Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಹೋಳಿ ಹಬ್ಬ 2021: ನಿಮ್ಮ ರಾಶಿಗೆ ಈ ಬಣ್ಣಗಳು ತುಂಬಾ ಅದೃಷ್ಟ
ಬಣ್ಣದ ಹಬ್ಬ ಹೋಳಿ ಬಂದೇ ಬಿಟ್ಟಿದೆ. ಮಾರ್ಚ್ 28ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ 2020ರಿಂದ ಹೋಳಿ ಹಬ್ಬದ ಸಡಗರವನ್ನು ಕರೋನಾ ಕಟ್ಟಿ ಹಾಕಿದೆ. ಕಳೆದ ವರ್ಷ ಲಾಕ್‌ಡೌನ್ ಕಾರಣದಿಂದಾಗಿ ಹೋಳಿ ಸಡಗರವೇ ಕಣ್ಮರೆಯಾಗಿತ್ತು. 2021ರಲ್ಲಿ ಕೊರೊನಾದ ಹಾವಳಿ ಕಡಿಮೆಯಾಗುವುದನ್ನು ನೋಡಿ ಈ ವರ್ಷ ಎಲ್ಲಾ ಹಬ್ಬವನ್ನು ಬಡ್ಡಿ ಸಹಿತ ಆಚರಿಸಬಹುದು ಎಂದು ಜನರಿಗೆ ಖುಷಿಯಾಗಿತ್ತು.

ಆದರೆ ಕೊರೊನಾ ಎರಡನೇ ಅಲೆ ಶುರುವಾಗಿರುವುದರಿಂದ ಮತ್ತೆ ನಿರಾಸೆ ಮೂಡಿದೆ. ಏನೇ ಆಗಲಿ ನಮ್ಮ ಸರಕ್ಷತೆಗೆ ಮೊದಲ ಆದ್ಯತೆ ನೀಡಬೇಕು, ಕರೋನಾ ಸಮಯದಲ್ಲಿ ಹೋಳಿಯನ್ನು ಮನೆಯವರಷ್ಟೇ ಆಚರಿಸುವುದು ಒಳ್ಳೆಯದು, ಹೊರಗಡೆ ಹೋಗುವುದರಿಂದ ಕೊರೊನಾ ಹರಡುವುದರ ಸಾಧ್ಯತೆ ಹೆಚ್ಚು. ಆದ್ದರಿಂದ ಸ್ಟೇ ಸೇಫ್ ಎಂದು ಹೇಳುತ್ತಾ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣದ ಆಟ ಆಡಲು ನಿಮ್ಮ ರಾಶಿಗೆ ಯಾವ ಬಣ್ಣ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ:
ಮೇಷ ರಾಶಿಯವರಿಗೆ ಹಳದಿ, ಕೆಂಪು, ಪಿಂಕ್ ಬಣ್ಣ ತುಂಬಾ ಒಳ್ಳೆಯದು.

ವೃಷಭ ರಾಶಿ
ವೃಷಭ ರಾಶಿಯವರಿಗೆ ಹಸಿರು ಹಾಗೂ ಲೈಟ್ ಪಿಂಕ್ ಬಣ್ಣ ಅದೃಷ್ಟದ ಬಣ್ಣವಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸಿಲ್ವರ್ ಹಾಗೂ ಹಸಿರು ಅದೃಷ್ಟದ ಬಣ್ಣವಾಗಿದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಹೊಳೆಯುವ ಚಿನ್ನ ಹಾಗೂ ಬೆಳ್ಳಿಯ ಬಣ್ಣ ಅದೃಷ್ಟದ ಬಣ್ಣವಾಗಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಆರೇಂಜ್, ಕೇಸರಿ ಈ ರೀತಿಯ ಬಣ್ಣವು ತುಂಬಾ ಅದೃಷ್ಟದ ಬಣ್ಣವಾಗಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಬ್ರೌನ್ ಅಥವಾ ತೆಳು ಹಳದಿ ಅದೃಷ್ಟದ ಬಣ್ಣವಾಗಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಕಡು ನೀಲಿ, ಕೆಂಪು, ಆಕಾಶ ನೀಲಿ, ನೇರಳೆ ಬಣ್ಣ ಅದೃಷ್ಟದ ಬಣ್ಣಗಳಾಗಿವೆ.

ವೃಶ್ಷಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಚೆರ್ರಿ ಕೆಂಪು, ಕೆಂಪು ಗುಲಾಬಿ ಬಣ್ಣ, ಪಿಂಕ್, ಬಿಳಿ ಇವೆಲ್ಲಾ ಅದೃಷ್ಟದ ಬಣ್ಣವಾಗಿದೆ.

ಧನು ರಾಶಿ
ಧನು ರಾಶಿಯವರಿಗೆ ವಿವಿಧ ಬಗೆಯ ಹಳದಿ ಬಣ್ಣ ಅಂದ್ರೆ ತೆಳು ಹಳದಿ ಬಣ್ಣ, ಕಡು ಹಳದಿ ಬಣ್ಣ ಈ ಎಲ್ಲಾ ಶೇಡ್‌ಗಳು ಅದೃಷ್ಟದ ಬಣ್ಣವಾಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ನೀಲಿ, ಆಕಾಶ ನೀಲಿ, ಬಿಳಿ ಬಣ್ಣ ಅದೃಷ್ಟದ ಬಣ್ಣಗಳಾಗಿವೆ.

ಕುಂಭ ರಾಶಿ
ಕುಂಭ ರಾಶಿಯವರೇ ನಿಮಗೆ ಹಸಿರು, ನೀಲಿ, ಆಕಾಶ ನೀಲಿ, ನೇರಳೆ ಇವು ನಿಮ್ಮ ಅದೃಷ್ಟದ ಬಣ್ಣಗಳಾಗಿವೆ.

ಮೀನ ರಾಶಿ
ಮೀನ ರಾಶಿಯವರಿಗೆ ಹಸಿರು, ಕೆಂಪು, ಬೂದು , ಪಿಂಕ್ ಈ ಬಣ್ಣಗಳು ಅದೃಷ್ಟದ ಬಣ್ಣವಾಗಿದೆ.
ನೀವು ಹೋಳಿ ಆಡಲು ನಿಮ್ಮ ಅದೃಷ್ಟದ ಬಣ್ಣ ಬಳಸಿದರೆ ಮತ್ತಷ್ಟು ಒಳ್ಳೆಯದು.



Click it and Unblock the Notifications
