ 12ತಿಂಗಳು ಜನವರಿಯಿಂದ ಡಿಸೆಂಬರ್‌ವರೆಗೂ ನಾಮಕರಣಕ್ಕೆ ಇರುವ ಶುಭ ದಿನ ಹಾಗೂ ಮುಹೂರ್ತದ ಬಗ್ಗೆ ನಕ್ಷತ್ರ ಸಹಿತ ಸಂಪೂರ್ಣ ಮಾಹಿತಿ ನೀಡಲಿದ್ದೇವೆ:

ಜನವರಿ 2023: ನಾಮಕರಣಕ್ಕೆ ಶುಭ ಮುಹೂರ್ತ

ಜನವರಿ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ -ಸಮಯ -ನಕ್ಷತ್ರ

1 ಜನವರಿ 2023, ಭಾನುವಾರ - ಬೆಳಿಗ್ಗೆ 7.18 ರಿಂದ 12.48 ರವರೆಗೆ - ಅಶ್ವಿನಿ ನಕ್ಷತ್ರ

4 ಜನವರಿ 2023, ಬುಧವಾರ - ಬೆಳಿಗ್ಗೆ 7:18 ರಿಂದ 5 ಜನವರಿ, 9.26 ರವರೆಗೆ - ರೋಹಿಣಿ ನಕ್ಷತ್ರ

8 ಜನವರಿ 2023, ಭಾನುವಾರ - ಬೆಳಿಗ್ಗೆ 7.19 ರಿಂದ 9 ಜನವರಿ 06:05 ರವರೆಗೆ - ಪುಷ್ಯ ನಕ್ಷತ್ರ

13 ಜನವರಿ 2023, ಶುಕ್ರವಾರ - ಸಂಜೆ 04:35 ರಿಂದ 14 ಜನವರಿ, 07:19 AM ರವರೆಗೆ - ಹಸ್ತಾ ನಕ್ಷತ್ರ

18 ಜನವರಿ 2023, ಬುಧವಾರ - ಬೆಳಿಗ್ಗೆ 7.18 ರಿಂದ ಸಂಜೆ 5:22 ರವರೆಗೆ - ಅನುರಾಧಾ ನಕ್ಷತ್ರ

22 ಜನವರಿ 2023, ಭಾನುವಾರ - ಬೆಳಿಗ್ಗೆ 7.17 ರಿಂದ 24 ಜನವರಿ 12.26 ರವರೆಗೆ - ಶ್ರಾವಣ ನಕ್ಷತ್ರ

25 ಜನವರಿ 2023, ಬುಧವಾರ - ರಾತ್ರಿ 8:05 ರಿಂದ 28 ಜನವರಿ ಬೆಳಗ್ಗೆ 07:15 ರವರೆಗೆ - ಉತ್ತರ ಭಾದ್ರಪದ ನಕ್ಷತ್ರ

30 ಜನವರಿ 2023 ಸೋಮವಾರ - ರಾತ್ರಿ 10:15 ರಿಂದ 31 ಜನವರಿ ಬೆಳಗ್ಗೆ 07:14 ರವರೆಗೆ - ರೋಹಿಣಿ ನಕ್ಷತ್ರ

ಫೆಬ್ರವರಿ 2023: ನಾಮಕರಣಕ್ಕೆ ಶುಭ ಮುಹೂರ್ತ

ಫೆಬ್ರವರಿ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ -ಸಮಯ - ನಕ್ಷತ್ರ

1 ಫೆಬ್ರವರಿ 2023, ಬುಧವಾರ - ಬೆಳಗ್ಗೆ 7.13 ರಿಂದ 2 ಫೆಬ್ರವರಿ ಬೆಳಗ್ಗೆ 03:23 ರವರೆಗೆ - ಮೃಗಶೀರ್ಷ ನಕ್ಷತ್ರ

5 ಫೆಬ್ರವರಿ 2023, ಭಾನುವಾರ - ಬೆಳಗ್ಗೆ 7:11 ರಿಂದ 5 ಫೆಬ್ರವರಿ ಮಧ್ಯಾಹ್ನ 12:13 ರವರೆಗೆ - ಪುಷ್ಯ ನಕ್ಷತ್ರ

9 ಫೆಬ್ರವರಿ 2023, ಗುರುವಾರ - ರಾತ್ರಿ 10:27 ರಿಂದ 11 ಫೆಬ್ರವರಿ ಮಧ್ಯಾಹ್ನ12:18 ರವರೆಗೆ - ಹಸ್ತಾ ನಕ್ಷತ್ರ

14 ಫೆಬ್ರವರಿ 2023 ಮಂಗಳವಾರ - ಮಧ್ಯಾಹ್ನ 2:35 ರಿಂದ 14 ಫೆಬ್ರವರಿ ಬೆಳಗ್ಗೆ 07:04 ರವರೆಗೆ - ಅನುರಾಧ ನಕ್ಷತ್ರ

17 ಫೆಬ್ರವರಿ 2023, ಶುಕ್ರವಾರ - ರಾತ್ರಿ 8:28 ರಿಂದ 18 ಫೆಬ್ರವರಿ ಬೆಳಗ್ಗೆ 07:01 ರವರೆಗೆ - ಉತ್ತರ ಆಷಾಢ ನಕ್ಷತ್ರ

19 ಫೆಬ್ರವರಿ 2023, ಭಾನುವಾರ - ಸಂಜೆ 7 ರಿಂದ 20 ಫೆಬ್ರವರಿ ಬೆಳಗ್ಗೆ 11:46 ರವರೆಗೆ - ಶ್ರಾವಣ ನಕ್ಷತ್ರ

22 ಫೆಬ್ರವರಿ 2023, ಬುಧವಾರ - ಸಂಜೆ 6:57 ರಿಂದ 23 ಫೆಬ್ರವರಿ, ಬೆಳಗ್ಗೆ 03:26 ರವರೆಗೆ - ಉತ್ತರ ಭಾದ್ರಪದ ನಕ್ಷತ್ರ

27 ಫೆಬ್ರವರಿ 2023, ಸೋಮವಾರ - ಬೆಳಿಗ್ಗೆ 5:18 ರಿಂದ 28 ಫೆಬ್ರವರಿ ಬೆಳಗ್ಗೆ 06:51 ರವರೆಗೆ - ರೋಹಿಣಿ ನಕ್ಷತ್ರ

ಮಾರ್ಚ್ 2023: ನಾಮಕರಣಕ್ಕೆ ಶುಭ ಮುಹೂರ್ತ

ಮಾರ್ಚ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ - ಸಮಯ - ನಕ್ಷತ್ರ

1 ಮಾರ್ಚ್ 2023 ಬುಧವಾರ - ಬೆಳಗ್ಗೆ 6:50 ರಿಂದ ಬೆಳಗ್ಗೆ 09:52 ರವರೆಗೆ - ಮೃಗಶೀರ್ಷ ನಕ್ಷತ್ರ

3 ಮಾರ್ಚ್ 2023, ಶುಕ್ರವಾರ - ಮಧ್ಯಾಹ್ನ 3:43 ರಿಂದ ಮಾರ್ಚ್ 4 ಬೆಳಗ್ಗೆ 06:47 ರವರೆಗೆ - ಪುಷ್ಯ ನಕ್ಷತ್ರ

9 ಮಾರ್ಚ್, 2023 ಗುರುವಾರ - ಬೆಳಿಗ್ಗೆ 4:20 ರಿಂದ ಮಾರ್ಚ್ 10 ಬೆಳಿಗ್ಗೆ 05:57 ರವರೆಗೆ - ಹಸ್ತಾನಕ್ಷತ್ರ

13 ಮಾರ್ಚ್ 2023, ಸೋಮವಾರ- ಬೆಳಗ್ಗೆ 08:21 ರಿಂದ 14 ಮಾರ್ಚ್ ಬೆಳಿಗ್ಗೆ 06:36 ರವರೆಗೆ - ಅನುರಾಧ ನಕ್ಷತ್ರ

17 ಮಾರ್ಚ್ 2023, ಶುಕ್ರವಾರ - ಬೆಳಿಗ್ಗೆ 4:47 ರಿಂದ 18 ಮಾರ್ಚ್ ಬೆಳಿಗ್ಗೆ 06:31 ರವರೆಗೆ - ಉತ್ತರ ಆಷಾಢ ನಕ್ಷತ್ರ

19 ಮಾರ್ಚ್ 2023, ಭಾನುವಾರ - ಬೆಳಿಗ್ಗೆ 6:30 ರಿಂದ 19 ಮಾರ್ಚ್ ರಾತ್ರಿ 10:04 ರವರೆಗೆ - ಧನಿಷ್ಠಾ ನಕ್ಷತ್ರ

22 ಮಾರ್ಚ್ 2023, ಬುಧವಾರ - ಬೆಳಿಗ್ಗೆ 6.27 ರಿಂದ 24 ಮಾರ್ಚ್ ಮಧ್ಯಾಹ್ನ 1:22 ರವರೆಗೆ - ಉತ್ತರ ಭಾದ್ರಪದ ನಕ್ಷತ್ರ

26 ಮಾರ್ಚ್ 2023, ಭಾನುವಾರ - ಮಧ್ಯಾಹ್ನ 2:01 ರಿಂದ 28 ಮಾರ್ಚ್ ಬೆಳಿಗ್ಗೆ 06:20 ರವರೆಗೆ - ರೋಹಿಣಿ ನಕ್ಷತ್ರ

ಏಪ್ರಿಲ್ 2023: ನಾಮಕರಣಕ್ಕೆ ಶುಭ ಮುಹೂರ್ತ

ಏಪ್ರಿಲ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ - ಸಮಯ - ನಕ್ಷತ್ರ

1 ಏಪ್ರಿಲ್ 2023 ಶನಿವಾರ - ತಡರಾತ್ರಿ 12:00 ರಿಂದ ತಡರಾತ್ರಿ 01:57 ರವರೆಗೆ - ಪುಷ್ಯ

5 ಏಪ್ರಿಲ್ 2023, ಬುಧವಾರ - ಬೆಳಿಗ್ಗೆ 11.23 ರಿಂದ 6 ಏಪ್ರಿಲ್ ಮಧ್ಯಾಹ್ನ 12:41 ರವರೆಗೆ - ಹಸ್ತಾ

9 ಏಪ್ರಿಲ್ 2023, ಭಾನುವಾರ - ಮಧ್ಯಾಹ್ನ 02:00 ರಿಂದ 10 ಏಪ್ರಿಲ್ ಮಧ್ಯಾಹ್ನ 01:39 ರವರೆಗೆ - ಅನುರಾಧ

13 ಏಪ್ರಿಲ್ 2023, ಗುರುವಾರ - ಬೆಳಿಗ್ಗೆ 10.43 ರಿಂದ 15 ಏಪ್ರಿಲ್ ಬೆಳಿಗ್ಗೆ 06:00 ರವರೆಗೆ - ಉತ್ತರ ಆಷಾಢ

18 ಏಪ್ರಿಲ್ 2023, ಮಂಗಳವಾರ - 18 ಏಪ್ರಿಲ್ 02:28 AM ರಿಂದ 18 ಏಪ್ರಿಲ್ ಬೆಳಿಗ್ಗೆ 5:56 ರವರೆಗೆ - ಉತ್ತರ ಭಾದ್ರಪದ

19 ಏಪ್ರಿಲ್ 2023, ಬುಧವಾರ - ಬೆಳಿಗ್ಗೆ 05:55 ರಿಂದ 20 ಏಪ್ರಿಲ್ ರಾತ್ರಿ 11:10 ರವರೆಗೆ - ರೇವತಿ

23 ಏಪ್ರಿಲ್ 2023, ಭಾನುವಾರ - ಬೆಳಿಗ್ಗೆ 05:52 ರಿಂದ 25 ಏಪ್ರಿಲ್, ತಡರಾತ್ರಿ 02:07 ರವರೆಗೆ - ರೋಹಿಣಿ

28 ಏಪ್ರಿಲ್ 2023, ಶುಕ್ರವಾರ - ತಡರಾತ್ರಿ 12:00 ರಿಂದ ಬೆಳಿಗ್ಗೆ 09:53 ರವರೆಗೆ - ಪುಷ್ಯ

ಮೇ 2023: ನಾಮಕರಣಕ್ಕೆ ಶುಭ ಮುಹೂರ್ತ

ಮೇ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನದ - ಸಮಯ - ನಕ್ಷತ್ರ

3 ಮೇ 2023, ಬುಧವಾರ - ಬೆಳಿಗ್ಗೆ 5:43 ರಿಂದ ರಾತ್ರಿ 8.56 ರವರೆಗೆ - ಹಸ್ತಾ

7 ಮೇ 2023, ಭಾನುವಾರ - ಬೆಳಿಗ್ಗೆ 5:40 ರಿಂದ ರಾತ್ರಿ 8.21 ರವರೆಗೆ - ಅನುರಾಧಾ

10 ಮೇ 2023, ಬುಧವಾರ - ಸಂಜೆ 04:12 ರಿಂದ 11 ಮೇ ಬೆಳಿಗ್ಗೆ 05:35 ರವರೆಗೆ - ಉತ್ತರ ಆಷಾಢ

15 ಮೇ 2023, ಸೋಮವಾರ - ಬೆಳಿಗ್ಗೆ 09:08 ರಿಂದ 16 ಮೇ ಬೆಳಿಗ್ಗೆ 05:34 ರವರೆಗೆ - ಉತ್ತರ ಭಾದ್ರಪದ

17 ಮೇ 2023, ಬುಧವಾರ - ಬೆಳಿಗ್ಗೆ 05:33 ರಿಂದ 18 ಮೇ ಬೆಳಿಗ್ಗೆ 07:22 ರವರೆಗೆ - ರೇವತಿ

21 ಮೇ 2023, ಭಾನುವಾರ - ಬೆಳಿಗ್ಗೆ 05:31 ರಿಂದ 22 ಮೇ ಬೆಳಿಗ್ಗೆ 10:37 ರವರೆಗೆ - ರೋಹಿಣಿ

24 ಮೇ 2023. ಬುಧವಾರ - ಮಧ್ಯಾಹ್ನ 3:06 ರಿಂದ 25 ಮೇ ಮಧ್ಯಾಹ್ನ 03:06 ರವರೆಗೆ - ಪುಷ್ಯ

30 ಮೇ 2023, ಮಂಗಳವಾರ - ಬೆಳಿಗ್ಗೆ 04:29 ರಿಂದ ಬೆಳಿಗ್ಗೆ 05:28 ರವರೆಗೆ - ಹಸ್ತಾ

31 ಮೇ 2023, ಬುಧವಾರ - ಬೆಳಿಗ್ಗೆ 5:28 ರಿಂದ ಬೆಳಿಗ್ಗೆ 06:00 ರವರೆಗೆ - ಹಸ್ತಾ

ಜೂನ್ 2023: ನಾಮಕರಣಕ್ಕಾಗಿ ಶುಭ ಮುಹೂರ್ತ

ಜೂನ್ 2023: ನಾಮಕರಣಕ್ಕಾಗಿ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

7 ಜೂನ್ 2023, ಬುಧವಾರ - ಬೆಳಿಗ್ಗೆ 5:26 ರಿಂದ 9 ಜೂನ್ ಬೆಳಿಗ್ಗೆ 05:09 ರವರೆಗೆ - ಉತ್ತರ ಆಷಾಢ

11 ಜೂನ್ 2023, ಭಾನುವಾರ - ಮಧ್ಯಾಹ್ನ 2:32 ರಿಂದ 13 ಜೂನ್ ಬೆಳಿಗ್ಗೆ 05:26 ರವರೆಗೆ - ಉತ್ತರ ಭಾದ್ರಪದ

14 ಜೂನ್ 2023, ಬುಧವಾರ - ಬೆಳಿಗ್ಗೆ 05:26 ರಿಂದ ಮಧ್ಯಾಹ್ನ 01:40 ರವರೆಗೆ - ಅಶ್ವಿನಿ

16 ಜೂನ್ 2023, ಶುಕ್ರವಾರ - ಮಧ್ಯಾಹ್ನ 03:07 ರಿಂದ 17 ಜೂನ್, ಬೆಳಿಗ್ಗೆ 05:27 ರವರೆಗೆ - ರೋಹಿಣಿ

18 ಜೂನ್ 2023, ಭಾನುವಾರ - ಬೆಳಿಗ್ಗೆ 05:27 ರಿಂದ ಮಧ್ಯಾಹ್ನ 06:06 ರವರೆಗೆ - ಮೃಗಶಿರ

21 ಜೂನ್ 2023, ಬುಧವಾರ - ಬೆಳಿಗ್ಗೆ 05:27 ರಿಂದ ರಾತ್ರಿ 10:36 ರವರೆಗೆ - ಪುಷ್ಯ

26 ಜೂನ್ 2023, ಸೋಮವಾರ - ಮಧ್ಯಾಹ್ನ 12:44 ರಿಂದ 27 ಜೂನ್ ಬೆಳಿಗ್ಗೆ 05:29 ರವರೆಗೆ - ಹಸ್ತಾ

30 ಜೂನ್ 2023, ಶುಕ್ರವಾರ - ಬೆಳಿಗ್ಗೆ 4:10 ರಿಂದ ಜುಲೈ 1 ರವರೆಗೆ ಬೆಳಿಗ್ಗೆ 5:30 ರವರೆಗೆ - ಅನುರಾಧಾ

ಜುಲೈ 2023: ನಾಮಕರಣಕ್ಕೆ ಶುಭ ಮುಹೂರ್ತ

ಜುಲೈ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

5 ಜುಲೈ 2023, ಬುಧವಾರ - ಬೆಳಿಗ್ಗೆ 5:32 ರಿಂದ ಜುಲೈ 7 ಮಧ್ಯಾಹ್ನ 12.25ರವರೆಗೆ - ಉತ್ತರ ಆಷಾಢ

9 ಜುಲೈ 2023, ಭಾನುವಾರ - ಬೆಳಿಗ್ಗೆ 5:34 ರಿಂದ 11 ಜುಲೈ - ಉತ್ತರ ಭಾದ್ರಪದ

13 ಜುಲೈ 2023, ಗುರುವಾರ - ಬೆಳಿಗ್ಗೆ 8.52 ರಿಂದ ಮಧ್ಯಾಹ್ನ 3.37 ರವರೆಗೆ - ರೋಹಿಣಿ

18 ಜುಲೈ 2023, ಮಂಗಳವಾರ - ಬೆಳಿಗ್ಗೆ 05:11 ರಿಂದ ಬೆಳಿಗ್ಗೆ 05:38 ರವರೆಗೆ - ಪುಷ್ಯ

19 ಜುಲೈ 2023, ಬುಧವಾರ - ಬೆಳಿಗ್ಗೆ 05:39 ರಿಂದ ಬೆಳಿಗ್ಗೆ 07:58 ರವರೆಗೆ- ಪುಷ್ಯ

23 ಜುಲೈ 2023, ಭಾನುವಾರ - ಸಂಜೆ 07:47 ರಿಂದ 24 ಜುಲೈ ರಾತ್ರಿ 10:12 ರವರೆಗೆ- ಹಸ್ತಾ

28 ಜುಲೈ 2023, ಶುಕ್ರವಾರ - ತಡರಾತ್ರಿ 01:28 ರಿಂದ 29 ಜುಲೈ ತಡರಾತ್ರಿ 12:55 ರವರೆಗೆ - ಅನುರಾಧ

31 ಜುಲೈ 2023 ಸೋಮವಾರ - ಸಂಜೆ 06:58 ರಿಂದ 1 ಆಗಸ್ಟ್ ಬೆಳಿಗ್ಗೆ 05:46 ರವರೆಗೆ- ಉತ್ತರ ಆಷಾಢ

ಆಗಸ್ಟ್ 2023: ನಾಮಕರಣಕ್ಕೆ ಶುಭ ಮುಹೂರ್ತ

ಆಗಸ್ಟ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

2 ಆಗಸ್ಟ್ 2023, ಬುಧವಾರ - ಬೆಳಿಗ್ಗೆ 05:46 ರಿಂದ 3 ಆಗಸ್ಟ್, ಬೆಳಿಗ್ಗೆ 9.56 ರವರೆಗೆ- ಶ್ರಾವಣ

5 ಆಗಸ್ಟ್ 2023, ಶನಿವಾರ - ಬೆಳಿಗ್ಗೆ 4:44 ರಿಂದ ಬೆಳಿಗ್ಗೆ 5:48 ರವರೆಗೆ - ಉತ್ತರ ಭಾದ್ರಪದ

6 ಆಗಸ್ಟ್ 2023, ಭಾನುವಾರ - ಬೆಳಿಗ್ಗೆ 5:49 ರಿಂದ 8 ಆಗಸ್ಟ್ ತಡರಾತ್ರಿ 1:16 ರವರೆಗೆ - ರೇವತಿ

10 ಆಗಸ್ಟ್ 2023, ಗುರುವಾರ - ಬೆಳಿಗ್ಗೆ 2:29 ರಿಂದ 12 ಆಗಸ್ಟ್ ಬೆಳಿಗ್ಗೆ 5:52 ರವರೆಗೆ - ರೋಹಿಣಿ

14 ಆಗಸ್ಟ್ 2023, ಸೋಮವಾರ - ಬೆಳಿಗ್ಗೆ 11:07 ರಿಂದ 15 ಆಗಸ್ಟ್, ಬೆಳಿಗ್ಗೆ 5:53 ರವರೆಗೆ - ಪುಷ್ಯ

20 ಆಗಸ್ಟ್ 2023, ಭಾನುವಾರ - ಬೆಳಿಗ್ಗೆ 5:56 ರಿಂದ 21 ಆಗಸ್ಟ್ ಬೆಳಿಗ್ಗೆ 4:22 ರವರೆಗೆ - ಹಸ್ತ

24 ಆಗಸ್ಟ್ 2023, ಗುರುವಾರ - ಬೆಳಿಗ್ಗೆ 9:04 ರಿಂದ 25 ಆಗಸ್ಟ್ ಬೆಳಿಗ್ಗೆ 9:14 ರವರೆಗೆ - ಅನುರಾಧ

28 ಆಗಸ್ಟ್ 2023, ಸೋಮವಾರ - ಬೆಳಿಗ್ಗೆ 5:15 ರಿಂದ 29 ಆಗಸ್ಟ್ ಬೆಳಿಗ್ಗೆ 06:01 ರವರೆಗೆ - ಉತ್ತರ ಆಷಾಢ

30 ಆಗಸ್ಟ್ 2023, ಬುಧವಾರ - ಬೆಳಿಗ್ಗೆ 6:01 ರಿಂದ ಸಂಜೆ 8:46 ರವರೆಗೆ - ಧನಿಷ್ಠಾ

ಸೆಪ್ಟೆಂಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ಸೆಪ್ಟೆಂಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

1 ಸೆಪ್ಟೆಂಬರ್ 2023, ಶುಕ್ರವಾರ - ಮಧ್ಯಾಹ್ನ 2:56 ರಿಂದ 2 ಸೆಪ್ಟೆಂಬರ್ ಬೆಳಿಗ್ಗೆ 06:03 ರವರೆಗೆ - ಉತ್ತರ ಭಾದ್ರಪದ

3 ಸೆಪ್ಟೆಂಬರ್ 2023, ಭಾನುವಾರ - ಬೆಳಿಗ್ಗೆ 6:03 ರಿಂದ 4 ಸೆಪ್ಟೆಂಬರ್ ಬೆಳಿಗ್ಗೆ 9:26 ರವರೆಗೆ - ರೇವತಿ

6 ಸೆಪ್ಟೆಂಬರ್ 2023, ಬುಧವಾರ - ಬೆಳಿಗ್ಗೆ 9.20 ರಿಂದ 8 ಸೆಪ್ಟೆಂಬರ್ ಮಧ್ಯಾಹ್ನ 12:09 ರವರೆಗೆ - ರೋಹಿಣಿ

10 ಸೆಪ್ಟೆಂಬರ್ 2023, ಭಾನುವಾರ - ಬೆಳಿಗ್ಗೆ 5:06 ರಿಂದ 11 ಸೆಪ್ಟೆಂಬರ್ ರಾತ್ರಿ 8:01 ರವರೆಗೆ - ಪುಷ್ಯ

17 ಸೆಪ್ಟೆಂಬರ್ 2023, ಭಾನುವಾರ - ಬೆಳಿಗ್ಗೆ 6:10 ರಿಂದ ಬೆಳಿಗ್ಗೆ 10:02 ರವರೆಗೆ - ಹಸ್ತಾ

20 ಸೆಪ್ಟೆಂಬರ್ 2023, ಬುಧವಾರ - ಮಧ್ಯಾಹ್ನ 2:58 ರಿಂದ 21 ಸೆಪ್ಟೆಂಬರ್ ಮಧ್ಯಾಹ್ನ 3:35 ರವರೆಗೆ - ಅನುರಾಧ

24 ಸೆಪ್ಟೆಂಬರ್ 2023, ಭಾನುವಾರ - ಮಧ್ಯಾಹ್ನ 1:41 ರಿಂದ 26 ಸೆಪ್ಟೆಂಬರ್ ಬೆಳಿಗ್ಗೆ 6:14 ರವರೆಗೆ - ಉತ್ತರ ಆಷಾಢ

27 ಸೆಪ್ಟೆಂಬರ್ 2023, ಬುಧವಾರ - ಬೆಳಿಗ್ಗೆ 6:15 ರಿಂದ ಬೆಳಿಗ್ಗೆ 7:10 ರವರೆಗೆ - ಧನಿಷ್ಠಾ

29 ಸೆಪ್ಟೆಂಬರ್ 2023, ಶುಕ್ರವಾರ - ತಡರಾತ್ರಿ 1:48 ರಿಂದ 30 ಸೆಪ್ಟೆಂಬರ್, ಬೆಳಿಗ್ಗೆ 6:17 ರವರೆಗೆ - ಉತ್ತರ ಭಾದ್ರಪದ

ಅಕ್ಟೋಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ಅಕ್ಟೋಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

1 ಅಕ್ಟೋಬರ್ 2023, ಭಾನುವಾರ - ಬೆಳಿಗ್ಗೆ 6:17 ರಿಂದ 7.27 ರವರೆಗೆ - ಅಶ್ವಿನಿ

4 ಅಕ್ಟೋಬರ್ 2023, ಬುಧವಾರ - ಸಂಜೆ 6.19 ರಿಂದ 5 ಅಕ್ಟೋಬರ್ ಸಂಜೆ 7:40 ರವರೆಗೆ - ರೋಹಿಣಿ

8 ಅಕ್ಟೋಬರ್ 2023, ಭಾನುವಾರ - ಬೆಳಿಗ್ಗೆ 6.21 ರಿಂದ 9 ಅಕ್ಟೋಬರ್ ಮಧ್ಯಾಹ್ನ 2:45 ರವರೆಗೆ - ಪುಷ್ಯ

13 ಅಕ್ಟೋಬರ್ 2023, ಶುಕ್ರವಾರ - ಮಧ್ಯಾಹ್ನ 2:11 ರಿಂದ ಅಕ್ಟೋಬರ್ 14 ಬೆಳಿಗ್ಗೆ 6.24 ರವರೆಗೆ - ಹಸ್ತ

18 ಅಕ್ಟೋಬರ್ 2023, ಬುಧವಾರ - ಬೆಳಿಗ್ಗೆ 6:27 ರಿಂದ ರಾತ್ರಿ 9:00 ರವರೆಗೆ - ಅನುರಾಧ

22 ಅಕ್ಟೋಬರ್ 2023, ಭಾನುವಾರ - ಬೆಳಿಗ್ಗೆ 6.29 ರಿಂದ ಅಕ್ಟೋಬರ್ 24 ಬೆಳಿಗ್ಗೆ 6:31 ರವರೆಗೆ - ಉತ್ತರ ಆಷಾಢ

26 ಅಕ್ಟೋಬರ್ 2023, ಗುರುವಾರ - ಬೆಳಿಗ್ಗೆ 11.27 ರಿಂದ 28 ಅಕ್ಟೋಬರ್ ಬೆಳಿಗ್ಗೆ 6:33 ರವರೆಗೆ - ಉತ್ತರ ಭಾದ್ರಪದ

31 ಅಕ್ಟೋಬರ್ 2023, ಮಂಗಳವಾರ - ಬೆಳಿಗ್ಗೆ 4:01 ರಿಂದ ಬೆಳಿಗ್ಗೆ 6:35 ರವರೆಗೆ - ರೋಹಿಣಿ

ನವೆಂಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ನವೆಂಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

1 ನವೆಂಬರ್ 2023, ಬುಧವಾರ - ಬೆಳಿಗ್ಗೆ 06:36 ರಿಂದ 2 ನವೆಂಬರ್, ಬೆಳಿಗ್ಗೆ 04:36 AM ರವರೆಗೆ - ಮೃಗಶೀರ್ಷ

5 ನವೆಂಬರ್ 2023, ಭಾನುವಾರ - ಬೆಳಿಗ್ಗೆ 6:39 ರಿಂದ ಬೆಳಿಗ್ಗೆ 10:29 ರವರೆಗೆ - ಪುಷ್ಯ

9 ನವೆಂಬರ್ 2023, ಗುರುವಾರ - ರಾತ್ರಿ 9:57 ರಿಂದ 11 ನವೆಂಬರ್ ತಡರಾತ್ರಿ 12:08 ರವರೆಗೆ - ಹಸ್ತಾ

14 ನವೆಂಬರ್ 2023, ಮಂಗಳವಾರ - ಮಧ್ಯಾಹ್ನ 3:23 ರಿಂದ ಬೆಳಿಗ್ಗೆ 6:46 ರವರೆಗೆ - ಅನುರಾಧ

18 ನವೆಂಬರ್ 2023, ಶನಿವಾರ - ಬೆಳಿಗ್ಗೆ 1:17 ರಿಂದ ಸಂಜೆ 6.49 ರವರೆಗೆ - ಉತ್ತರ ಆಷಾಢ

19 ನವೆಂಬರ್ 2023, ಭಾನುವಾರ - ಬೆಳಿಗ್ಗೆ 6.50 ರಿಂದ 20 ನವೆಂಬರ್ ಬೆಳಿಗ್ಗೆ 9:26 ರವರೆಗೆ - ಶ್ರಾವಣ

22 ನವೆಂಬರ್ 2023, ಬುಧವಾರ - ಸಂಜೆ 6.37 ರಿಂದ 25 ನವೆಂಬರ್ ಬೆಳಿಗ್ಗೆ 6:55 ರವರೆಗೆ - ಉತ್ತರ ಭಾದ್ರಪದ

27 ನವೆಂಬರ್ 2023, ಸೋಮವಾರ - ಮಧ್ಯಾಹ್ನ 1:35 ರಿಂದ 28 ನವೆಂಬರ್ ಸಂಜೆ 6.57 ರವರೆಗೆ - ರೋಹಿಣಿ

29 ನವೆಂಬರ್ 2023, ಬುಧವಾರ - ಬೆಳಿಗ್ಗೆ 6:58 ರಿಂದ ಮಧ್ಯಾಹ್ನ 1:59 ರವರೆಗೆ - ಮೃಗಶೀರ್ಷ

ಡಿಸೆಂಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ಡಿಸೆಂಬರ್ 2023: ನಾಮಕರಣಕ್ಕೆ ಶುಭ ಮುಹೂರ್ತ

ದಿನ ಸಮಯ ನಕ್ಷತ್ರ

1 ಡಿಸೆಂಬರ್ 2023, ಶುಕ್ರವಾರ - ಬೆಳಿಗ್ಗೆ 4:40 ರಿಂದ ಡಿಸೆಂಬರ್ 2 ಬೆಳಿಗ್ಗೆ 7:00 ರವರೆಗೆ - ಪುಷ್ಯ

7 ಡಿಸೆಂಬರ್ 2023, ಗುರುವಾರ - ಬೆಳಿಗ್ಗೆ 6.28 ರಿಂದ 8 ಡಿಸೆಂಬರ್ ಬೆಳಿಗ್ಗೆ 8:54 ರವರೆಗೆ - ಹಸ್ತಾ

11 ಡಿಸೆಂಬರ್ 2023, ಸೋಮವಾರ - ಮಧ್ಯಾಹ್ನ 12.13 ರಿಂದ 12 ಡಿಸೆಂಬರ್ ಬೆಳಿಗ್ಗೆ 7:08 ರವರೆಗೆ - ಅನುರಾಧ

15 ಡಿಸೆಂಬರ್ 2023, ಶುಕ್ರವಾರ - ಬೆಳಿಗ್ಗೆ 8.10 ರಿಂದ 16 ಡಿಸೆಂಬರ್ ಬೆಳಿಗ್ಗೆ 7:10 ರವರೆಗೆ - ಉತ್ತರ ಆಷಾಢ

17 ಡಿಸೆಂಬರ್ 2023, ಭಾನುವಾರ - ಬೆಳಿಗ್ಗೆ 7:11 ರಿಂದ 18 ಡಿಸೆಂಬರ್ ತಡರಾತ್ರಿ 2:54 ರವರೆಗೆ - ಧನಿಷ್ಠಾ

20 ಡಿಸೆಂಬರ್ 2023, ಬುಧವಾರ - ಬೆಳಿಗ್ಗೆ 7:13 ರಿಂದ 22 ಡಿಸೆಂಬರ್ ರಾತ್ರಿ 9:36 ರವರೆಗೆ - ಉತ್ತರ ಭಾದ್ರಪದ

24 ಡಿಸೆಂಬರ್ 2023, ಭಾನುವಾರ - ಬೆಳಿಗ್ಗೆ 9:19 ರಿಂದ ಡಿಸೆಂಬರ್ 26 ಬೆಳಿಗ್ಗೆ 7.15 ರವರೆಗೆ - ರೋಹಿಣಿ

29 ಡಿಸೆಂಬರ್ 2023, ಶುಕ್ರವಾರ - ತಡರಾತ್ರಿ 1:04 ರಿಂದ 30 ಡಿಸೆಂಬರ್ ಬೆಳಿಗ್ಗೆ 3:09 ರವರೆಗೆ - ಪುಷ್ಯ

English summary

Namkaran Muhurat 2023 Dates, Shubh Muhurat & Rituals; Here is the List in Kannada

Here we are discussing about Namkaran Muhurat 2023 Dates, Shubh Muhurat & Rituals; Here is the List in Kannada. Read more.
Story first published: Saturday, December 10, 2022, 23:00 [IST]
X
Desktop Bottom Promotion