Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
Marriage Dates 2023ರಲ್ಲಿ ಮದುವೆಗೆ ತುಂಬಾ ಶ್ರೇಷ್ಠವಾದ ದಿನಗಳು ಇವೇ ನೋಡಿ
ನೀವು 2023ರ ಮದುವೆಗೆ ಶುಭ ಮುಹೂರ್ತ ಯಾವುದೆಂದು ತಿಳಿಯಲು ಬಯಸುವುದಾದರೆ ಇಲ್ಲಿ ಅದರ ಬಗ್ಗೆ ಮಾಹಿತಿ ನೀಡಲಾಗಿದೆ.

ಅಲ್ಲದೆ ಮದುವೆ ಮಂಟಪಗಳು 3-4 ತಿಂಗಳ ಮುಂಚೆಯೇ ಬುಕ್ ಆಗುವುದರಿಂದ ಮದುವೆ ತಕ್ಷಣ ಮಾಡಬೇಕೆಂದರೆ ನಿಮಗೆ ಬೇಕಾದ ಮಂಟಪ ಸಿಗುವುದು ಕಷ್ಟ, ಆದ್ದರಿಂದ ನೀವು ಅಥವಾ ನಿಮ್ಮ ಮನೆಯಲ್ಲಿ 2023ರಲ್ಲಿ ಮದುವೆ ಶುಭಕಾರ್ಯವಿದ್ದರೆ ಈ ದಿನಾಂಕಗಳು ಮದುವೆಗೆ ತುಂಬಾನೇ ಯೋಗ್ಯವಾಗಿವೆ ನೋಡಿ.
ದಿನ ಮದುವೆಗೆ ಯೋಗ್ಯವಾಗಿದೆ ಎಂಬ ಮಾಹಿತಿ ನೀಡಲಾಗಿದೆ ನೋಡಿ:

ಜನವರಿ-ಏಪ್ರಿಲ್
ತಿಂಗಳು
1. ಮಾಘ-ನವಮಿ
ದಿನಾಂಕ: ಜನವರಿ 15, 2023
ದಿನ: ಭಾನುವಾರ
ನಕ್ಷತ್ರ: ಸ್ವಾತಿ
ರಾಶಿ: ತುಲಾ
ಸಮಯ : ಸಂಜೆ 7:12ರಿಂದ 7:15ರವರೆಗೆ
2. ಮಾಘ- ಏಕಾದಶಿ, ದ್ವಾದಶಿ
ದಿನಾಂಕ: ಜನವರಿ 18, 2023
ದಿನ: ಬುಧವಾರ
ರಾಶಿ: ವೃಶ್ಚಿಕ
ನಕ್ಷತ್ರ: ಅನುರಾಧ
ಸಮಯ: ಬೆಳಗ್ಗೆ 7:15ರಿಂದ ಸಂಜೆ 5:23ರವರೆಗೆ
3. ಮಾಘ -ಪಂಚಮಿ
ದಿನಾಂಕ: ಜನವರಿ 25, 2023
ದಿನ: ಬುಧವಾರ
ರಾಶಿ: ಕುಂಭ
ನಕ್ಷತ್ರ: ಉತ್ತರ ಭಾದ್ರಪದ
ಸಮಯ: ರಾತ್ರಿ 08:05ರಿಂದ ಜನವರಿ 26 ಬೆಳಗ್ಗೆ 7:12ರವರೆಗೆ
4 ಮಾಘ-ಪಂಚಮಿ-ಷಷ್ಠಿ
ದಿನಾಂಕ: ಜನವರಿ 26, 2023
ದಿನ: ಗುರುವಾರ
ರಾಶಿ: ಮೀನ
ನಕ್ಷತ್ರ: ಉತ್ತರ ಭಾದ್ರಪದ ರೇವತಿ
ಸಮಯ: ಬೆಳಗ್ಗೆ 7:12ರಿಂದ ಜನವರಿ 27 ಬೆಳಗ್ಗೆ 7:12ರವರೆಗೆ
5. ಮಾಘ-ಪಂಚಮಿ ಸಪ್ತಮಿ
ದಿನಾಂಕ: ಜನವರಿ 27, 2023
ದಿನ: ಶುಕ್ರವಾರ
ರಾಶಿ: ಮೀನ-ಕುಂಭ
ನಕ್ಷತ್ರ: ರೇವತಿ
ಸಮಯ: ಬೆಳಗ್ಗೆ 7:12ರಿಂದ 12:42ರವರೆಗೆ
6: ಮಾಘ-ದಶಮಿ
ದಿನಾಂಕ :ಜನವರಿ 30, 2023
ದಿನ: ಸೋಮವಾರ
ರಾಶಿ: ವೃಶ್ಚಿಕ
ನಕ್ಷತ್ರ: ಅನುರಾಧ
ಸಮಯ: ರಾತ್ರಿ 10:15ರಿಂದ ಜನವರಿ 31 ಬೆಳಗ್ಗೆ 06:46ರವರೆಗೆ
*************
ಫೆಬ್ರವರಿ
ತಿಂಗಳು-ತಿಥಿ (Month)-
1. ಫಲ್ಗುಣ
ದಿನಾಂಕ : ಫೆಬ್ರವರಿ 7, 2023
ದಿನ: ಮಂಗಳವಾರ
ರಾಶಿ: ಸಿಂಹ
ನಕ್ಷತ್ರ: ಮಘಾ
ಸಮಯ: ಬೆಳಗ್ಗೆ 9:06ರಿಂದ 04:03ರವರೆಗೆ
2. ಫಲ್ಗುಣ- ಚತುರ್ಥಿ
ದಿನಾಂಕ : 9
ದಿನ: ಗುರುವಾರ
ರಾಶಿ:ಕನ್ಯಾ
ನಕ್ಷತ್ರ: ಉತ್ತರ ಫಲ್ಗುಣಿ, ಹಸ್ತ
ಸಮಯ: ಬೆಳಗ್ಗೆ 07:05ರಿಂದ ಫೆಬ್ರವರಿ 10 ಬೆಳಗ್ಗೆ 07:04ರವರೆಗೆ
3. ಫಲ್ಗುಣ-ಪಂಚಮಿ
ದಿನಾಂಕ : 10
ದಿನ:ಶುಕ್ರವಾರ
ರಾಶಿ: ಕನ್ಯಾ
ನಕ್ಷತ್ರ: ಹಸ್ತ
ಸಮಯ: ಬೆಳಗ್ಗೆ 7:04ರಿಂದ ಸಂಜೆ 04:45ರವರೆಗೆ
4. ಫಲ್ಗುಣ -ಸಪ್ತಮಿ
ದಿನಾಂಕ : 12
ದಿನ:ಭಾನುವಾರ
ರಾಶಿ: ತುಲಾ
ನಕ್ಷತ್ರ: ಸ್ವಾತಿ
ಸಮಯ: ರಾತ್ರಿ 9:50ರಿಂದ ಮಧ್ಯಾರಾತ್ರಿ 2:27ರವರೆಗೆ
5. ಫಲ್ಗುಣ-ಅಷ್ಟಮಿ
ದಿನಾಂಕ : 13
ದಿನ:ಸೋಮವಾರ
ರಾಶಿ: ತುಲಾ-ವೃಶ್ಚಿಕ
ನಕ್ಷತ್ರ: ಅನುರಾಧ
ಸಮಯ: ಮಧ್ಯರಾತ್ರಿ 02:36ರಿಂದ ಬೆಳಗ್ಗೆ 07:01ರವರೆಗೆ
6. ಫಲ್ಗುಣ-ನವಮಿ
ದಿನಾಂಕ : 14
ದಿನ:ಮಂಗಳವಾರ
ರಾಶಿ: ವೃಶ್ಚಿಕ
ನಕ್ಷತ್ರ: ಅನುರಾಧ
ಸಮಯ: ಬೆಳಗ್ಗೆ 7:01ರಿಂದ ಮಧ್ಯಾಹ್ನ 10:53ರವರೆಗೆ
7. ಫಲ್ಗುಣ- ಏಕಾದಶಿ
ದಿನಾಂಕ : 16
ದಿನ:ಗುರುವಾರ
ರಾಶಿ: ಧನು
ನಕ್ಷತ್ರ: ಮೂಲ
ಸಮಯ: ಬೆಳಗ್ಗೆ 6:53ರಿಂದ 10:59ರವರೆಗೆ
8.ಫಲ್ಗುಣ-ತೃತೀಯಾ, ಚತುರ್ಥಿ
ದಿನಾಂಕ : 22
ದಿನ:ಬುಧವಾರ
ರಾಶಿ: ಮೀನ
ನಕ್ಷತ್ರ: ಉತ್ತರ ಭಾದ್ರಪದ
ಸಮಯ: ಬೆಳಗ್ಗೆ 06:54ರಿಂದ ಫೆಬ್ರವರಿ 23 ಬೆಳಗ್ಗೆ 6:53ರವರೆಗೆ
9. ಫಲ್ಗುಣ-ಚತುರ್ಥಿ
ದಿನಾಂಕ :23
ದಿನ:ಗುರುವಾರ
ರಾಶಿ:ಮೀನ-ಮೇಷ
ನಕ್ಷತ್ರ: ರೇವತಿ
ಸಮಯ: ಬೆಳಗ್ಗೆ 06:53ರಿಂದ ರಾತ್ರಿ 2:23ರವರೆಗೆ
10. ಫಲ್ಗುಣ-ಅಷ್ಟಮಿ, ನವಮಿ
ದಿನಾಂಕ :27
ದಿನ:ಸೋಮವಾರ
ರಾಶಿ: ವೃಷಭ
ನಕ್ಷತ್ರ: ರೋಹಿಣಿ
ಸಮಯ: ಸಂಜೆ 4:12ರಿಂದ ಫೆಬ್ರವರಿ 28 ಬೆಳಗ್ಗೆ 06:48ರವರೆಗೆ
11.ಫಲ್ಗುಣ-ನವಮಿ-ದಶಮಿ
ದಿನಾಂಕ :28
ದಿನ:ಮಂಗಳವಾರ
ರಾಶಿ: ವೃಷಭ-ಮಿಥುನ
ನಕ್ಷತ್ರ: ಮೃಗಶಿರ
ಸಮಯ: ಸಂಜೆ 4:12ರಿಂದ ಫೆಬ್ರವರಿ 28 ಬೆಳಗ್ಗೆ 06:48ರವರೆಗೆ
*********
2023 ಮಾರ್ಚ್‌ನಲ್ಲಿ ಮದುವೆಗೆ ಮುಹೂರ್ತ
ತಿಂಗಳು-ತಿಥಿ (Month- Tithi)
1. ಫಲ್ಗುಣ-ಚತುರ್ದಶಿ
ದಿನಾಂಕ :ಮಾರ್ಚ್ 6, 2023
ದಿನ:ಸೋಮವಾರ
ರಾಶಿ: ಸಿಂಹ
ನಕ್ಷತ್ರ: ಮಾಘ
ಸಮಯ: ಬೆಳಗ್ಗೆ 06:41ರಿಂದ ಸಂಜೆ 04:17ರವರೆಗೆ
2. ಚೈತ್ರ-ತೃತೀಯಾ
ದಿನಾಂಕ :ಮಾರ್ಚ್ 9, 2023
ದಿನ:ಮಂಗಳವಾರ
ರಾಶಿ: ಕನ್ಯಾ
ನಕ್ಷತ್ರ: ಹಸ್ತ
ಸಮಯ: ರಾತ್ರಿ 09:08- ಮಾರ್ಚ್ 10 ಬೆಳಗ್ಗೆ 5:57ರವರೆಗೆ
3. ಚೈತ್ರ-ಚತುರ್ಥಿ
ದಿನಾಂಕ : ಮಾರ್ಚ್ 11, 2023
ದಿನ:ಶನಿವಾರ
ರಾಶಿ:ತುಲಾ
ನಕ್ಷತ್ರ: ಸ್ವಾತಿ
ಸಮಯ: ಬೆಳಗ್ಗೆ 7:11ರಿಂದ 7:52ರವರೆಗೆ
4. ಚೈತ್ರ-ಷಷ್ಠಿ
ದಿನಾಂಕ: ಮಾರ್ಚ್ 13, 2023
ದಿನ:ಸೋಮವಾರ
ರಾಶಿ: ವೃಶ್ಚಿಕ
ನಕ್ಷತ್ರ: ಅನುರಾಧ
ಸಮಯ: ಬೆಳಗ್ಗೆ 08:21ರಿಂದ 09:27ರವರೆಗೆ
ಏಪ್ರಿಲ್‌ನಲ್ಲಿ ಯಾವುದೇ ಶುಭ ಮುಹೂರ್ತವಿಲ್ಲ

ಮೇ ತಿಂಗಳಿನಲ್ಲಿ ಯಾವೆಲ್ಲಾ ದಿನಾಂಕಗಳಿವೆ?
ಮೇ 3: ಬುಧವಾರ
ಮೇ 6: ಶನಿವಾರ
ಮೇ 8: ಮಂಗಳವಾರ
ಮೇ 9: ಮಂಗಳವಾರ
ಮೇ 10: ಬುಧವಾರ
ಮೇ 11: ಗುರುವಾರ
ಮೇ 15: ಸೋಮವಾರ
ಮೇ 16: ಮಂಗಳವಾರ
ಮೇ 20: ಶನಿವಾರ
ಮೇ 21: ಭಾನುವಾರ
ಮೇ 22: ಸೋಮವಾರ
ಮೇ 29: ಸೋಮವಾರ
ಮೇ 30: ಮಂಗಳವಾರ
ಜೂನ್: ಜೂನ್ 1: ಗುರುವಾರ
ಜೂನ್ 3: ಶನಿವಾರ
ಜೂನ್ 5: ಸೋಮವಾರ
ಜೂನ್ 6: ಮಂಗಳವಾರ
ಜೂನ್ 7: ಬುಧವಾರ
ಜೂನ್ 11: ಭಾನುವಾರ
ಜೂನ್ 12: ಸೋಮವಾರ
ಜೂನ್ 23: ಶುಕ್ರವಾರ
ಜೂನ್ 26: ಸೋಮವಾರ
ಜುಲೈನಿಂದ ಅಕ್ಟೋಬರ್‌ವರೆಗೆ ಯಾವುದೇ ದಿನಾಂಕವಿಲ್ಲ
ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಯಾವುದೇ ದಿನಾಂಕವಿಲ್ಲ

ನವೆಂಬರ್-ಡಿಸೆಂಬರ್
ನವೆಂಬರ್
ನವೆಂಬರ್ 23: ಗುರುವಾರ
ನವೆಂಬರ್ 27: ಸೋಮವಾರ
ನವೆಂಬರ್ 28: ಮಂಗಳವಾರ
ನವೆಂಬರ್ 29: ಬುಧವಾರ
ಡಿಸೆಂಬರ್‌ನಲ್ಲಿ ಮದುವೆಗೆ ಶುಭ ದಿನಾಂಕಗಳು
ಡಿಸೆಂಬರ್ 6: ಗುರುವಾರ
ಡಿಸೆಂಬರ್ 7: ಗುರುವಾರ
ಡಿಸೆಂಬರ್ 9: ಶನಿವಾರ
ಡಿಸೆಂಬರ್ 17: ಶುಕ್ರವಾರ



Click it and Unblock the Notifications